ಸಂಸದೀಯ ನಾಯಕರಾಗಿ ನರೇಂದ್ರ ಮೋದಿ ಸರ್ವಸಮ್ಮತ ಆಯ್ಕೆ..

ದೆಹಲಿಯ ಸೆಂಟ್ರಲ್ ಹಾಲ್ ಸಂಸತ್ ಭವನದಲ್ಲಿ ಸಂಸದೀಯ ನಾಯಕನಾಗಿ ಮೋದಿ ಸರ್ವಸಮ್ಮತ ಆಯ್ಕೆ ಮಾಡಲಾಯಿತು. ಎನ್ ಡಿಎ ಮೈತ್ರಿಕೂಟದ 353 ಸಂಸದರ ಸಭೆಯಲ್ಲಿ ಮಿತ್ರಪಕ್ಷಗಳು ನರೇಂದ್ರ ಮೋದಿ ಹೆಸರನ್ನು ಅನುಮೋದನೆ ಮಾಡಿವೆ.

ಅಮಿತ್ ಶಾ,ಎಲ್.ಕೆ ಅಡ್ವಾನಿ, ರಾಜನಾಥ್ ಸಿಂಗ್ ಮುರಳಿ ಮನೋಹರ ಜೋಶಿ, ಪಳನಿಸ್ವಾಮಿ, ಉದ್ದವ್ ಠಾಕ್ರೆ, ಸ್ಮೃತಿ ಇರಾನಿ, ದೇವೇಂದ್ರ , ಉಮಾ ಭಾರತಿ, ಯೋಗಿ ಆಧಿತ್ಯನಾಥ್ ಇತರ ಎನ್ ಡಿಎ ನೂತನ ಸಂಸದರ ಸಭೆಯಲ್ಲಿ ಸಂಸದೀಯ ನಾಯಕನಾಗಿ ಮೋದಿ ಹೆಸರನ್ನು ಅನುಮೋದಿಸಿದರು.

 

 

 

Leave a Reply

Your email address will not be published.

Social Media Auto Publish Powered By : XYZScripts.com