ಅಪರಾತಪರಾ : ಖ್ಯಾತ ಪತ್ರಕರ್ತ ಎಡವಟ್‌ ಎಲ್ಲಪ್ಪ ಮೀಟ್ಸ್‌ ರೋಗಿ ಆದಿತ್ಯನಾಥ್‌…

-ಪಿ.ಕೆ.ಮಲ್ಲನಗೌಡರ್ ವಿಡಂಬನೆ: ಅಪರಾತಪರಾ ರೋಗಿ ಆದಿತ್ಯನಾಥರ (ಸಂ)ದರ್ಶನ ಕಲರ್ ಕೇಳಿದ್ರಾ? ನಾ ಹಾಕೋದೇ ಇಲ್ವಲ್ಲ? ರೋಗಿ ಆದಿತ್ಯನಾಥರ ಮಹಾನ್ ಅಭಿಮಾನಿಯಾಗಿರುವ ಪತ್ರಕರ್ತ ಎಡವಟ್ ಎಲ್ಲಪ್ಪ ಹೇಗಾದರೂ ಮಾಡಿ

Read more

ಉತ್ತರ ಪ್ರದೇಶದ ರಾಮ, ಕರ್ನಾಟಕದ ಹನುಮಂತ ಒಂದಾದಾಗಲೇ ರಾಮರಾಜ್ಯವಾಗೋದು : ಯೋಗಿ

ಹಾವೇರಿ‌ :  ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್  ಇಂದು ಹಾವೇರಿಯಲ್ಲಿ ಬಿಜೆಪಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಕನ್ನಡದಲ್ಲೇ ಮಾತು ಪ್ರಾರಂಭಿಸಿದ ಯೋಗಿ,  ಬಂಧುಗಳೇ ಬಿಜೆಪಿಯ ಕಾರ್ಯಕ್ರಮಕ್ಕೆ ಇಷ್ಟು

Read more

ಕಾಂಗ್ರೆಸ್‌ ಹೈಕಮಾಂಡ್‌ಗೆ ಸಿದ್ದರಾಮಯ್ಯ ಸರ್ಕಾರವೇ ಎಟಿಎಂ : ಯೋಗಿ ಆದಿತ್ಯನಾಥ್‌

ವಿಜಯಪುರ : ಶತಾಯ ಗತಾಯ ಅಧಿಕಾರಕ್ಕೆ ಬರಲು ಯತ್ನಿಸುತ್ತಿರುವ ಬಿಜೆಪಿ ಅದಕ್ಕಾಗಿ ಧರ್ಮದ ವಿಚಾರವನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದು, ಯುಪಿ ಸಿಎಂ ಯೋಗಿ ಆಧಿತ್ಯನಾಥರನ್ನು ಪ್ರಚಾರದ ಕಣಕ್ಕೆ ಇಳಿಸಿದೆ.

Read more

ಉ.ಪ್ರ.ದಲ್ಲಿ ಜಿಹಾದಿಗಳನ್ನು ಹತ್ತಿಕ್ಕಿದಂತೆ, ಇಲ್ಲಿಯೂ ಮಾಡಬೇಕು, ಅದಕ್ಕೆ BJP ಸರ್ಕಾರ ಬರಬೇಕು : ಯೋಗಿ

ಶಿರಸಿ : ಉತ್ತರ‌ ಕನ್ನಡ ಜಿಲ್ಲೆ ಶಿರಸಿ ನಗರಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ‌ ಯೋಗಿ ಆದಿತ್ಯನಾಥ ಭೇಟಿ ನೀಡಿದ್ದಾರೆ. ನಗರದ ವಿಕಾಸಾಶ್ರಮದಲ್ಲಿ ಆಯೋಜಿಸಿದ್ದ ಬಿಜೆಪಿ ಬೃಹತ್ ಸಾರ್ವಜನಿಕ

Read more

BJP ಶಾಸಕ ಅತ್ಯಾಚಾರವೆಸಗಿದ್ದಾನೆ ಎಂದಿದ್ದ ಯುವತಿಯ ತಂದೆ ಪೊಲೀಸ್‌ ಕಸ್ಟಡಿಯಲ್ಲೇ ಸಾವು !

ಲಖನೌ : ಬಿಜೆಪಿ ಶಾಸಕ ಕುಲ್‌ದೀಪ್‌ ಸಿಂಗ್‌ ಸೇಂಗಾರ್‌ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿದ್ದ ಯುವತಿಗೆ ಮತ್ತೊಮ್ಮೆ ಬರ ಸಿಡಿಲು ಬಡಿದಂತಾಗಿದೆ. ಕುಲದೀಪ್‌ ನನ್ನ ಮೇಲೆ

Read more

ಯೋಗಿ ಆದಿತ್ಯನಾಥ್‌ ಸರ್ಕಾರದಿಂದ ಮದರಸಾಗಳ ಅಭಿವೃದ್ಧಿಗೆ 404 ಕೋಟಿ ರೂ…!

ಲಖನೌ : ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ 2018ರ ಬಜೆಟ್ ಘೋಷಿಸಿದ್ದು, ಮದರಸಾಗಳ ಅಭಿವೃದ್ದಿಗೆ 404 ಕೋಟಿ ರೂ ಘೋಷಿಸಿದ್ದಾರೆ. ಕಳೆದ ಬಾರಿ ಅಲ್ಪಸಂಖ್ಯಾತರಿಗೆ

Read more

CM ಯೋಗಿ ಆದಿತ್ಯನಾಥ್‌ರನ್ನು ಮದುವೆಯಾದ ಅಂಗನವಾಡಿ ಕಾರ್ಯಕರ್ತೆ !!!!

ಲಖನೌ : ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಅವರನ್ನು ಅಂಗನವಾಡಿ ಕಾರ್ಯಕರ್ತೆಯೊಬ್ಬರು ವರಿಸಿದ್ದಾರೆ. ಸಿಎಂ ಯೋಗಿ ಆದಿತ್ಯನಾಥ್‌ ಅವರ ಗಮನ ಸೆಳೆಯುವ ನಿಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತೆಯೊಬ್ಬರು

Read more

ಕಾನ್ಪುರ : ಗುಂಡಿಕ್ಕಿ ಪತ್ರಕರ್ತನ ಹತ್ಯೆಗೈದ ದುಷ್ಕರ್ಮಿಗಳು

ಕಾನ್ಪುರ : ಹಿಂದಿ ದೈನಿಕವೊಂದರ ಪತ್ರಕರ್ತರೊಬ್ಬನನ್ನು ಕಾನ್ಪುರದ ಬಿಲ್‌ಹೌರ್‌ನಲ್ಲಿ  ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಮೃತರು ನವೀನ್ ಶ್ರೀವಾಸ್ತವ್‌ ಎಂದು ತಿಳಿದುಬಂದಿದೆ. ನವೀನ್‌ ಬಿಲ್‌ಹೌರ್‌ ಪ್ರದೇಶದಲ್ಲಿ

Read more

ಯೋಗಿ ಮಹಾನ್‌ ಸುಳ್ಳುಗಾರ, ಸುಳ್ಳೇ ಅವರ ಶಕ್ತಿ : ದಿವ್ಯ ಸ್ಪಂದನ

ಮಂಡ್ಯ : ಎಐಸಿಸಿ ಸೋಶಿಯಲ್‌ ಮೀಡಿಯಾದ ಜವಾಬ್ದಾರಿ ಹೊತ್ತ ಮೇಲೆ ಮಾಜಿ ಸಂಸದೆ ರಮ್ಯಾ ಬಿಜೆಪಿ ವಿರುದ್ದ ಹೆಚ್ಚಿನ ವಾಗ್ದಾಳಿ ನಡೆಸುತ್ತಿದ್ದಾರೆ. ಕೆಲ ದಿನಗಳಿಂದ ತಣ್ಣಗಾಗಿದ್ದ ರಮ್ಯಾ,

Read more

ವಿವಾದಗಳ ನಡುವೆಯೇ ತಾಜ್ ಮಹಲ್‌ಗೆ ಯೋಗಿ ಆದಿತ್ಯನಾಥ್ ಭೇಟಿ

ಆಗ್ರಾ : ತಾಜ್ ಮಹಲ್‌ ಕುರಿತು ಭಾರೀ ವಿವಾದ ಸೃಷ್ಠಿಯಾಗಿರುವ ಬೆನ್ನಲ್ಲೇ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಐತಿಹಾಸಿಕ ಪ್ರಸಿದ್ಧ ಸ್ಥಳ ತಾಜ್ ಮಹಲ್‌ಗೆ ಭೇಟಿ

Read more
Social Media Auto Publish Powered By : XYZScripts.com