ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಹಣ್ಣುಗಳ ಸೇವನೆ ಕ್ರಮ ಹೀಗಿರಲಿ…

ಫಾಸ್ಟ್ ಫುಡ್, ಅಧಿಕ ಕೆಲಸದೊತ್ತಡ, ಆಹಾರ ಸೇವನೆ ಕ್ರಮದಿಂದಾಗಿ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಕಂಡುಬರುತ್ತಿವೆ. ಹೀಗಿರುವಾಗ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸಿದರೂ ಕಡಿಮೆಯೇ. ನಿಮಗೊಂದು ವಿಚಾರ ಗೊತ್ತಾ..?

ದೇಹದಲ್ಲಿ ಅನಾರೋಗ್ಯ ಸಮಸ್ಯೆಗಳು ಕಂಡು ಬರುವುದು ಅಧಿಕ ರಕ್ತದೊತ್ತಡದಿಂದಾಗಿರಬಹುದು. ಹಾಗಾದರೆ ಅಧಿಕ ರಕ್ತದೊತ್ತಡ ಕಡಿಮೆಗೊಳಿಸುವುದು ಹೇಗೆ..? ಅದಕ್ಕುತ್ತರ ಹಣ್ಣುಗಳ ಸೇವನೆ ಎಂದೇಳಬಹುದು. ಹೌದು ಕೆಲ ಹಣ್ಣುಗಳನ್ನು ತಿನ್ನುವುದರಿಂದ ರಕ್ತದೊತ್ತಡ ಕ್ರಮೇಣ ಕಡಿಮೆ ಮಾಡಬಹುದು. ಹಾಗಾದರೆ ಯಾವವು ಆ ಹಣ್ಣುಗಳು ಅನ್ನೋದನ್ನ ತಿಳಿಯೋಣ.

ಯಾವ ಹಣ್ಣು ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು. ಅಧಿಕ ರಕ್ತದೊತ್ತಡ ನಿಯಂತ್ರಣ ಮಾಡಲು ಜೀವನ ಶೈಲಿಯಲ್ಲಿ ಕೆಲವು ಬದಲಾವಣೆ ಮಾಡಬೇಕು. ಮತ್ತು ಆಹಾರ ಪದ್ದತಿ ನಿಯಮಿತವಾಗಿರಬೇಕು.

ಕಿವಿಹಣ್ಣು –  ಕಿವಿಹಣ್ಣು  ಜೀರ್ಣಕ್ರಿಯೆಗೆ ಒಳ್ಳೆದು ಜೊತೆಗೆ ರಕ್ತದೊಡ್ಡ ಕಡಿಮೆ ಮಾಡುತ್ತದೆ. ದಿನಕ್ಕೆ 3 ಹಣ್ಣು ತಿಂದರೆ , ಹೃದಯಾಘಾತ ಸಮಸ್ಯೆಗಳನ್ನು ತಡೆಯುತ್ತದೆ.

Image result for ಕಿವಿಹಣ್ಣು

ಕಲ್ಲಂಗಡಿ – ಕಲ್ಲಂಗಡಿ ಹಣ್ಣಿನಲ್ಲಿ ರುಚಿ ಹೆಚ್ಚು. ಇದನ್ನು ಬೇಸಿಗೆಯಲ್ಲಿ ತಿಂದರೆ ದೇಹವನ್ನು ತೇವಾಂಶದಲ್ಲಿಡಲು ಸಾಧ್ಯವಾಗುತ್ತದೆ. ಇದು ರಕ್ತಡೊತ್ತಡ ಕಡಿಮೆ ಮಾಡುತ್ತದೆ.

Image result for ಕಲ್ಲಂಗಡಿ

ಮಾವು – ಬೇಸಿಗೆ ಸಮಯ ಅಂದರೆ ಮಾವಿನ ಋತು ಅಂತಲೇ ಅರ್ಥ. ಇದೂ ಕೂಡ ನಿಯಮಿತವಾಗಿ ತಿಂದರೆ ದೇಹಕ್ಕೆ ತುಂಬಾ ಒಳ್ಳೆದು.

Image result for ಮಾವು

ಸ್ಟ್ರಾಬೆರಿ – ಬಣ್ಣ ನೋಡಿದರೆ ಸಾಕು ತಿನ್ನಬೇಕು ಅನ್ಸುತ್ತೆ. ಇದರಿಂದ ಸಲಾಡ, ಸಾಸ್ ಮಾಡಬಹುದು. ಇದರಲ್ಲಿ ಹಲವಾರು ಆರೋಗ್ಯ ಲಾಭಗಳಿವೆ. ಇದರಲ್ಲಿರುವ ಪೊಟ್ಯಾಷಿಯಂ ಅಧಿಕ ರಕ್ತದೊತ್ತಡ ನಿವಾರಣೆ ಮಾಡುತ್ತದೆ.

Related image

ಬಾಳೆಹಣ್ಣು – ದೇಹದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಎಲ್ಲಾ ಋತುವಿನಲ್ಲಿ ಸಿಗುವ ಹಣ್ಣು ಇದಾಗಿದೆ..

Image result for ಬಾಳೆಹಣ್ಣು

ಹೀಗೆ ಜೀವನ ಶೈಲಿಯಲ್ಲಿ ಆಹಾರ ಕ್ರಮದ ಬಗ್ಗೆ ಗಮನ, ಆರ್ಧ ಗಂಟೆ ವ್ಯಾಯಾಮ, ಉಪ್ಪು ಕಡಿಮೆ ಸೇವನೆ, ಸಿಟ್ಟು ಕಡಿಮೆ ಮಾಡಿಕೊಳ್ಳಲು ಧ್ಯಾನ ಮಾಡುವುದನ್ನ ಮಾಡಿದರೆ ರಕ್ತದೊತ್ತಡವನ್ನು ಕಡಿಮೆಗೊಳಿಸಬಹುದು.

Leave a Reply

Your email address will not be published.

Social Media Auto Publish Powered By : XYZScripts.com