ಪದೇಪದೆ ಹಸಿವಾಗಲು ಕಾರಣಗಳೇನು..? ಅತಿಯಾಗಿ ಹಸಿವಾಗುವುದು ಆರೋಗ್ಯದ ಲಕ್ಷಣವೇ..?

ಪದೇಪದೆ ಹಸಿವಾಗಲು ಕಾರಣಗಳೇನು..? ಅತಿಯಾಗಿ ಹಸಿವಾಗುವುದು ಆರೋಗ್ಯದ ಲಕ್ಷಣವೇ..? ಇಂತೆಲ್ಲಾ ಪ್ರಶ್ನೆಗಳು ಸಾಮಾನ್ಯವಾಗಿ ಕೆಲವರಿಗೆ ಕಾಡುತ್ತವೆ. ಹಾಗಾದರೆ ಕೆಲವರಿಗೆ ಅತೀಯಾಗಿ ಆಹಾರ ಸೇವನೆ ಮಾಡಬೇಕು ಅನ್ನಿಸುವುದು ಆರೋಗ್ಯಕರ ಲಕ್ಷಣವೇ ..? ಇದಕ್ಕೆ ಕಾರಣಗಳನ್ನು ಹುಡುಕುತ್ತಿದ್ದರೆ ಅದಕ್ಕೆ ಇಲ್ಲಿದೆ ಉತ್ತರ.

ಆಹಾರ ಪಥ್ಯ : ಆಹಾರ ಪಥ್ಯ ಮಾಡುವವರಲ್ಲಿ ಹೆಚ್ಚು ಹಸಿವಾಗುತ್ತದೆ. ಕಡಿಮೆ ಕ್ಯಾಲರಿ ಸೇವನೆ ಮಾಡಿದರೆ ಹಸಿವಾಗುವ ಸಾಧ್ಯತೆ ಇರುತ್ತದೆ.

ಟೈಪ್ 2 ಮಧುಮೇಹ :  ಟೈಪ್ 2 ಮಧುಮೇಹವಿರುವವರಿಗೆ  ದಿನವಿಡಿ ಹಸಿವಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಕಡಿಮೆ ಪ್ರೋಟೀನ್ ಇರುವ ಆಹಾರ : ಪ್ರೋಟೀನ್ ಇರುವ ಮಾಂಸ, ಮೊಟ್ಟೆ, ಮೀನು, ಧಾನ್ಯಗಳು, ತರಕಾರಿ, ಹಾಲು ಇತ್ಯಾದಿಗಳನ್ನು ಸೇವಿಸಿ.

ಸ್ನ್ಯಾಕ್ಸ್ ತಿಂದಾಗ : ಅತೀಯಾಗಿ ಸ್ಯ್ನಾಕ್ಸ್ ಸೇವನೆ ಆರೋಗ್ಯಕರವಲ್ಲ. ಇದು ಆ ಕ್ಷಣಕ್ಕೆ ಹೊಟ್ಟೆ ತುಂಬಿಸುತ್ತದೆ. ಆದರೆ ದೇಹಕ್ಕೆ ಬೇಕಾದ ಶಕ್ತಿ ನೀಡುವುದಿಲ್ಲ.

ಅಧಿಕ ಸಕ್ಕರೆ ಆಹಾರ :  ತಿಂದಾಗ ಮೆದುಳಿನ ಚಟುವಟಿಕೆಗೆ ಸಹಕಾರಿಯಾಗುತ್ತದೆ. ಹೀಗಾಗಿ ಹಸಿವು ಅಧಿಕ ಆಗುತ್ತದೆ.

ಕಡಿಮೆ ನಾರಿನಾಂಶದ ಆಹಾರ ಸೇವನೆ : ದೀರ್ಘಕಾಲದ ಹೊಟ್ಟೆ ತುಂಬಿದಂತಿರುತ್ತದೆ. ಇದನ್ನು ಕಡಿಮೆ ಮಾಡುವುದು ಒಳ್ಳೆದು.

ಸರಿಯಾಗಿ ನಿದ್ರಿಸದೇ ಇರುವುದು : ನೈಸರ್ಗಿಕವಾಗಿ ಹಾರ್ಮೋನ್ ಗಳಲ್ಲಿ ಪರಿಣಾಮ ಬೀರುತ್ತದೆ. ಹೀಗಾಗಿ ಹಸಿವಾಗುವ ಸಾಧ್ಯತೆ ಇರುತ್ತದೆ.

ನಿರ್ಜಲೀಕರಣ : ನೀರು ಕುಡಿಯದೇ ಇರುವುದು, ನೀರಿನಾಂಶ ಹೆಚ್ಚಿರುವ ಹಣ್ಣುಗಳ ಸೇವನೆ ಮಾಡಬೇಕು.

ಅತೀಯಾಗಿ ವ್ಯಾಯಾಮ : ಮಾಡಿದಾಗ ಕಾಲರಿ ಹೆಚ್ಚು ದಹಿಸುತ್ತದೆ. ಹೀಗಾಗಿ ದೇಹಕ್ಕೆ ಹೆಚ್ಚು ಶಕ್ತಿ ನೀಡುವ ಆಹಾರ ತಿನ್ನಿ.

ಅಲ್ಕೋಹಾಲ್ ಸೇವೆನೆ : ಮಾಡುವುದರಿಂದ ಹಸಿವು ಆಗುತ್ತದೆ.

ಥೈರಾಯ್ಡ್ ಅತೀಯಾಗಿ ಇರುವುದು – ಶಕ್ತಿ ಕಡಿಮೆಯಾಗಿ ದೇಹದ ತೂಹ ಹೆಚ್ಚಾಗುತ್ತದೆ. ಜೊತೆಗೆ ಹಸಿವು ಕೂಡ ಅಧಿಕವಾಗುತ್ತದೆ.

Leave a Reply

Your email address will not be published.

Social Media Auto Publish Powered By : XYZScripts.com