ಬ್ಯೂಟಿ ಮ್ಯಾಜಿಕ್ ಖರ್ಜೂರದ ಪ್ರಯೋಜನ ತಿಳಿದರೆ ನಿತ್ಯ ಸೇವಿಸ್ತೀರಾ..

ಆರೋಗ್ಯದ ಜೊತೆಗೆ ಸೌಂದರ್ಯ ಕಾಪಾಡುವ ಆಹಾರ ನಾವು ದಿನನಿತ್ಯ ಸೇವಿಸುವುದು ಕೊಂಚ ಮಟ್ಟಿಗೆ ಕಷ್ಟವಾಗಬಹುದು. ಆದರೆ ಕೆಲವೊಂದು ಡ್ರೈ ಫ್ರೂಟ್ಸ್ ತಿನ್ನೋದ್ರಿಂದ  ಉತ್ತಮ ಆರೋಗ್ಯ ನಿಮ್ಮದಾಗಬಹುದು. ಆ ಡ್ರೈ ಫ್ರೂಟ್ಸ್ ಯಾವುದು ಅಂತೀರಾ..? ಅದುವೇ ಖರ್ಜೂರ.

ಹೌದು..  ದಿನಕ್ಕೆ 3 ಖರ್ಜೂರವನ್ನು 30 ದಿನ ಸೇವಿಸಿದರೆ ಸೌಂದರ್ಯ ಹೆಚ್ಚುತ್ತದೆ. ತಲೆ ಕೂದಲಿಗೆ ಖರ್ಜೂರ ಮದ್ದು. ಉಪವಾಸ ಕಾಲಕ್ಕೆ ತುಂಬಾ ಸೇಫಾದ ಆಹಾರ. ತ್ವಚೆಗೆ ಚೈತನ್ಯ ತಂದುಕೊಳ್ಳುವ ಆಹಾರ. ಖರ್ಜೂರದಲ್ಲಿ ಇನ್ನೂ ಏನೆಲ್ಲಾ ಬ್ಯೂಟಿ ಮ್ಯಾಜಿಕ್ ಮಾಡುತ್ತೆ ಅನ್ನೋದನ್ನ ನಾವು ಹೇಳುತ್ತೇವೆ ನೀವು ತಿಳಿಯಿರಿ.

ತಲೆಕೂದಲ ಅಂದಕ್ಕೆ ಮದ್ದು – ತಲೆಯ ಚರ್ಮ ಡ್ರೈ ಆಗೋದನ್ನ ಕಾಪಾಡುತ್ತದೆ. ಆರೋಗ್ಯದೊಂದಿಗೆ ತಲೆ ಕೂದಲಿಗೂ ಕೂಡ ಉತ್ತಮವಾಗಿದೆ.

ತ್ವಚೆಯ ಸಮಸ್ಯೆಗೆ ಪರಿಹಾರ – ದೇಹಕ್ಕೆ ವಿಟಮಿನ್ ಸಿ ಅಗತ್ಯತೆಯನ್ನು ಪೂರೈಸುತ್ತದೆ. ಒಣಗಿದ ತ್ವಚೆಗೆ ಮೃದುತ್ವ ನೀಡುತ್ತದೆ ಖರ್ಜೂರ.

ವೃದ್ಧಾಪ್ಯವನ್ನು ದೂರವಿರಿಸುತ್ತದೆ – ತಾರುಣ್ಯವನ್ನು ಕಾಪಾಡುವಲ್ಲಿ ಖರ್ಜೂರ ಸಹಕಾರಿಯಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com