ಹಿಮಾಲಯ ಪರ್ವತ ಏರಿದ ಮೈಸೂರು ನಾರಿಯರು : ಟೈಗರ್ ಅಡ್ವೆಂಚರ್ ಫೌಂಡೇಷನ್ ತಂಡದ ಸಾಹಸ

ಮೈಸೂರಿನ‌ 27 ಮಹಿಳೆಯರ ತಂಡವೊಂದು ಹಿಮಾಲಯ ಪರ್ವತವನ್ನು ಏರಿ ಸಾಹಸ ಮೆರೆದಿದ್ದಾರೆ. ಹಿಮಾಲಯ ಪರ್ವತದಲ್ಲಿ  ಸುಮಾರು 14.500 ಸಾವಿರ ಅಡಿ ಎತ್ತರದಲ್ಲಿರುವ ಕಡಿದಾದ ಮೌಂಟ್ ಬರಾಟ್ ಸರ್ ಪರ್ವತ

Read more