‘ಅವನ್ಯಾವನೋ ಯಶ್ ಅಂತೆ..ಅವನಿಗಿನ್ನು ಇನ್ನೂ ಗೊತ್ತಿಲ್ಲ’ : ಯಶ್ ವಿರುದ್ಧ ಸಿಎಂ ಸಿಡಿಮಿಡಿ

ಮಂಡ್ಯದಲ್ಲಿ ಸಿಎಂ ಸದ್ಯ ದರ್ಶನ್ ಗೆ ವಿರಾಮ ನೀಡಿ ಯಶ್ ವಿರುದ್ಧ ಸಿಡಿಮಿಡಿಯಾಗಿದ್ದಾರೆ.

‘ಅವನ್ಯಾವನೋ ಯಶ್ ಅಂತೆ.. ಅವನಿಗಿನ್ನು ಇನ್ನೂ ಗೊತ್ತಿಲ್ಲ,  ಅವನು ನನ್ನ ಪಕ್ಷವನ್ನು ಕಳ್ಳರ ಪಕ್ಷ ಅಂತಾನೆ ಹಳ್ಳಿ ಕಡೆ ಬಂದು. ಸಿನಿಮಾದಲ್ಲಿ ಬರೋದನ್ನ ನಂಬಬೇಡಿ.  ನಮ್ಮ ಪಕ್ಷದವರು ಇರೋದು ನನಗೆ ತೊಂದರೆ ಆಗ್ತಾಯಿದೆ ಅಂತ. ನನಗೋಸ್ಕರ ಕಾಯ್ರಕರ್ತರು ಬಾಯಿಮುಚ್ಚಿಕೊಂಡು ಇದಾರೆ. ಎಲ್ಲಿ ಕುಮಾರಣ್ಣ ನಿಗೆ ತೊಂದರೆ ಆಗ್ತದೋ ಅಂತ ಹರಿಹಾಯ್ದಿದ್ದಾರೆ.

ನಿರ್ಮಾಪಕರಿದ್ದರೆನೇ ಇವರೆಲ್ಲಾ. ನಾನು ನಿರ್ಮಾಪಕನೇ.. ನಾನು ನಿರ್ಮಾಪಕನೇ. ನಾವು ಮಾಡಿದರೆ ಇವೆಲ್ಲಾ. ಸಿನಿಮಾ ಮಾಡಿದ್ದನ್ನ ನಂಬಬೇಡಿ. ನಿಜ ಜೀವನದಲ್ಲಿ ನೀವೆಲ್ಲಾ ಅನುಭವಿಸ್ತೀರಲ್ವಾ ಅದು ಜೀವನ ಎಂದು ಯಶ್ ವಿರುದ್ದ ಸಿಎಂ ಕಿಡಿಕಾರಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com