Election : Bank holidays ಬ್ಯಾಂಕ್‌ಗಳಿಗೆ ರಜಾದ ಮಜಾ, ಮುಂಚಿತವಾಗಿ ವ್ಯಾವಹಾರ ಮಾಡಿ..

ಈ ವರ್ಷ ಏಪ್ರಿಲ್​ ತಿಂಗಳನ್ನು ಅಧಿಕ ರಜೆ ಹೊಂದಿರುವ ತಿಂಗಳಾಗಿ ಗುರುತಿಸಿಕೊಂಡಿದೆ. ಈ ಬಾರಿ ಏಪ್ರಿಲ್​ ತಿಂಗಳಿನಲ್ಲಿ ಸಾಲು-ಸಾಲು ಒಂದರ ಹಿಂದೊಂದು ರಜೆಗಳು ಬಂದಿರುವ ಕಾರಣ ಒಟ್ಟು 12 ದಿನ ಬ್ಯಾಂಕ್ ರಜೆ ಇರಲಿದೆ.

ಇದನ್ನೂ ಓದಿ: ಕಾಂಗ್ರೆಸ್ ಪ್ರಣಾಳಿಕೆ ಸುಳ್ಳಿನ ಕಂತೆ: ಪ್ರಧಾನಿ ಮೋದಿ

ಃಚಿಟಿಞ hoಟiಜಚಿಥಿ ಈ ತಿಂಗಳಲ್ಲಿ ಬ್ಯಾಂಕ್‌ಗಳಿಗೆ ರಜಾದ ಮಜಾ
ಃಚಿಟಿಞ hoಟiಜಚಿಥಿ ಈ ತಿಂಗಳಲ್ಲಿ ಬ್ಯಾಂಕ್‌ಗಳಿಗೆ ರಜಾದ ಮಜಾ
ಆದ್ದರಿಂದ ಬ್ಯಾಂಕ್​ ವ್ಯವಹಾರ ಮಾಡುವವರು ಮುಂಚಿತವಾಗಿ ಆಲೋಚಿಸಿಕೊಂಡು ವ್ಯವಹಾರ ನಡೆಸುವುದು ಉತ್ತಮ.

ಏಪ್ರಿಲ್​ ತಿಂಗಳಿನಲ್ಲಿ ಹಬ್ಬ-ಹರಿದಿನಗಳು ಮಾತ್ರವಲ್ಲದೆ ಸಾರ್ವಜನಿಕ ರಜೆ ಇರುವುದರಿಂದ ಕೆಲ ದಿನ ಬ್ಯಾಂಕ್​ ಶಾಖೆಗಳು ಮುಚ್ಚಿರಲಿವೆ. ಅಂದರೆ 12 ದಿನಗಳು ಬ್ಯಾಂಕ್​ ಬಾಗಿಲು ಮುಚ್ಚಲಿದ್ದು, ಇದರಿಂದ ಗ್ರಾಹಕರಿಗೆ ತೊಂದರೆ ಉಂಟಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಆದಷ್ಟು ಬೇಗ ತಮ್ಮ ಬ್ಯಾಕಿಂಗ್ ವ್ಯವಹಾರಗಳನ್ನು ಮುಗಿಸಿಕೊಳ್ಳುವುದು ಒಳ್ಳೆಯದು.

ಬ್ಯಾಂಕ್​ ರಜೆ ಇರುವ ದಿನಾಂಕಗಳು
ಮಾರ್ಚ್​ 31ರಂದು ಆರ್ಥಿಕ ವರ್ಷದ ಕೊನೆಯ ದಿನವಾಗಿದ್ದು, ಏಪ್ರಿಲ್​ 1ರಂದು ಎಲ್ಲಾ ಬ್ಯಾಂಕ್​ ಶಾಖೆಗಳು ಮುಚ್ಚಿರಲಿವೆ
ಏಪ್ರಿಲ್​ 6ರಂದು ಯುಗಾದಿ ಹಬ್ಬದ ಪ್ರಯುಕ್ತ ಸಾರ್ವಜನಿಕ ರಜೆ ಇರಲಿದೆ.
ಏಪ್ರಿಲ್​ 7ರಂದು ಭಾನುವಾರ.
ಏಪ್ರಿಲ್​ 13ರಂದು ರಾಮ ನವಮಿ ಮತ್ತು 2ನೇ ಶನಿವಾರ ಬ್ಯಾಂಕ್​ ರಜೆ ಇರಲಿದೆ.
ಏಪ್ರಿಲ್​ 14ರಂದು ಅಂಬೇಡ್ಕರ್​ ಜಯಂತಿ, ಭಾನುವಾರ ರಜೆ.
ಏಪ್ರಿಲ್​ 17ರಂದು ಮಹಾವೀರ ಜಯಂತಿ ಪ್ರಯುಕ್ತ ಬ್ಯಾಂಕ್​ ಕಾರ್ಯನಿರ್ವಹಿಸುವುದಿಲ್ಲ.
ಏಪ್ರಿಲ್​ 18ರಂದು ಚುನಾವಣೆಯ ರಜೆ
ಏಪ್ರಿಲ್​ 19ರಂದು ಗುಡ್​ ಫ್ರೈಡೇ ರಜೆ ಇರಲಿದೆ.
ಏಪ್ರೀಲ್​ 21ರಂದು ಭಾನುವಾರ.
ಏಪ್ರೀಲ್​ 23ರಂದು ಚುನಾವಣೆಯ ರಜೆ
ಏಪ್ರಿಲ್​ 27ರಂದು 4ನೇ ಶನಿವಾರ ಬ್ಯಾಂಕ್​ ರಜೆ ಹೊಂದಿರಲಿದೆ.
ಏಪ್ರಿಲ್​ 28ರಂದು ಭಾನುವಾರ.

Leave a Reply

Your email address will not be published.

Social Media Auto Publish Powered By : XYZScripts.com