‘ ಒಂದಲ್ಲ ಹತ್ತು‌ ಅಮಿತ್ ಶಾ ಬಂದ್ರೂ ಏನೂ ಪ್ರಯೋಜನವಿಲ್ಲ ‘ : ಯು ಟಿ ಖಾದರ್

ಮಂಗಳೂರು : ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ರಾಜ್ಯಕ್ಕೆ ಭೇಟಿ ಹಿನ್ನೆಲೆಯಲ್ಲಿ ಹೇಳಿಕೆ ನೀಡಿರುವ ಯು ಟಿ ಖಾದರ್  ‘ ಒಂದಲ್ಲ ಹತ್ತು‌ ಅಮಿತ್ ಶಾ  ಬಂದ್ರೂ

Read more

‘ ಸುಳ್ಳುಗಳ ಸರದಾರ ಬಿಜೆಪಿ ಅಧ್ಯಕ್ಷ ಅಮಿತ್ ಶಾಹ್ ‘ : ದಿನೇಶ್ ಗುಂಡೂರಾವ್

ಬಿಜೆಪಿ ನಾಯಕ ಅಮಿತ್ ಶಾಹ್ ಬೆಂಗಳೂರು ಭೇಟಿ ಬಗ್ಗೆ ಪ್ರತಿಕ್ರಿಯಿಸಿ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದಾರೆ.  ‘ ವಿಸ್ತಾರಕರು ಹಂಚಿರುವ ಭಿತ್ತಿ ಪತ್ರದಲ್ಲಿರು ಸುಳ್ಳಿನ ಬಗ್ಗೆ ಅಮಿತ್

Read more

ಶಾಹ್ ಅಷ್ಟೇ ಏಕೆ..? ಮೋದಿ ವಾಸ್ತವ್ಯ ಹೂಡಿದರೂ ರಾಜ್ಯದಲ್ಲಿ ಕಾಂಗ್ರೆಸ್ ನದ್ದೇ ಸರ್ಕಾರ : ಸಿಎಂ

ಕಲಬುರಗಿ : ‘ ಅಮಿತ್ ಷಾ ಒಬ್ಬರೇ, ಏಕೆ ಪ್ರಧಾನಿ ಮೋದಿಯೇ ರಾಜ್ಯದಲ್ಲಿ ಬೀಡು ಬಿಡಲಿ. ನಾವು ಯಾವುದಕ್ಕೂ ಹೆದರುವುದಿಲ್ಲ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಕಾಂಗ್ರೆಸ್

Read more

ಗಾಳೀಲಿ ತೇಲೋದು ಬಿಡಿ, ಕೆಳಗೆ ಬಂದು ಜನರೊಂದಿಗೆ ಬೆರೆಯಿರಿ : BJP ಶಾಸಕರಿಗೆ ಶಾಹ್ ಪಾಠ

ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರಿಗೂ ಅಮಿತ್ ಷಾ ಕ್ಲಾಸ್ ತೆಗೆದುಕೊಂಡು ಒಂದೂವರೆ ಗಂಟೆ ಮಾತನಾಡಿದ್ದಾರೆ. ‘ ಉತ್ತರ ಪ್ರದೇಶ ಚುನಾವಣೆ ಮಾದರಿಯಲ್ಲೇ ಕರ್ನಾಟಕದಲ್ಲೂ ಚುನಾವಣೆ ನಡೆಸುವ

Read more

ಅಮಿತ್ ಷಾ ಅಲ್ಲ, ಯಾರು ಬಂದ್ರೂ ಕಾಂಗ್ರೆಸ್ ಮುಕ್ತ ಮಾಡಲು ಸಾಧ್ಯವಿಲ್ಲ : ಜಮೀರ್

ಅಮಿತ್ ಷಾ ಬೆಂಗಳೂರು ಭೇಟಿ ಹಿನ್ನೆಲೆಯಲ್ಲಿ ಜಮೀರ್ ಅಹ್ಮದ್ ಹೇಳಿಕೆ ನೀಡಿದ್ದಾರೆ. ‘ ಅಮಿತ್ ಷಾ ಅಲ್ಲ ಯಾರು ಬಂದ್ರೂ ಕಾಂಗ್ರೆಸ್ ಮುಕ್ತ ಮಾಡಲು ಸಾಧ್ಯವಿಲ್ಲ. ಇದೇನು

Read more

ಗುಜರಾತ್‌ ರಾಜ್ಯಸಭೆ ಚುನಾವಣೆಯಲ್ಲಿ ಕೊನೆಗೂ ಗೆದ್ದ ಅಹ್ಮದ್ ಪಟೇಲ್‌

ಅಹಮದಾಬಾದ್‌ : ಭಾರೀ ಕುತೂಹಲ ಕೆರಳಿಸಿದ್ದ ಗುಜರಾತ್‌ ಮೂರು ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಎರಡು ಸ್ಥಾನಗಳಲ್ಲಿ ಹಾಗೂ ಕಾಂಗ್ರೆಸ್‌ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿದೆ. ಮಂಗಳವಾರ ಗುಜರಾತ್‌

Read more

ಬೆಂಗಳೂರು : ತರಾತುರಿಯ ಭೇಟಿಯಲ್ಲಿ ಬಿಜೆಪಿ ನಾಯಕರಿಗೆ ಏನಂದ್ರು ಅಮಿತ್ ಶಾಹ್..?

ಬೆಂಗಳೂರು : ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ನಿನ್ನೆ ತಡರಾತ್ರಿ ಬೆಂಗಳೂರಿಗೆ ಭೇಟಿ ನೀಡಿ,  ಬೆಂಗಳೂರಿನ ವಿಮಾನ ನಿಲ್ದಾಣದ ಆವರಣದಲ್ಲಿರುವ ಹೋಟೆಲ್‌ನಲ್ಲಿಯೇ ರಾಜ್ಯ ಬಿಜೆಪಿ ನಾಯಕರನ್ನು ಭೇಟಿ

Read more

ರಾಜಕಾರಣಕ್ಕೆ ಎಂಟ್ರಿ ಕೊಡಲಿದ್ದಾರಾ ಸೂಪರ್ ಸ್ಟಾರ್..? – ಪ್ರತಿಕ್ರಿಯೆ ನೀಡಿದ ರಜನೀಕಾಂತ್

ಚೆನ್ನೈ : ಸೂಪರ್ ಸ್ಟಾರ್ ರಜನಿಕಾಂತ್ ಶೀಘ್ರವೇ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರಾ..? ಎಂಬ ಊಹೆ, ಅನುಮಾನಗಳಿಗೆ ರಜನಿ ಪ್ರತಿಕ್ರಿಯಿಸಿದ್ದಾರೆ. ‘ ನಾನು ರಾಜಕೀಯ ಸೇರುವ ಸುದ್ದಿಯನ್ನು ನಿರಾಕರಿಸುತ್ತಿಲ್ಲ, ರಾಜಕೀಯ ಮುಖಂಡರೊಂದಿಗೆ ಮಾತುಕತೆ

Read more

ವೇಸ್ಟ್‌ ಆಗೋಯ್ತಾ ಯಡಿಯೂರಪ್ಪ ದೆಹಲಿ ಪ್ರವಾಸ..? ಯಡ್ಡಿಗೆ ಸಿಕ್ಕೇ ಇಲ್ಲ ಅಮಿತ್‌ ಶಾ..!

ನವದೆಹಲಿ:ಅಮಿತ್‌ ಶಾ ಭೇಟಿ ಸಾಧ್ಯವಿಲ್ಲ, ಅವಕಾಶ ಸಿಕ್ಕಿದರೆ ರಾಮ್‌ಲಾಲ್‌ ಭೇಟಿಮಾಡಿ ಚರ್ಚಿಸುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌ ಯಡಿಯೂರಪ್ಪ ಹೇಳಿದ್ದಾರೆ. ಶನಿವಾರ ನವದೆಹಲಿಯಲ್ಲಿ ಹೇಳಿಕೆ ನೀಡಿದ ಯಡಿಯೂರಪ್ಪ, ರಾಷ್ಟ್ರೀಯ

Read more

ನೀವು ಒಳ್ಳೆ ಮಾತುಗಾರರು, ಆದ್ರೆ ಗೆದ್ದ ಮೇಲೆ ಮೌನವಾಗಿರಿ: ಬಿಜೆಪಿಗೆ ಮೋದಿ ಕಡಕ್ ಮಾತು

ಬಿಜೆಪಿ ಮುಖಂಡರು ಅತ್ಯುತ್ತಮ ಮಾತುಗಾರರು, ಆದ್ರೆ ಅಧಿಕಾರಕ್ಕೆ ಬಂದಾದ ಮೇಲೆ ಮೌನದ ಕಲೆಯನ್ನು ಕಲಿಯಬೇಕು ಎಂದು ಪಕ್ಷದ ಸದಸ್ಯರು ಮತ್ತು ಕಾರ್ಯಕರ್ತರಿಗೆ ಪ್ರಧಾನಿ ಮೋದಿ ಕಿವಿಮಾತು ಹೇಳಿದ್ದಾರೆ.

Read more