ಐಪಿಎಲ್ ಟೂರ್ನಿಯಲ್ಲಿ ಮಿಂಚಿದ ಕ್ರಿಕೆಟಿಗರ ಪತ್ನಿಯರು : ಫೋಟೋ ಗ್ಯಾಲರಿ ಇಲ್ಲಿದೆ..

12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಭಾರತ ಹಾಗೂ ವಿದೇಶಿ ಕ್ರಿಕೆಟಿಗರು ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ಈ ಟೂರ್ನಿಯಲ್ಲಿ ಮಿಂಚಿದ್ದು ಮಾತ್ರ ಕ್ರಿಕೆಟಿಗರ ಪತ್ನಿಯರು. ಬಹುತೇಕ ಪಂದ್ಯಗಳಲ್ಲಿ ಹಾಜರಾಗಿದ್ದ  ಕ್ರಿಕೆಟಿಗರ ಪತ್ನಿಯರು ಗ್ಯಾಲರಿಯಲ್ಲಿ ಕುಳಿತು ಬೆಂಬಲ ನೀಡಿದರು. ವಿಕೆಟ್ ಪಡೆದಾಗ, ಸಿಕ್ಸರ್ ಸಿಡಿಸಿದಾಗ ಅಭಿಮಾನಿಗಳಂತೆ ಸಂಭ್ರಮಿಸಿದರು. ಈ ಟೂರ್ನಿಯಲ್ಲಿ ಮಿಂಚಿದ ಕ್ರಿಕೆಟರ್ಸ್ ಪತ್ನಿಯರ ವಿವರ ಇಲ್ಲಿದೆ.

Leave a Reply

Your email address will not be published.

Social Media Auto Publish Powered By : XYZScripts.com