ಮಾಜಿ ವಾಲಿಬಾಲ್ ಆಟಗಾರ ಹಾಗೂ ಕೋಚ್ ಅಚ್ಯುತ ಕುರೂಪ್ ನಿಧನ

ಮಾಜಿ ವಾಲಿಬಾಲ್ ಆಟಗಾರ ಹಾಗೂ ರಾಷ್ಟ್ರೀಯ ವಾಲಿಬಾಲ್ ತಂಡದ ಕೋಚ್ ಅಚ್ಯುತ ಕುರೂಪ್ ಅವರು ಮಂಗಳವಾರಬೆಂಗಳೂರಿನಲ್ಲಿ ವಿಧಿವಶರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಅಚ್ಯುತ ಕುರೂಪ್ ಅವರು

Read more