ನಮಗೆ ಅಧಿಕಾರ ಸಿಕ್ಕ 6ತಿಂಗಳಲ್ಲಿ ನಿಮ್ಮ ಮನೆ ನಲ್ಲಿ ತಿರುವಿದ್ರೆ ನೀರು ಬರುವಂತೆ ಮಾಡ್ತೀನಿ : ಮಾತು ಕೊಟ್ಟ ಅಮಿತ್ ಶಾ

ಗದಗ :  ರಾಜ್ಯದಲ್ಲಿ ಬಿಜೆಪಿಯ ಸುನಾಮಿ ಬೀಸುತ್ತಿದೆ. ಈ ಸುನಾಮಿಯಲ್ಲಿ ಸಿದ್ದರಾಮಯ್ಯ ಕೊಚ್ಚಿ ಹೋಗಲಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ. ನರಗುಂದ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ

Read more

ಜನ ಸೇವೆಯೇ ಜನಾರ್ಧನ ಸೇವೆ ಎಂದು ನಂಬಿರುವ ಪಕ್ಷ ಕಾಂಗ್ರೆಸ್ : T.B ಜಯಚಂದ್ರ

ತುಮಕೂರು : ನಾನು ಹಾಗೂ ಸಿದ್ದರಾಮಯ್ಯ ಇರೋವರೆಗೂ ಒಂದು ರೋಮನೂ ಕಿತ್ತುಕೊಳ್ಳಲು ಸಾದ್ಯವಿಲ್ಲ ಎಂದು ಮೋದಿ ಹಾಗೂ‌ ಅಮಿತ್ ಷಾ‌ ವಿರುದ್ದ ಸಚಿವ ಟಿ.ಬಿ.ಜಯಚಂದ್ರ ಹರಿಹಾಯ್ದಿದ್ದಾರೆ. ಶಿರಾ

Read more

ವರುಣಾದಲ್ಲಿ ವಿಜಯೇಂದ್ರ ಅಭಿಮಾನಿಗಳಿಗೆ ಹೆದರಿಬಿಟ್ರಾ ಅಮಿತ್ ಶಾ….ಡಿಟೇಲ್ಸ್‌ ಇಲ್ಲಿದೆ….

ಮೈಸೂರು :  ಇಂದು ಅಮಿತ್ ಶಾ ಅವರು ವರುಣಾ ಕ್ಷೇತ್ರಕ್ಕೆ ಅಭ್ಯರ್ಥಿಪರ ಪ್ರಚಾರಕ್ಕೆ ಹೋಗಬೇಕಿತ್ತು. ಆದ್ರೆ ಕೊನೆಗಳಿಗೆಯಲ್ಲಿ ಅಮಿತ್ ಶಾ ಕಾರ್ಯಕ್ರಮವನ್ನು ರದ್ದುಮಾಡಿದ್ದಾರೆ. ವರುಣಾ ಕ್ಷೇತ್ರದ ಟಿಕೆಟ್

Read more

ಸುಳ್ಳು ಹೇಳೋದ್ರಲ್ಲಿ ನೊಬೆಲ್ ಪ್ರಶಸ್ತಿ ಕೊಡೋದಾದ್ರೆ ಅದು ಮೋದಿ, ಅಮಿತ್‌ ಶಾಗೇ ಕೊಡ್ಬೇಕು : ಉಗ್ರಪ್ಪ

ಬಳ್ಳಾರಿ : ನಾನು ಚಿಕ್ಕಮಗಳೂರು, ಹಾಸನ, ಬೆಂಗಳೂರು, ಹುಬ್ಬಳ್ಳಿ-ಧಾರವಾಡ,ವಿಜಯಪುರದಲ್ಲಿ ಪ್ರವಾಸ ಮಾಡಿದ್ದೇನೆ.  ಕಾಂಗ್ರೆಸ್  ಪರ ಪ್ರಬಲವಾದ ಗಾಳಿ ರಾಜ್ಯದಲ್ಲಿ ಬೀಸುತ್ತಿದೆ ಎಂದು ಕಾಂಗ್ರೆಸ್‌ ನಾಯಕ ವಿ.ಎಸ್‌ ಉಗ್ರಪ್ಪ ಹೇಳಿದ್ದಾರೆ.

Read more

ಭ್ರಷ್ಟಾಚಾರ ಮುಕ್ತ ಕರ್ನಾಟಕಕ್ಕಾಗಿ ಮೋದಿ ಸರ್ಕಾರದ ಕೈ ಬಲಪಡಿಸಿ : ಅಮಿತ್ ಶಾ

ಕೋಲಾರ ; ರಾಜ್ಯದ ಎಲ್ಲಾ ಕಡೆ ಓಡಾಡಿದ್ದೇನೆ, ಮೇ.15 ರ ಮಧ್ಯಾಹ್ನದ ನಂತ್ರ ರಾಜ್ಯಾದ್ಯಂತ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಬಿಜೆಪಿ ರಾಷ್ಟ್ರಾದ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

Read more

ನಿಮ್ಮ ಮಗನಿಗಿಂತ ನಮಗೆ ಪಕ್ಷ ಮುಖ್ಯ ,ಅದಕ್ಕಾಗಿ ಕೆಲಸ ಮಾಡಿ : BSY ಗೆ ಶಾ ಖಡಕ್‌ ಸೂಚನೆ

ಬೆಂಗಳೂರು : ನಿಮ್ಮ ಮಗನಿಗಿಂತ ನಮಗೆ ಬಿಜೆಪಿ ಪಕ್ಷವೇ ಮುಖ್ಯ. ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ನಿಮ್ಮ ಮಗನಿಗೆ ಇನ್ನೂ ಭವಿಷ್ಯವಿದೆ, ಪಕ್ಷದಲ್ಲೇ ಕೆಲಸ ಮಾಡಲಿ ಎಂದು ಬಿಜೆಪಿ

Read more

ನನಗೆ ಮನುಷ್ಯತ್ವ ಇದೆ, ನಾನು ಅಮಿತ್‌ ಶಾಗಿಂತ ಒಳ್ಳೆಯ ಹಿಂದೂ : ಸಿದ್ದರಾಮಯ್ಯ

ಮೈಸೂರು : ಬಿಜೆಪಿ ಸರ್ಕಾರದ ವಿರುದ್ದ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆಯೇ ಇಲ್ಲ. ಇದೆಲ್ಲ ಬಿಜೆಪಿಯವರ ಸೃಷ್ಠಿ.  ರಾಜ್ಯ ಸರ್ಕಾರ ಗೆಲ್ಲುವ

Read more

ನ್ಯಾ. ಲೋಯಾ ಸಾವು ಪ್ರಕರಣ : SIT ತನಿಖೆ ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

ದೆಹಲಿ : ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಭಾಗಿಯಾಗಿದ್ದಾರೆನ್ನಲಾದ ಸೊಹ್ರಾಬುದ್ದೀನ್‌ ಎನ್‌ಕೌಂಟರ್‌ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಧೀಶರಾಗಿದ್ದ ಲೋಯಾ ಅವರ ನಿಗೂಢ ಸಾವಿನ ಕುರಿತ ಪ್ರಕರಣವನ್ನು ಎಸ್‌ಐಟಿ

Read more

ಚುನಾವಣೆಗೂ ಮುನ್ನವೇ ಬಿಜೆಪಿಗೆ ಗೆಲುವಿನ ಸಂದೇಶ ರವಾನೆಯಾಗುತ್ತಿದೆ : ಅಮಿತ್ ಶಾ

ಬೆಳಗಾವಿ : ಮೀಸೆ ಮೇಲೆ ಕೈಹಾಕಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಜನರ ಆಕ್ರೋಶಕ್ಕೆ ಹೆದರಿ ಮೈಸೂರಿನ ಚಾಮುಂಡಿ ಕ್ಷೇತ್ರವನ್ನು ಬದಲಾಯಿಸಿ ಬೇರೆ ಕ್ಷೇತ್ರವನ್ನು ಹುಡುಕಾಡುತ್ತಿದ್ದಾರೆ

Read more

ನಾನು ಜೈನ ಧರ್ಮದವನಲ್ಲ, ನಾನೊಬ್ಬ ಹಿಂದೂ ವೈಷ್ಣವ : ಅಮಿತ್ ಶಾ

ಮುಂಬೈ : ಅಮಿತ್ ಶಾ ಒಬ್ಬ ಜೈನ ಹಿಂದೂವಲ್ಲ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಶಾ ತಿರುಗೇಟು ನೀಡಿದ್ದು, ನಾನು ಜೈನ ಧರ್ಮಕ್ಕೆ ಸೇರಿದವನಲ್ಲ, ನಾನೊಬ್ಬ ಹಿಂದೂ

Read more
Social Media Auto Publish Powered By : XYZScripts.com