ಪ್ರಬಲ ಪೈಪೋಟಿಯಲ್ಲಿ ಭಾರತ ದಾಖಲಿಸಿತು ಜಯಭೇರಿ : 55 ವರ್ಷದ ಬಳಿಕ ಎಎಫ್‌ಸಿ ಏಷ್ಯಾಕಪ್‌

ಭಾರತದ ಫುಟ್ ಬಾಲ್ ತಂಡ ಎಎಫ್ ಸಿ ಏಷ್ಯಾಕಪ್ ನಲ್ಲಿ ಐವತ್ತೈದು ವರ್ಷಗಳ ಬಳಿಕ ಗೆಲವು ಸಾಧಿಸಿದೆ. ಇದರಿಂದ  ಎಎಫ್‌ಸಿ ಏಷ್ಯಾಕಪ್‌ನಲ್ಲಿ ಚೊಚ್ಚಲ ಕಿರೀಟದ ಮೇಲೆ ಕಣ್ಣಿಟ್ಟಿರುವ ಭಾರತ

Read more