ಆಯ ತಪ್ಪಿ ನದಿಗೆ ಬಿದ್ದ 143 ಪ್ರಯಾಣಿಕರಿದ್ದ ವಿಮಾನ : ಮುಂದೇನಾಯ್ತು ನೋಡಿ..?

143 ಪ್ರಯಾಣಿಕರಿದ್ದ ವಿಮಾನವೊಂದು ನಿಲ್ದಾಣದಲ್ಲಿ ಲ್ಯಾಂಡ್ ಆಗುವ ಬದಲು ಆಯ ತಪ್ಪಿ ನದಿಗೆ ಬಿದ್ದ ಘಟನೆ ಅಮೆರಿಕಾದ ಫ್ಲೋರಿಡಾದಲ್ಲಿ ನಡೆದಿದೆ. ಬೋಯಿಂಗ್ 737 ವಿಮಾನವು ಕ್ಯೂಬಾದ ಗ್ವಾಟನಾಮೋದಿಂದ

Read more

ಮೋದಿ ವಿರುದ್ಧ ವಾರಣಾಸಿಯಲ್ಲಿ ಸ್ಪರ್ಧಿಸಿ, ಚಿಂಚೋಳಿಯಲ್ಲೂ ಅಖಾಡಕ್ಕಿಳಿದ ಸ್ವಾಮೀಜಿ..!

ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಿದ ಶ್ರೀ ವೆಂಕಟೇಶ ಸ್ವಾಮೀಜಿ ಎಂಬವರು, ಚಿಂಚೋಳಿ ಕ್ಷೇತ್ರದಲ್ಲಿ ನಡೆಯುತ್ತಿರುವ ವಿಧಾನಸಭೆಯ ಉಪಚುನಾವಣೆಯಲ್ಲಿ ಸಹ ಸ್ಪರ್ಧಿಸಿ ಎಲ್ಲರ ಗಮನ ಸೆಳೆದಿದ್ದಾರೆ.

Read more

ಡ್ರೋನ್ ಸಾಧನೆ : ಆರೋಗ್ಯ ಕ್ಷೇತ್ರದ ಇತಿಹಾಸದಲ್ಲಿ ಬರೆದ ಹೊಸ ದಾಖಲೆ

ಇದು ಆರೋಗ್ಯ ಕ್ಷೇತ್ರದ ಇತಿಹಾಸದಲ್ಲಿ ಬರೆದ ಹೊಸ ದಾಖಲೆ. ವಿಶೇಷ ರೀತಿಯಲ್ಲಿ ವಿನ್ಯಾಸಗೊಳಿಸಿರುವ ಹೈಟೆಕ್ ತಂತ್ರಜ್ಞಾನದ ಡ್ರೋಣ್ ಬಳಸಿ ಕಿಡ್ನಿ ರವಾನೆ ಮಾಡಲಾಗಿದೆ. ಡ್ರೋನ್ ಮಾನಿಟರ್ ಬಳಿ

Read more

‘ಜನರು ಕುಸುಮಾವತಿ ಶಿವಳ್ಳಿಯನ್ನು ಗೆಲ್ಲಿಸುತ್ತಾರೆಂಬ ನಂಬಿಕೆಯಿದೆ’ – ಡಾ. ಜಿ.ಪರಮೇಶ್ವರ್

ಕುಂದಗೋಳ ಉಪಚುನಾಣೆಯಲ್ಲಿ ಅಲ್ಲಿನ ಜನರು ಕುಸುಮಾ ಶಿವಳ್ಳಿಯವರನ್ನು ಗೆಲ್ಲಿಸುತ್ತಾರೆ ಎಂಬ ಬಲವಾದ ನಂಬಿಕೆಯಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್​ ಹೇಳಿದರು. ನಗರದಲ್ಲಿ ನಡೆದ ಪಕ್ಷದ ಆಂತರಿಕ ಸಭೆಯ

Read more

‘ವಿರಾಟ ಪರ್ವಂ’ ಚಿತ್ರತಂಡದಿಂದ ಹೊರ ನಡೆದ ನಟಿ ಸಾಯಿ ಪಲ್ಲವಿ..!

ಸೌತ್ ಇಂಡಸ್ಟ್ರಿ ನಟಿ ಸಾಯಿ ಪಲ್ಲವಿ ಆಗಾಗ ಸುದ್ಧಿಯಾಗುತ್ತಿರುತ್ತಾರೆ. ಸಿನಿಮಾಗಳಿಂತ ಹೆಚ್ಚಾಗಿ ವಿವಾದಗಳಿಂದಲೇ ಹೆಚ್ಚು ಸುದ್ದಿಯಾಗುತ್ತಿರುತ್ತಾರೆ. ಇದೀಗ ವಿರಾಟ ಪರ್ವಂ ಚಿತ್ರದ ಮೂಲಕ ಸುದ್ಧಿಯಾಗಿದ್ದಾರೆ. ‘ ವಿರಾಟ

Read more

‘ದೇಶದಲ್ಲಿ ಐಪಿಎಲ್, ಲೋ.ಚು ಎರಡನ್ನೂ ಒಟ್ಟಿಗೆ ನಡೆಸುವ ತಾಕತ್ತು ನನಗಿದೆ’

ದೇಶದಲ್ಲಿ ಐಪಿಎಲ್ ಪಂದ್ಯಾವಳಿ ಮತ್ತು ಲೋಕಸಭೆ ಚುನಾವಣೆ ಎರಡನ್ನೂ ಒಟ್ಟಿಗೆ ನಡೆಸುವ ತಾಕತ್ತು ನನಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಏಕಕಾಲಕ್ಕೆ ಐಪಿಎಲ್ ಮತ್ತು ಚುನಾವಣೆ ನಡೆದರೇ

Read more

‘ರಾಜ್ಯದಲ್ಲಿ ಹಲವೆಡೆ ಮೈತ್ರಿ ಧರ್ಮ ಪಾಲನೆ ಆಗಿಲ್ಲ’ – ಸಚಿವ ಸತೀಶ್ ಜಾರಕಿಹೊಳಿ

ರಾಜ್ಯದಲ್ಲಿ ಹಲವೆಡೆ ಮೈತ್ರಿ ಧರ್ಮ ಪಾಲನೆ ಆಗಿಲ್ಲ. ಮುಂದಿನ ದಿನದಲ್ಲಿ ಸರಿ ಮಾಡುವ ಯತ್ನ ಮಾಡಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಮೈತ್ರಿ ಧರ್ಮ ಪಾಲನೆಯಾಗದ

Read more

ಐತಿಹಾಸಿಕ ಚನ್ನಕೇಶವನ ನಾಡಿನಲ್ಲಿ ಗೋವಿನ ದಂಧೆ : ರಾಶಿ ರಾಶಿ ಕೊಂಬುಗಳು ಪತ್ತೆ!

ಬೇಲೂರಿನ ಯಗಚಿ ನದಿಯ ದಡದ ಒಂಟಿ ಮನೆಯಲ್ಲಿ ದನದ ರಾಶಿ ರಾಶಿ ಕೊಂಬುಗಳು ಪತ್ತೆಯಾಗಿವೆ. ಐತಿಹಾಸಿಕ ಚನ್ನಕೇಶವನ ನಾಡಿನಲ್ಲಿ ಗೋವಿನ ದಂಧೆ ನಡೆಯುತ್ತಿದೆ. ಯಗಚಿ ನದಿಯ ದಡದ

Read more

ಖ್ಯಾತ ಹಿನ್ನಲೆ ಗಾಯಕಿ ಎಸ್.‌ ಜಾನಕಿ ಮೈಸೂರು ಆಸ್ಪತ್ರೆಗೆ ದಾಖಲು..!

ಖ್ಯಾತ ಹಿನ್ನಲೆ ಗಾಯಕಿ ಎಸ್.‌ ಜಾನಕಿಯವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಕಳೆದ ಮೂರು ದಿನಗಳ ಹಿಂದೆ ಮೈಸೂರಿನಲ್ಲಿರುವ ಸಂಬಂಧಿಕರ ನಿವಾಸಕ್ಕೆ ಜಾನಕಿಯವರು ಬಂದಿದ್ದರು. ಮನೆಯಲ್ಲಿ ಕಾಲು

Read more

ಎರಡು ಕಂಟೇನರ್​ಗಳು ಪರಸ್ಪರ ಡಿಕ್ಕಿ : ಇಬ್ಬರೂ ಚಾಲಕರು ಸಜೀವ ದಹನ

ಕಂಟೇನರ್​ಗಳು ಮುಖಾಮುಖಿ ಡಿಕ್ಕಿಯಾಗಿ, ಈ ಅಪಘಾತದ ರಭಸಕ್ಕೆ ಎರಡೂ ಕಂಟೇನರ್​ಗಳಿಗೆ ಬೆಂಕಿ ಹೊತ್ತಿಕೊಂಡು ಇಬ್ಬರೂ ಚಾಲಕರು ದಾರುಣವಾಗಿ ಮೃತಪಟ್ಟ ಘಟನೆ ಇಂಡಿ ತಾಲೂಕಿನ ಅಗಸನಾಳ ಬಳಿ ನಡೆದಿದೆ.

Read more
Social Media Auto Publish Powered By : XYZScripts.com