ಪಕ್ಕದ್ಮನೆ ಹುಡುಗಿ ಓಡಿಹೋದ್ಲು ಅಂತ ಐದು ತಿಂಗಳ ಗರ್ಭಿಣಿಗೆ ಥಳಿತ : ಹೊಟ್ಟೆಯಲ್ಲೇ ಕಣ್ಮುಚ್ಚಿದ ಕೂಸು

ಕೋಲಾರ : ನೆರೆ ಮನೆಯ ಹೆಣ್ಣು ಮಗಳು ಮತ್ತೋರ್ವನೊಂದಿಗೆ ಓಡಿ ಹೋಗಲು ಗರ್ಭಿಣಿ ಸಹಕಾರವೇ ಕಾರಣವೆಂದು ಆರೋಪಿಸಿ ಗರ್ಭಿಣಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಹಲ್ಲೆಯಿಂದಾಗಿ ೫

Read more

ತುಂಬು ಗರ್ಭಿಣಿಯ ಹೊಟ್ಟೆಗೆ ಒದ್ದ CPM ನಾಯಕ : ಮಹಿಳೆಗೆ ಗರ್ಭಪಾತ

ತಿರುವನಂತಪುರ : ಸಿಪಿಎಂ ಪಕ್ಷದ ನಾಯಕನೊಬ್ಬ ತುಂಬು ಗರ್ಭಿಣಿಯ ಹೊಟ್ಟೆಗೆ ಒದ್ದ ಪರಿಣಾಮ ಗರ್ಭಪಾತ ಸಂಭವಿಸಿದ ಘಟನೆ ಕೊಯಿಕ್ಕೋಡ್‌ನಲ್ಲಿ ನಡೆದಿದೆ. ಮಹಿಳೆಯಪತಿಹಾಗೂಪಕ್ಕದಮನೆಯವರಮಧ್ಯೆಗಲಾಟೆನಡೆಯುತ್ತಿತ್ತು.ಆ ವೇಳೆ ಸಿಪಿಎಂ ನಾಯಕ ಹಾಗೂ

Read more

2 ತಿಂಗಳ ಭ್ರೂಣವನ್ನು ತೆಗೆಸಿ ಡಬ್ಬದಲ್ಲಿ ಹಾಕಿ ಪೊಲೀಸ್‌ ಠಾಣೆಗೆ ತಂದ್ಲು ಮಹಿಳೆ !!!

ಇಂದೋರ್‌ : ಪತಿ ಸದಾ ಅನುಮಾನ ಪಡುತ್ತಿದ್ದ ಎಂಬ ಕಾರಣದಿಂದ ಬೇಸತ್ತ ಮಹಿಳೆಯೊಬ್ಬರು ಗರ್ಭಪಾತ ಮಾಡಿಸಿಕೊಂಡು ಭ್ರೂಣವನ್ನು ಪೊಲೀಸ್‌ ಠಾಣೆಗೆ ತಂದ ಆಘಾತಕಾರಿ ಘಟನೆ ಮಧ್ಯಪ್ರದೇಶದ ಶಿವನ್‌

Read more

ನಾಯಿಗಳ ಜಗಳಕ್ಕೆ ಗರ್ಭಿಣಿ ಹೊಟ್ಟೆಯಲ್ಲೇ ಮಗು ಸಾವು..? ಆಗಿದ್ದಾದರೂ ಏನು..?

ದಾವಣಗೆರೆ : ನಾಯಿಗಳು ಜಗಳ ಆಡಿದವು ಎಂಬ ಕಾರಣಕ್ಕೆ ಎರಡು ಕುಟುಂಬಗಳ ನಡುವೆ ಜಗಳ ನಡೆದಿದ್ದು, ಈ ವೇಳೆ ಗರ್ಭಿಣಿಯ ಹೊಟ್ಟೆಗೆ ಹಲ್ಲೆ ಮಾಡಿದ ಪರಿಣಾಮ ಮಗು

Read more

ಹೆಂಡತಿಯ ಗರ್ಭಪಾತ ಮಾಡಿಸಿ ಓಡಿಹೋದ ಪತಿ : ಬೆಳಗಾವಿಯಲ್ಲೊಂದು ಅಮಾನವೀಯ ಘಟನೆ

ಬೆಳಗಾವಿ : ತನ್ನ ತಾಯಿಯೊಂದಿಗೆ ಸೇರಿಕೊಂಡು ಪತಿಯೇ ಪತ್ನಿಯ ಗರ್ಭಪಾತ ಮಾಡಿಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಗಂಡನೇ ತನ್ನ ಆರು ತಿಂಗಳ ಗರ್ಭಿಣಿಯಾಗಿದ್ದ ಪತ್ನಿಯನ್ನು ಪುಸಲಾಯಿಸಿ  ಖಾಸಗಿ

Read more

ಭಾವಿಪತಿಯಿಂದಲೇ ಯುವತಿ ಮೇಲೆ ಅತ್ಯಾಚಾರ: ಬೆಂಗಳೂರಿನಲ್ಲೊಂದು ಹೀನ ಕೃತ್ಯ

ಬೆಂಗಳೂರು: ಭಾವಿಪತಿಯೇ ಪತ್ನಿಯಾಗುವವಳ ಮೇಲೆ ಅತ್ಯಾಚಾರವೆಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನಿಶ್ಚಿತಾರ್ಥವಾದ ಮೇಲೆ ಸುರೇಶ್‌ ಎಂಬಾತ ಯುವತಿಯನ್ನು ಮದುವೆಯಾಗುವುದಿಲ್ಲವೆಂದು ಹೇಳಿದ್ದ. ಕೆಲ ದಿನಗಳ ನಂತರ ಮತ್ತೆ

Read more

ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಡ ಹೇರಿದ್ದರಾ ಇಬ್ರಾಹಿಂ!

ಗರ್ಭಪಾತದ ಆರೋಪ ಎದುರಿಸುತ್ತಿರುವ ಸಿಎಂ ಇಬ್ರಾಹಿಂರವರ ಮೇಲೆ ಮಗಳ ಗರ್ಭಪಾತಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಪುರಾವೆಗಳು ದೊರೆತಿವೆ. ಇದರಿಂದ ಈ ಪ್ರಕರಣ ಹೊಸ ಟ್ವಿಸ್ಟ್ ಪಡೆದುಕೊಂಡಿದೆ. ಇಬ್ರಾಹಿಂರವರ ಮಗಳು

Read more

ಸಿಎಂ ಇಬ್ರಾಹಿಂ ಅಳಿಯನಿಂದ ಆಸ್ಪತ್ರೆಯಲ್ಲಿ ದಾಂಧಲೆ!

ಕಾಂಗ್ರೆಸ್ ಮುಖಂಡ ಹಾಗೂ ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು ತಮ್ಮ ಪುತ್ರಿ ಇಂಫಾಗೆ ಹಣ್ಣಿನ ರಸದಲ್ಲಿ ಗರ್ಭನಿರೋದಕ ಮಾತ್ರೆಗಳನ್ನು ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Read more
Social Media Auto Publish Powered By : XYZScripts.com