‘ಸಾಹೋ’ ಚಿತ್ರದ ಅಧಿಕೃತ ಪೋಸ್ಟರ್ ರಿಲೀಸ್ : ಅಭಿಮಾನಿಗಳಿಗೆ ಸರ್ಪ್ರೈಸ್‌ ಕೊಟ್ಟ ಪ್ರಭಾಸ್…!

ಡಾರ್ಲಿಂಗ್ ಪ್ರಭಾಸ್ ಇಂದು ‘ಸಾಹೋ’ ಚಿತ್ರದ ಅಧಿಕೃತ ಪೋಸ್ಟರ್ ರಿಲೀಸ್ ಮಾಡಿ ತಮ್ಮ ಅಭಿಮಾನಿಗಳಿಗೆ ಸರ್ಪ್ರೈಸ್‌ ನೀಡಿದ್ದಾರೆ. ಪ್ರಭಾಸ್ ಅವರ ಸರ್ಪ್ರೈಸ್‌ಗೆ ನಟಿ ಅನುಷ್ಕಾ ಶೆಟ್ಟಿ ಎಕ್ಸೈಟ್

Read more

‘ಇವಿಎಂ ಲೋಪದೋಷದ ಗುಲ್ಲೆದ್ದಿದ್ದು ಗೆಲ್ಲುವ ಶಂಕೆಯಿಂದ’ ನಿತೀಶ್‌

‘ಇವಿಎಂ ಸಾಚಾತನದ ಬಗ್ಗೆ ಜನರು ಬೋಗಸ್‌ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ; ನಿಜಕ್ಕಾದರೆ ಇವಿಎಂ ಗಳನ್ನು ಪರಿಚಯಿಸಲಾದ ಬಳಿಕವೇ ಚುನಾವಣೆಗಳು ಹೆಚ್ಚು ಪಾರದರ್ಶಶಕವಾಗಿವೆ’ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌

Read more

ಕೊಡಗಿನಲ್ಲಿ ತಂಪೆರೆದ ವರುಣ : ಗುಡುಗು ಸಿಡಿಲಿನೊಂದಿಗೆ ಭಾರೀ ಮಳೆ..!

ಮಂಗಳವಾರ ಮಧ್ಯಾಹ್ನದ ಬಳಿಕ ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ಗುಡುಗು ಸಿಡಿಲಿನೊಂದಿಗೆ ಭಾರೀ ಮಳೆಯಾಗುತ್ತಿದ್ದು, ಅನಿರೀಕ್ಷಿತ ಮಳೆಗೆ ಪ್ರಯಾಣಿಕರು ಮತ್ತು ಸವಾರರು ಪರದಾಡುತ್ತಿದ್ದಾರೆ. ಮಳೆಗಾಲ ನೆನಪಿಸುವಂತೆ ಜಿಲ್ಲೆಯಾದ್ಯಂತ

Read more

ಚೀ.. ಚೀ.. ಮಾಲೀಕಳು ಕುಡಿಯುವ ನೀರಿಗೆ ಮೂತ್ರ ಬೆರೆಸುತ್ತಿದ್ದ ಕೆಲಸದಾಳು!

ಆಕೆ ಪ್ರತಿನಿತ್ಯ ಕುಡಿಯುವ ನೀರಿನ ಬಣ್ಣ ಬದಲಾಗುತ್ತಿತ್ತು. ಪ್ರತೀ ಬಾರಿ ಆಕೆ ನೀರನ್ನು ಗಮನಿಸಿದಾಗ ಅನುಮಾನ ಬಂದಿತ್ತು. ಆದರೂ 37 ವರ್ಷದಿಂದ ಕೆಲಸ ಮಾಡುತ್ತಿದ್ದ ಕೆಲಸದಾಳಿನ ಮೇಲೆ

Read more

ಫಲಿತಾಂಶಕ್ಕೂ ಮುನ್ನ ಮೋದಿ ಮುಖವಾಡ ಧರಿಸಿ 2000 ಕೆ.ಜಿ. ಸಿಹಿ ಖಾದ್ಯಗಳ ತಯಾರಿ!

ಲೋಕಸಭಾ ಚುನಾವಣಾ ಫಲಿತಾಂಶ ಮೇ 23ರಂದು ಹೊರ ಬೀಳಲಿದ್ದು, ಗೆಲುವಿನ ಸಂಭ್ರಮ ಆಚರಿಸಿಕೊಳ್ಳಲು ಬಿಜೆಪಿ ಸಕಲ ಸಿದ್ಧತೆ ನಡೆಸಿದೆ. ಇತ್ತ ಮುಂಬೈನ ಬೊರಿವಲಿ ಪ್ರದೇಶದ ಸ್ವೀಟ್‍ಮಾರ್ಟ್ ನಲ್ಲಿ

Read more

ಪುತ್ರಿ ಜೊತೆ ಮತ್ಸ್ಯಕನ್ಯೆ ಅಲಂಕಾರದೊಂದಿಗೆ ಅದ್ಧೂರಿಯಾಗಿ ಎಂಟ್ರಿ ಕೊಟ್ಟ ಐಶ್..!

ಬಾಲಿವುಡ್ ನಟಿ, ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಬಚ್ಚನ್ ಕೇನ್ಸ್ ಫಿಲ್ಮ್ ಫೆಸ್ಟಿವಲ್‍ನಲ್ಲಿ ತಮ್ಮ ಮಗಳು ಆರಾಧ್ಯ ಜೊತೆ ಮತ್ಸ್ಯಕನ್ಯೆ ಆಗಿ ಅದ್ಧೂರಿಯಾಗಿ ಎಂಟ್ರಿ ಕೊಟ್ಟಿದ್ದಾರೆ.

Read more

ಮೇ 23, 24 ರಂದು ಹಾಸನ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿಗೊಳಿಸಲು ಆದೇಶ!

ಮೇ 23 ಮತ್ತು 24 ರಂದು ಹಾಸನ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿಗೊಳಿಸಲು ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಸಿಂಗ್ ರಾಥೋಡ್ ಹೇಳಿದ್ದಾರೆ.

Read more

ಏಕಕಾಲಕ್ಕೆ ಬರೋಬ್ಬರಿ ಆರು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ..!

ಮಹಾತಾಯಿಯೊಬ್ಬಳು ಏಕಕಾಲಕ್ಕೆ ಒಂದಲ್ಲ….ಎರಡಲ್ಲ…..ಬರೋಬ್ಬರಿ ಆರು ಮಕ್ಕಳಿಗೆ ಜನ್ಮ ಕೊಟ್ಟ ಘಟನೆ ಪೋಲೆಂಡ್‍ ನಲ್ಲಿ ನಡೆದಿದೆ. ಉತ್ತರ ಪೋಲೆಂಡ್‍ ನ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ಮಹಿಳೆಗೆ ಸಿಜೇರಿಯನ್‍ ಮಾಡಿ ವೈದ್ಯರು

Read more

‘ಕೈ’ ನಾಯಕರ ವಿರುದ್ಧ ಬೇಗ್ ಆಕ್ರೋಶ : ಗುಂಡೂರಾವ್, ಜಮೀರ್ ಕಿಡಿ..!

ಕಾಂಗ್ರೆಸ್‌ ನಾಯಕರ ವಿರುದ್ಧ ಬಹಿರಂಗ ಆಕ್ರೋಶ ಹೊರ ಹಾಕಿದ ರೋಷನ್ ಬೇಗ್ ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟಾಂಗ್ ಕೊಟ್ಟಿದ್ದಾರೆ. ‘ ಪಕ್ಷದ ಚೌಕಟ್ಟು ಮೀರಿದ್ದಾರೆ.

Read more

‘ನಮ್ಮ ಶಾಲಾ ದಿನಗಳಲ್ಲಿ ಈ ಎಕ್ಸಿಟ್ ಪೋಲ್ ಇರಲಿಲ್ಲ..’ ಕಾಲೆಳೆದ ನೆಟ್ಟಿಗರು!

ಪ್ರಧಾನಿ ನರೇಂದ್ರ ಮೋದಿಯವರಿಗೆ ಮತ್ತೆ ಅಧಿಕಾರ ಸಿಗಲಿದೆ. ಬಿಜೆಪಿ ನೇತೃತ್ವದ ಎನ್.ಡಿ.ಎ. ಗೆ 300 ಸ್ಥಾನಗಳು ಲಭಿಸಲಿವೆ ಅಂಥ ಎಕ್ಸಿಟ್ ಪೋಲ್ ಸಮೀಕ್ಷೆಗಳು ಅಭಿಪ್ರಾಯ ವ್ಯಕ್ತಪಡಿಸಿವೆ. ಇನ್ನು

Read more
Social Media Auto Publish Powered By : XYZScripts.com