ಸುಮಲತಾ ಗೆಲುವಿನ ನಂತರ ನಡೆಯುತ್ತಿರುವ ಮೊದಲ ಕಾರ್ಯಕ್ರಮ ಇದು…

ಮಂಡ್ಯ ಲೋಕಸಭೆ ಕ್ಷೇತ್ರದಿಂದ ಅಭೂತಪೂರ್ವವಾಗಿ ಜಯಗಳಿಸಿರುವ ಸಂಸದೆ ಸುಮಲತಾ ಅಂಬರೀಶ್ ಮತ್ತು ಪುತ್ರ ಅಭಿಷೇಕ್ ಅಂಬರೀಶ್ ಅವರಿಗೆ ಈ ವಾರ ಅತ್ಯಂತ ವಿಶೇಷ ಮತ್ತು ಭಾವನಾತ್ಮಕವಾದುದು.

ದಿವಂಗತ ನಟ ಅಂಬರೀಶ್ ಜೊತೆಗೆ ಇಡೀ ಕುಟುಂಬ ವಾಸ ಮಾಡಿದ, ಎಲ್ಲರ ಅಚ್ಚುಮೆಚ್ಚಿನ ಮನೆ ಇದೀಗ ನವೀಕರಣಗೊಂಡಿದ್ದು ಗೃಹ ಪ್ರವೇಶಕ್ಕೆ ಸಿದ್ಧವಾಗಿದೆ.

ಅಂಬರೀಶ್ ಹುಟ್ಟಿದ ಹಬ್ಬದಂದು ನಡೆಯುವ ಈ ಕಾರ್ಯಕ್ರಮದಲ್ಲಿ ಅನೇಕ ಪೂಜೆಗಳನ್ನು ಆಯೋಜಿಸಲಾಗಿದ್ದು, ಸುಮಲತಾ ಗೆಲುವಿನ ನಂತರ ನಡೆಯುತ್ತಿರುವ ಮೊದಲ ಕಾರ್ಯಕ್ರಮವೂ ಇದಾಗಲಿದೆ.

 

Leave a Reply

Your email address will not be published.

Social Media Auto Publish Powered By : XYZScripts.com