ಬದನೆಕಾಯಿಯ ವಿವಿಧ ಸೌಂದರ್ಯ ಚಿಕಿತ್ಸೆಯ ಲಾಭಗಳು ಇಲ್ಲಿದೆ..

ಹಣ್ಣು ತರಕಾರಿ ಸೌಂದರ್ಯ ಆರೈಕೆಗೆ ಬಳಕೆ ಮಾಡುವುದು ಕೇಳಿದ್ದೇವೆ. ಆದರೆ ಬದನಕಾಯಿ ಬಳಿಸಿ ಸೌಂದರ್ಯ ಕಾಪಾಡಿಕೊಳ್ಳಬಹುದು ಅಂದರೆ ನೀವು ನಂಬುತ್ತೀರಾ..? ಖಂಡಿತಾ ನಂಬಲೇ ಬೇಕು. ಹಾಗಾದರೆ ಬದನೆಕಾಯಿ ಸೌಂದರ್ಯ ಲಾಭಗಳು ಇಲ್ಲಿದೆ ನೋಡಿ.

ಕಂದು ಕಲೆಗಳ ನಿವಾರಣೆಗೆ ರಾಮಬಾಣ ಬದಕಾಯಿ – ಬದನೆಕಾಯಿಯನ್ನು ಚರ್ಮಕ್ಕೆ ಹಚ್ಚಿಕೊಂಡರೆ ಕಲೆಗಳು ನೈಸರ್ಗಿಕವಾಗಿ ನಿವಾರಣೆಯಾಗುತ್ತವೆ. ಬದನೆಕಾಯಿ ಕತ್ತರಿ 3-5 ನಿಮಿಷ ಮುಖಕ್ಉಕೆ ನಯವಾಗಿ ಉಜ್ಜಿ. 15 ನಿಮಿಷ ಹಾಗೇ ಮುಖದ ಮೇಲೆ ಬದನೆಕಾಯಿ ಹೋಳು ಇಡಿ. ಇದನ್ನು ಒಂದು ವಾರ ಹೀಗೆ ಮಾಡಿದರೆ ಹೆಚ್ಚು ಫಲಕಾರಿಯಾಗಿದೆ.

ಬದನೆಕಾಯಿ ಫೇಸ್ ಪ್ಯಾಕ್ – ಆಯಿಲ್ ಫೇಸ್ ಇದ್ದವರು ಬದನೆಕಾಯಿ ಫೇಸ್ ಕಾಯಿ ಫೇಸ್ ಪ್ಯಾಕ್ ಮಾಡಿಕೊಳ್ಳಬಹುದು . ಬದನೆಕಾಯಿ ಪೇಸ್ಟ್ ಮಾಡಿ 20 ನಿಮಿಷ ಮುಖಕ್ಕೆ ಹಚ್ಚಿ ಬಳಿಕ ತೊಳೆದು ಒಂದು ವಾರ ಹೀಗೇ ಮಾಡಿದರೆ ಉತ್ತಮ ರಿಸಲ್ಟ್ ನಿಮ್ಮದಾಗುತ್ತೆ.

ಕೂದಲಿಗೆ ಬದನೆಕಾಯಿ ಆರೈಕೆ – ಜಿಡ್ಡಿನಾಂಶವಿರುವ ಕೂದಲಿಗೆ ಇದು ನಿವಾರಣೆ. ಬದನೇಕಾಯಿ ರಸ ಅಥವಾ ಪೇಸ್ಟ್ ಕೂದಲಿಗೆ ಹಚ್ಚಿಕೊಂಡು, 15 ನಿಮಿಷ ಬಳಿಕೆ ತಣ್ಣನೆಯ ನೀರಿನಿಂದ ತೊಳೆಯಿರಿ. ುತ್ತಮ ಫಲಿತಾಂಶ ನೋಡಬಹುದು.

ಹಳದಿ ಬಣ್ಣದ ಹಲ್ಲಿನ ನಿವಾರಣೆ ಬದನೆಕಾಯಿ – ಹಲ್ಲಿಗೆ ಬದನೆಕಾಐಇ ಉಜ್ಜಿಕೊಂಡರೆ ಹಲ್ಲು ಬಿಳುಪು ಆಗುತ್ತದೆ.

Leave a Reply

Your email address will not be published.

Social Media Auto Publish Powered By : XYZScripts.com