ಚೀ.. ಚೀ.. ಈ ಪೊಲೀಸಪ್ಪ ಮಹಿಳೆ ಮುಂದೆ ಹೋಗಿದ್ದು ಹೇಗೆ ಗೊತ್ತಾ..?

ವಾಣಿಜ್ಯ ನಗರಿ ಮುಂಬೈನಲ್ಲಿ ಪೊಲೀಸರು ತಲೆ ತಗ್ಗಿಸುವ ಘಟನೆ ನಡೆದಿದೆ. ಪೊಲೀಸ್ ಕಾನ್ಸ್ಟೇಬಲ್ ಒಬ್ಬ ಮಹಿಳೆ ಮುಂದೆ ಕೆಟ್ಟದಾಗಿ ನಡೆದುಕೊಂಡಿದ್ದಾನೆ. ಮಹಿಳೆ ದೂರಿನ ಮೇಲೆ ಕಾನ್ಸ್ಟೇಬಲ್ ಗೆ ಮನೆ ದಾರಿ ತೋರಿಸಲಾಗಿದೆ.

ಘಟನೆ ಮುಂಬೈನ ನೆಹರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.‌ ಘಟನೆ ಮೇ 10ರಂದು ನಡೆದಿದೆ. ಪ್ರತಿ ದಿನದಂತೆ ಆ ದಿನ ಕೂಡ ಮಹಿಳೆ ಎಲ್ಲ ಕೆಲಸ ಮುಗಿಸಿ ಬಾಲ್ಕನಿಯಲ್ಲಿ ಕುಳಿತಿದ್ದಳಂತೆ. ಈ ವೇಳೆ ಮಹಿಳೆ ಮನೆ ಮುಂದೆ ವಾಸವಾಗಿರುವ ಪೊಲೀಸ್ ಕಾನ್ಸ್ಟೇಬಲ್ ಮಹಿಳೆ ಜೊತೆ ಅಶ್ಲೀಲ ಶಬ್ಧ ಬಳಸಿ ಮಾತನಾಡಿದ್ದಾನೆ.

ಮಹಿಳೆ, ಏನು ಹೇಳ್ತಿದ್ದಾನೆಂದು ಅರ್ಥ ಮಾಡಿಕೊಳ್ಳುವಷ್ಟರಲ್ಲಿ ಮನೆಯೊಳಗೆ ಹೋದ ಕಾನ್ಸ್ಟೇಬಲ್ ಕೆಲವೇ ಕ್ಷಣದಲ್ಲಿ ಮತ್ತೆ ವಾಪಸ್ ಬಂದಿದ್ದಾನೆ. ಆತನನ್ನು ನೋಡಿ ಮಹಿಳೆ ದಂಗಾಗಿದ್ದಾಳೆ. ಸಂಪೂರ್ಣ ನಗ್ನನಾಗಿದ್ದ ಕಾನ್ಸ್ಟೇಬಲ್ ಮಹಿಳೆ ಮುಂದೆ ಕೆಟ್ಟದಾಗಿ ವರ್ತಿಸಿದ್ದಾನೆ. ತಕ್ಷಣ ಮಹಿಳೆ ಮನೆಗೆ ಓಡಿದ್ದಾಳಂತೆ.

ಪೊಲೀಸ್ ಠಾಣೆಗೆ ಕರೆ ಮಾಡಿ ಮಹಿಳೆ ವಿಷ್ಯ ತಿಳಿಸುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರಂತೆ. ಸದ್ಯ ಆರೋಪಿಗೆ ಜಾಮೀನು ಸಿಕ್ಕಿದೆ.ಈ ಪೋಲ

Leave a Reply

Your email address will not be published.

Social Media Auto Publish Powered By : XYZScripts.com