12 ಅತೃಪ್ತ ಶಾಸಕರ ಪಟ್ಟಿ ಮಾಡಿದ ಕಾಂಗ್ರೆಸ್ : ಕೈ ನಾಯಕರಿಗೆ ಬಿಸಿ ತುಪ್ಪುವಾದ ಶಾಸಕರು

ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಹಾಗೂ ಸಿದ್ಧರಾಮಯ್ಯ ನೇತೃತ್ವದಲ್ಲಿ ಬೆಂಗಳೂರಿನ ಕೆಕೆ ಗೆಸ್ಟ್ ಹೌಸ್ ನಲ್ಲಿ ಸಭೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರು 12 ಅತೃಪ್ತ ಶಾಸಕರ

Read more

 ‘ನನಗೆ ಯಾವ ಆಪರೇಷನ್ ಕಮಲ ಗೊತ್ತಿಲ್ಲ, ಸಂಪಿಗೆನೂ ಗೊತ್ತಿಲ್ಲ’ – ರಮೇಶ್ ಕುಮಾರ್

‘ನನಗೆ ಯಾವ ಆಪರೇಷನ್ ಗೊತ್ತಲ್ಲ, ಸಂಪಿಗೆನೂ ಗೊತ್ತಿಲ್ಲ’ ಎಂದು ಕೋಲಾರದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ. ಬಿಜೆಪಿ ಆಪರೇಷನ್ ಕಮಲದ ಬಗ್ಗೆ ಮಾತನಾಡಿದ ಅವರು ಈ ರೀತಿ ವ್ಯಂಗ್ಯವಾಡಿದ್ದಾರೆ.

Read more

ಸುಳ್ವಾಡಿ ವಿಷಪ್ರಸಾದ ಪ್ರಕರಣ : ಇನ್ನೂ ಅಸ್ವಸ್ಥರಾಗಿರುವ ನಾಲ್ವರು

ಚಾಮರಾಜನಗರದ ಸುಳ್ವಾಡಿ ಗ್ರಾಮದ ಮಾರಮ್ಮನ ದೇವಸ್ಥಾನ ಪ್ರಸಾದ ಸೇವಿಸಿ ಅಸ್ವಸ್ಥರಾದವರ ಪೈಕಿ ಇನ್ನೂ ನಾಲ್ಕು ಜನ ಅಸ್ವಸ್ಥರಾಗಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಟ್ರಸ್ಟಿಗಳ ವೈಮನಸ್ಸಿನಿಂದ ಅಮಾಯಕ ಜನರು ಸಾವಿಗೀಡಾಗಿದ್ದರು.

Read more

ಲೋಕಸಭಾ ಅಭ್ಯರ್ಥಿಯಾಗಿ ಸುಮಲತಾ ಅವರನ್ನ ಕಣಕ್ಕಿಳಿಸಲು ಮಂಡ್ಯ ಜನರಿಂದ ಒತ್ತಾಯ..

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ನಿಧಾನವಾಗಿ ರಾಜಕೀಯದಲ್ಲಿ ಸಂಚಲನ ಆರಂಭವಾಗಿದೆ. ಆದರೆ ಮಂಡ್ಯ ಜಿಲ್ಲೆಯ ಜನ ಮಾತ್ರ ಅಂಬರೀಷ್ ಅವರ ಪತ್ನಿ ಸುಮಲತಾ ಚುನಾವಣಾ ಕಣಕ್ಕಿಳಿಸುವ ಆಕಾಂಕ್ಷೆಯನ್ನ

Read more

ರಾಷ್ಟ್ರ ಮಟ್ಟದ ಶ್ವಾನ ಸ್ಪರ್ಧೆ : ಏಸಿ ಕಾರಿನಲ್ಲಿ ಬಂದ ಶ್ವಾನಗಳಿಗೆ ಅದ್ದೂರಿ ವೆಲ್ ಕಮ್

ಮೈಸೂರಿನಲ್ಲಿ ಆರನೇ ಬಾರಿ ಶ್ವಾನ ಸ್ಪರ್ಧೆ ಆಯೋಜಿಸಲಾಗಿದೆ. ಕೆನೈನ್ ಕ್ಲಬ್ ಆಫ್ ಮೈಸೂರು ವತಿಯಿಂದ ಈ ಸ್ಪರ್ಧೆಯನ್ನ ಆಯೋಜಿಸಲಾಗಿದ್ದು ವಿವಿಧ ಬಗೆಯ ಶ್ವಾನಗಳು ಎಲ್ಲರನ್ನ ಆಕರ್ಷಿಸುತ್ತಿವೆ. ನಗರದ ಸ್ಕೌಟ್ಸ್

Read more

ಡಿಸ್ನಿಲ್ಯಾಂಡ್ ಗೆ ವಿರೋಧ ವ್ಯಕ್ತಪಡಿಸಿದ ವಾಟಾಳ್ ನಾಗರಾಜ್ : ತಮಟೆ ಹಿಡಿದು ಪ್ರತಿಭಟನೆ

ಪ್ರತೀ ಬಾರಿ ಒಂದಿಲ್ಲೋದು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸುವ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಮೈಸೂರಿನಲ್ಲಿ ತಮಟೆ ಹಿಡಿದು ಪ್ರತಿಭಟನೆ ಮಾಡಿದ್ದಾರೆ. ಡಿಸ್ನಿಲ್ಯಾಂಡ್ ಗೆ ವಿರೋಧ

Read more

‘ಸಾಯುವ ವಿಡಿಯೋವಾದ್ರೂ ಲೈಕ್ ಮಾಡಿ, ಶೇರ್ ಮಾಡಿ’ ಎಂದು ಆತ್ಮಹತ್ಯೆಗೆ ಶರಣಾದ ಯುವತಿ

‘ಸಾಯುವ ವಿಡಿಯೋವಾದ್ರೂ ಲೈಕ್ ಮಾಡಿ, ಶೇರ್ ಮಾಡಿ’ ಎಂದು ವಿದ್ಯಾರ್ತಿಯೊಬ್ಬಳು  ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಬನ್ನಿಮಂಟಪದ ಕಾವೇರಿ ನಗರದಲ್ಲಿ ಈ ಘಟನೆ ನಡೆದಿದ್ದು

Read more

ಉಡುಪಿಯ ಮಲ್ಪೆ ಬೀಚ್ ನಲ್ಲಿ ಮೀನುಗಾರರು ನಾಪತ್ತೆ ಪ್ರಕರಣ : ಚುರುಕುಗೊಂಡ ಕಾರ್ಯಚರಣೆ

ಉಡುಪಿಯ ಮಲ್ಪೆ ಬೀಚ್ ನಲ್ಲಿ ಮೀನುಗಾರರು ನಾಪತ್ತೆ ಪ್ರಕರಣ ಸಂಬಂಧಿಸಿದಂತೆ ಕಾರ್ಯಚರಣೆ ಚುರುಕುಗೊಂಡಿದೆ.  ಗೋವಾ, ಮಹಾರಾಷ್ಟ್ರ, ಕೇರಳದ ಕರಾವಳಿಯಲ್ಲಿ ಕಳೆದುಹೋದ ಮೀನುಗಾರರನ್ನು ಪತ್ತೆಗಾಗಿ ಹುಡುಕಾಟ ನಡೆಸಲಾಗಿದೆ. ಆಳ ಸಮುದ್ರದ

Read more

ಶಿವಮೊಗ್ಗ ಜಿಲ್ಲೆಯ ಅರಳಗೋಡುವಿನಲ್ಲಿ ಹೆಚ್ಚಾದ ಮಂಗನ ಕಾಯಿಲೆ ಭೀತಿ : 58 ಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ

ಶಿವಮೊಗ್ಗ ಜಿಲ್ಲೆಯ ಅರಳಗೋಡು ಗ್ರಾಮಪಂಚಾಯಿತಿಯಲ್ಲಿ ಮಂಗನ ಕಾಯಿಲೆ ಭೀತಿ ಇನ್ನೂ ಕಡಿಮೆಯಾಗಿಲ್ಲ. ದಿನದಿಂದ ದಿನಕ್ಕೆ ಮಂಗನ ಕಾಯಿಲೆ ಹರಡುತ್ತಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ. ಈಗಾಗಲೇ ಮಂಗನ ಕಾಯಿಲೆಯಿಂದ 6

Read more

ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ನಿರೀಕ್ಷಿತ ಚೇತರಿಕೆ ಕಾಣುತ್ತಿಲ್ಲ – ವೈದ್ಯರ ಹೇಳಿಕೆ

ತುಮಕೂರಿನ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ನಿರೀಕ್ಷಿತ ಚೇತರಿಕೆ ಕಂಡುಬರುತ್ತಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಶ್ರೀಗಳನ್ನು ಪ್ರತಿನಿತ್ಯ ಪರೀಕ್ಷೆಗೊಳಪಡಿಸಲಾಗುತ್ತಿದೆ. ರಕ್ತ, ಬಿಪಿ, ಸ್ಕ್ಯಾನ್ನಿಂಗ್,

Read more
Social Media Auto Publish Powered By : XYZScripts.com