15 ವರ್ಷಗಳ ನಂತರ ವಿಚ್ಚೇದನ ಘೋಷಿಸಿದ ಅಮೀರ್ ಖಾನ್ ಮತ್ತು ಪತ್ನಿ ಕಿರಣ್ ರಾವ್!

ಬಾಲಿವುಡ್ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಮತ್ತು ಅವರ ಪತ್ನಿ ಕಿರಣ್ ರಾವ್ ಅವರು ವಿಚ್ಚೇದನಗೊಂಡಿದ್ದಾರೆಂದು ಘೋಷಿಸಿದ್ದಾರೆ. ನಾವು ನಮ್ಮ ಜೀವನದಲ್ಲಿ ಹೊಸ ಅಧ್ಯಾಯ ಪ್ರಾರಂಭಿಸಲು ಬಯಸುತ್ತೇವೆ ಎಂದು ಈ ದಂಪತಿ ತಿಳಿಸಿದ್ದಾರೆ.

ನಾವಿಬ್ಬರು ಗಂಡ ಹೆಂಡತಿಯಾಗಿರುವುದಿಲ್ಲ. ಬದಲಿಗೆ ಮಕ್ಕಳಿಗೆ ತಂದೆ-ತಾಯಿಯಾಗಿ ಇರುತ್ತೇವೆ ಎಂದು ಘೋಷಿಸಿದ್ದಾರೆ.

ಈ ಸುಂದರವಾದ 15 ವರ್ಷಗಳಲ್ಲಿ ನಾವು ಜೀವಮಾನದ ಅನುಭವಗಳು, ಸಂತೋಷ, ನಗೆಯನ್ನು ಹಂಚಿಕೊಂಡಿದ್ದೇವೆ ಮತ್ತು ನಮ್ಮ ಸಂಬಂಧವು ನಂಬಿಕೆ, ಗೌರವ ಮತ್ತು ಪ್ರೀತಿಯಲ್ಲಿ ಮಾತ್ರ ಬೆಳೆದಿದೆ. ಈಗ ನಾವು ನಮ್ಮ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಲು ಬಯಸುತ್ತೇವೆ. ಇನ್ನು ಮುಂದೆ ಗಂಡ ಮತ್ತು ಹೆಂಡತಿಯಾಗಿ ಅಲ್ಲ, ಆದರೆ ಪರಸ್ಪರ ಪೋಷಕರಾಗಿ ಇರುತ್ತೇವೆ.

ಪೂರ್ಣ ಹೇಳಿಕೆಯನ್ನು ಇಲ್ಲಿ ಓದಿ:

Read the full statement here: 

In these 15 beautiful years together we have shared a lifetime of experiences, joy and laughter, and our relationship has only grown in trust, respect and love. Now we would like to begin a new chapter in our lives – no longer as husband and wife, but as co-parents and family for each other.

We began a planned separation some time ago, and now feel comfortable to formalise this arrangement, of living separately yet sharing our lives the way an extended family does. We remain devoted parents to our son Azad, who we will nurture and raise together. We will also continue to work as collaborators on films, Paani Foundation, and other projects that we feel passionate about. A big thank you to our families and friends for their constant support and understanding about this evolution in our relationship, and without whom we would not have been so secure in taking this leap. We request our well wishers for good wishes and blessings, and hope that – like us – you will see this divorce not as an end, but as the start of a new journey.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights