ಮುಂಬೈನಿಂದ ವಿಧಾನಸೌಧಕ್ಕೆ ಬಂದ ಅತೃಪ್ತ ಶಾಸಕರು : ಬಿಗಿ ಭದ್ರತೆಯಲ್ಲಿ ಸ್ಪೀಕರ್ ಭೇಟಿ

ರಾಜೀನಾಮೆ ನೀಡಿ ಮುಂಬೈನಲ್ಲಿ ತಂಗಿದ್ದ ಅತೃಪ್ತ ಶಾಸಕರು ಇಂದು ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿ ಮಾಡಿ ಮತ್ತೊಮ್ಮೆ ರಾಜೀನಾಮೆ ಸಲ್ಲಿಸಲಿದ್ದಾರೆ. ಕೆಲವು ಶಾಸಕರ ರಾಜೀನಾಮೆ ಕ್ರಮಬದ್ಧವಾಗಿಲ್ಲ.

Read more

ಸ್ಪೀಕರ್ ಸಲ್ಲಿಸಿರುವ ತುರ್ತು ವಿಚಾರಣೆ ಅರ್ಜಿಗೆ ಸುಪ್ರೀಂಕೋರ್ಟ್ ನಿರಾಕಾರ….

ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರದ ಹತ್ತು ಮಂದಿ ಅತೃಪ್ತ ಶಾಸಕರು ನೀಡಿರುವ ರಾಜೀನಾಮೆ ಪತ್ರವನ್ನು ಗುರುವಾರ ಸಂಜೆಯೊಳಗೆ ಪರಿಶೀಲಿಸಿ ನಿರ್ಧಾರ ಪ್ರಕಟಿಸಬೇಕೆಂದು ಸುಪ್ರೀಂಕೋರ್ಟ್ ಸ್ಪೀಕರ್ ರಮೇಶ್ ಕುಮಾರ್

Read more

ಜೈಲಿನಲ್ಲಿ ತಯಾರಾಗುವ ಆಹಾರ ಇನ್ಮುಂದೆ ಆನ್ ಲೈನ್ ನಲ್ಲಿ ಲಭ್ಯ..

ಆನ್ಲೈನ್ ನಲ್ಲಿ ಆಹಾರ ಖರೀದಿ ಈಗ ಸಾಮಾನ್ಯವಾಗಿದೆ. ಅದಕ್ಕೆ ಅನೇಕ ಆಪ್ ಗಳು ಮಾರುಕಟ್ಟೆಯಲ್ಲಿವೆ. ಹೊಟೇಲ್ ನಲ್ಲಿ ತಯಾರಾದ ಆಹಾರವನ್ನು ನೀವು ಮನೆಯಲ್ಲಿ ಕುಳಿತು ತಿನ್ನಬಹುದು. ಶೀಘ್ರವೇ

Read more

3 ಸಾವಿರಕ್ಕೂ ಅಧಿಕ ಪುಶ್ ಅಪ್ಸ್ ಮಾಡಿ ಐಶಾರಾಮಿ  ಅಪಾರ್ಟ್‌ಮೆಂಟ್‌ ಗೆದ್ದ ಬಾಲಕ…

ವ್ಯಾಯಾಮ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲೂ ಪುಶ್ ಅಪ್ಸ್ ಮಾಡುವುದರಿಂದ ಸ್ನಾಯುಗಳು ಗಟ್ಟಿಯಾಗಿ ಶಕ್ತಿಯುತವಾಗುತ್ತೆ. ಆದರೆ ರಷ್ಯಾದಲ್ಲಿ 6 ವರ್ಷದ ಬಾಲಕನೊಬ್ಬ ಬ್ರೇಕ್ ಕೊಡದೆ ಬರೋಬ್ಬರಿ 3

Read more

‘ರಾಜ್ಯ ರಾಜಕೀಯದಲ್ಲಿನ ಬೆಳವಣಿಗೆಗಳಿಗೆ ಅಮಿತ್ ಶಾ, ಮೋದಿ ಅವರೇ ಕಾರಣ’

ರಾಜ್ಯ ರಾಜಕೀಯದಲ್ಲಿ ಆಗುತ್ತಿರುವ ಎಲ್ಲಾ ಬೆಳವಣಿಗೆಗಳಿಗೆ  ಅಮಿತ್ ಶಾ ಹಾಗೂ ನರೇಂದ್ರ ಮೋದಿ ಅವರೇ ಕಾರಣ. ಅವರಿಬ್ಬರ ಕುದುರೆ ವ್ಯಾಪಾರವೇ ಇದಕ್ಕೆಲ್ಲಾ ಕಾರಣ ಎಂದು ಕಾಂಗ್ರೆಸ್ ಹಿರಿಯ

Read more

ಭೂಕಂಪನದ ವೇಳೆ ಪ್ರಾಣಕ್ಕಿಂತ ಮೊಬೈಲ್ ಗೆ ಹೆಚ್ಚು ಪ್ರಾಶಸ್ತ್ರ್ಯ ನೀಡಿದ ಮಹಿಳೆ…

ಒಂದೆಡೆ 7.1 ಕಂಪನಾಂಕದ ಭೂಕಂಪನ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಅಪ್ಪಳಿಸಿ, ಜನರು ಜೀವ ಉಳಿಸಿಕೊಳ್ಳುವ ಧಾವಂತದಲ್ಲಿದ್ದರೆ, ಒಬ್ಬ ಮಹಿಳೆ ತನ್ನ ಮೊಬೈಲ್‌ ಉಳಿಸಿಕೊಳ್ಳಲು ಮೊದಲ ಪ್ರಾಶಸ್ತ್ಯ ನೀಡುವ ಮೂಲಕ

Read more

ಅಕ್ರಮ ಸಂಬಂಧಕ್ಕೆ ಮಗಳ ವಿರೋಧ : ಅತ್ಯಾಚಾರಕ್ಕೆ ಸುಪಾರಿ ಕೊಟ್ಟ ತಾಯಿ

ಪಶ್ಚಿಮ ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಹಯಾತ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪಾಪಿ ತಾಯಿಯನ್ನು ಬಂಧಿಸಲಾಗಿದೆ. ಅಕ್ರಮ ಸಂಬಂಧಕ್ಕೆ ಮಗಳು ವಿರೋಧ ಮಾಡಿದ್ದಾಳೆಂಬ ಕಾರಣಕ್ಕೆ ಮಗಳ

Read more

ಬಹುಮತ ಕಳೆದುಕೊಂಡಿರುವ ಸರ್ಕಾರಕ್ಕೆ ರಾಜ್ಯಪಾಲ ವಿ.ಆರ್.ವಾಲಾ ಚಾಟಿ…

ಶಾಸಕರ ರಾಜೀನಾಮೆಯಿಂದ ಬಹುಮತ ಕಳೆದುಕೊಂಡಿರುವ ಸರ್ಕಾರಕ್ಕೆ ರಾಜ್ಯಪಾಲ ವಿ.ಆರ್.ವಾಲಾ ಚಾಟಿ ಬೀಸಿದ್ದಾರೆ. ಸಮ್ಮಿಶ್ರ ಸರ್ಕಾರ ಯಾವುದೇ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳಬಾರದು. ಸರ್ಕಾರ ಅಲ್ಪ ಮತಕ್ಕೆ ಕುಸಿದ ಪರಿಣಾಮ

Read more

ದಬಾಂಗ್ -3 : ಕಿಚ್ಚಾ ಸುದೀಪ್, ಸಲ್ಲು, ಪ್ರಭುದೇವಾ ಸ್ಟೆಪ್ ಹಾಕಿದ್ದು ಈ ಹಾಡಿಗೆ…

ಕಿಚ್ಚ ಸುದೀಪ್, ಸಲ್ಲು ಭಾಯ್ ಜೊತೆ ದಬಾಂಗ್ -3 ಯಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರವನ್ನು ಪ್ರಭುದೇವ ನಿರ್ದೇಶಿಸುತ್ತಿದ್ದಾರೆ. ದಬಾಂಗ್ -3 ಸೆಟ್ ನಲ್ಲಿ ರಿಲ್ಯಾಕ್ಸ್ ಮೂಡು ನಲ್ಲಿದ್ದಾಗ

Read more

‘ನಾನ್ಯಾಕೆ ರಾಜೀನಾಮೆ ಕೊಡಲಿ, ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ’ ಸಿಎಂ

ನಾನ್ಯಾಕೆ ರಾಜೀನಾಮೆ ಕೊಡಲಿ, ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ಅವರು ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ, ನಾನ್ಯಾಕೆ ರಾಜೀನಾಮೆ ಕೊಡಲಿ.

Read more
Social Media Auto Publish Powered By : XYZScripts.com