ಲಂಕಾದಲ್ಲಿ ಹೆಚ್ಚಾದ ಕೋಮುಗಲಭೆ : ಮಸೀದಿ, ಅಂಗಡಿ ಮೇಲೆ ದಾಳಿ..!

ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ದಾಳಿಯಿಂದ ಕೋಮುಗಲಭೆ ಜಾಸ್ತಿಯಾಗಿದ್ದು ಮಸೀದಿ ಹಾಗೂ ಮುಸ್ಲಿಂ ವ್ಯಾಪಾರಿಗಳ ಅಂಗಡಿ ಮೇಲೆ ದಾಳಿ ಹೆಚ್ಚಾಗುತ್ತಿದೆ. ಹೀಗಾಗಿ ತಾತ್ಕಾಲಿಕವಾಗಿ ಶ್ರೀಲಂಕಾದಲ್ಲಿ ಸಾಮಾಜಿಕ ಜಾಲತಾಣಗಳನ್ನು

Read more

‘ಇಂಡಿಯಾಸ್ ಡಿವೈಡರ್ ಇನ್ ಚೀಫ್’ : ‘ಟೈಮ್ ಮ್ಯಾಗಝಿನ್’ ನಲ್ಲಿ ಮೋದಿ ಅಸಲಿ ಮುಖ..!

“ಪಾಪ್ಯುಲಿಸಂಗೆ ಬಲಿ ಬಿದ್ದ ದೊಡ್ಡ ಪ್ರಜಾಪ್ರಭುತ್ವಗಳಲ್ಲಿ ಭಾರತ ಮೊದಲನೆಯ ದೇಶ” ಎಂದು ನಾವು ಹೇಳ್ತಾಯಿಲ್ಲ. ಈ ರೀತಿ ಲೇಖನ ಆರಂಭಿಸಿದ್ದು ‘ಟೈಮ್ ಮ್ಯಾಗಝಿನ್’. ಹೌದು..  ಅಮೆರಿಕಾದ ಖ್ಯಾತ

Read more

‘ರಾಜಸ್ಥಾನ, ಗುಜರಾತ್‌, ಬಿಹಾರದ ಮಹಿಳೆಯರು ಅನುಸರಿಸುವ ಗೂಂಗಟ್‌ ನಿಷೇಧ ಮಾಡಿ’

ಬುರ್ಖಾ ನಿಷೇಧಕ್ಕೆ ಸಂಬಂಧಿಸಿದಂತೆ ಪರ ವಿರೋಧಗಳು ಕೇಳಿ ಬರುತ್ತಿವೆ. ಶಿವಸೇನೆ ಸೇರಿದಂತೆ ಹಲವರು ಬುರ್ಖಾ ನಿಷೇಧಿಸಬೇಕೆಂದು ಒತ್ತಾಯಿಸುತ್ತಿದ್ದರೆ, ಅನೇಕರು ನಿಷೇಧ ಬೇಡ ಎನ್ನುತ್ತಿದ್ದಾರೆ. ಸದ್ಯ ಶ್ರೀಲಂಕಾದಂತೆ ಭಾರತದಲ್ಲಿಯೂ

Read more

ಇಸ್ರೋದ ಮಹತ್ವಾ ಕಾಂಕ್ಷಿ ಯೋಜನೆ : ಚಂದ್ರಯಾನ-2 ಉಡಾವಣೆಗೆ ಸಜ್ಜು

ಭಾರತೀಯ ಬಾಹ್ಯಾಕಾಶ ಸಂಶೋದನಾ ಕೇಂದ್ರ ಇಸ್ರೋದ ಮಹತ್ವಾ ಕಾಂಕ್ಷಿ ಯೋಜನೆ ಚಂದ್ರಯಾನ-2 ಉಪಗ್ರಹ ಉಡಾವಣೆಗೆ ಸಜ್ಜಾಗಿದೆ. 800 ಕೋಟಿ ವೆಚ್ಚದಲ್ಲಿ ನಿಮಾರ್ಣವಾಗಿರುವ ಚಂದ್ರಯಾನ-2 ಉಪಗ್ರಹ ಉಡಾª Àಣೆಗೆ

Read more

ಸರ್ಕಾರದಿಂದ ಆಗದ ಕೆಲಸ ತಾನು ಮಾಡಿದ : ಈತನ ಸಾಧನೆಯನ್ನ ಮೆಚ್ಚಿದ ಗ್ರಾಮಸ್ಥರು!

ರಸ್ತೆ ಆಗಿಲ್ಲವೆಂದರೆ ಏನು ಮಾಡುತ್ತೇವೆ? ಹೆಚ್ಚೆಂದರೆ ಒಂದು ದಿನದ ಸಾಂಕೇತಿಕ ಪ್ರತಿಭಟನೆಗೆ ನಮ್ಮ ಹೋರಾಟ ಸೀಮಿತಗೊಳಿಸುತ್ತೇವೆ. ನಂತರ ಅದೇ ರಸ್ತೆಯಲ್ಲಿ ರಾಜಕೀಯ ಮುಖಂಡರನ್ನ ಬೈದಾಡಿಕೊಂಡು ಓಡಾಡುತ್ತೇವೆ. ಆಮೇಲೆ

Read more

ಪುಲ್ವಾಮಾ ದಾಳಿ ನಂತರ ರಾಜ್ಯಾದ್ಯಂತ ಬಿರುಸಿನ ಕಾರ್ಯಾಚರಣೆ : 27 ಉಗ್ರರು ಮಟ್ಯಾಶ್

ಉಗ್ರರ ವಿಷಯದಲ್ಲಿ ಮೋದಿ ಸರಕಾರದ ಶೂನ್ಯ ಸಹಿಷ್ಣುತೆಯ ಕಠಿಣ ಧೋರಣೆಯನ್ನು ಚಾಚೂ ತಪ್ಪದೆ ಪಾಲಿಸುತ್ತಿರುವ ಭದ್ರತಾ ಪಡೆಗಳು, ಕಳೆದ ಫೆಬ್ರವರಿ 14ರಂದು ನಡೆದ ಪುಲ್ವಾಮಾ ದಾಳಿಯಲ್ಲಿ ಭಾಗಿಯಾದ

Read more

ಲಂಕಾ ಸ್ಫೋಟದಲ್ಲಿ ಸ್ನೇಹಿತರನ್ನು ಕಳೆದುಕೊಂಡ ಗೋಲ್ಡನ್ ಸ್ಟಾರ್ ಗಣೇಶ್ ಸಂತಾಪ..

ಶ್ರೀಲಂಕಾದ ಕೊಲಂಬೋದಲ್ಲಿ 321 ಕ್ಕೂ ಹೆಚ್ಚು ಮಂದಿ ಮರಣ ಹೊಂದಿದ್ದಾರೆ. ಲಂಕಾ ಸ್ಫೋಟದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಸ್ನೇಹಿತರು ಈ ದುರ್ಘಟನೆಯಲ್ಲಿ ಮೃತಪಟ್ಟಿದ್ದಾರೆ. ಮೃತಪಟ್ಟಿರುವ  ಪುಟ್ಟರಾಜು ಹಾಗೂ ಮರೀಗೌಡ

Read more

Lanka blast : 4 JDS ಮುಖಂಡರು ಸೇರಿ ರಾಜ್ಯದ ಐವರು ಮೃತ, ಸತ್ತವರ ಸಂಖ್ಯೆ 290ಕ್ಕೆ..

ಶ್ರೀಲಂಕಾದ ರಾಜಧಾನಿ ಕೊಲಂಬೋ ಮತ್ತು ಸುತ್ತಮುತ್ತ ಎಂಟು  ಕಡೆ ಭಾನುವಾರ ಸಂಭವಿಸಿದ ಸರಣಿ ಬಾಂಬ್ ಸ್ಪೋಟದಲ್ಲಿ ರಾಜ್ಯದ ಐದು ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. ಇದೇ ವೇಳೆ ಲಂಕಾ

Read more

Sri lanka blast : ಲಂಕಾ ಸರಣಿ ಸ್ಫೋಟಕ್ಕೆ ಮಂಗಳೂರಿನ ಮಹಿಳೆ ಬಲಿ, ಮೃತರ ಸಂಖ್ಯೆ 290

ಕಳೆದೊಂದು ದಶಕದಿಂದ ನೆಮ್ಮದಿಯ ಹಳಿಗೆ ಬಂದಿದ್ದ ಶ್ರೀಲಂಕಾದಲ್ಲಿ 200 ದೆಅದಸಂಭವಿಸಿದ ಸರಣಿ ಬಾಂಬ್ ಸ್ಫೋಟದಲ್ಲಿ 200 ಜನ ಮೃತಪಟ್ಟಿದ್ದಾರೆ. ಈ ಸ್ಫೋಟಕ್ಕೆ ಮಂಗಳೂರಿನ ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ಶ್ರೀಲಂಕಾದ

Read more

ಏರ್ ಸ್ಟ್ರೈಕ್‍ನಲ್ಲಿ ಯಾವುದೇ ಸಾವು ನೋವುಗಳಾಗಿಲ್ಲ ಎಂದ ಪಾಕ್‍ಗೆ ರಕ್ಷಣಾ ಸಚಿವರ ಸವಾಲು

ಪುಲ್ವಾಮ ಆತ್ಮಾಹುತಿ ಉಗ್ರದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಪಡೆಗಳು ನಡೆಸಿದ ಬಾಲಾಕೋಟ್ ಏರ್ ಸ್ಟ್ರೈಕ್‍ನಲ್ಲಿ ಯಾವುದೇ ಸಾವು ನೋವುಗಳಾಗಿಲ್ಲ ಎಂದೇ ಹೇಳಿಕೊಂಡು ಬರುತ್ತಿರುವ ಪಾಕಿಸ್ಥಾನಕ್ಕೆ ಭಾರತದ ರಕ್ಷಣಾ ಸಚಿವೆ

Read more
Social Media Auto Publish Powered By : XYZScripts.com