ನೀವು ಈ ಹಿಂದೆ ಈ ರೀತಿ ಪೈನಾಪಲ್ ತಿನ್ನುವುದನ್ನು ನೋಡಿರಲು ಸಾಧ್ಯವೇ ಇಲ್ಲ..!

ಈ ಸೋಶಿಯಲ್ ಮೀಡಿಯಾಗಳೇ ಹಾಗೆ ಯಾವ ಕಾರಣಕ್ಕೆ ಯಾವ ದಿನ ಯಾವ ಅಂಶ ವೈರಲ್ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಪೈನಾಪಲ್ ತಿನ್ನುವ ಬಗೆ ಹೇಗೆ ಎಂಬುದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋ ಉತ್ತರ ಹೇಳುತ್ತಿದೆ.

ಪೈನಾಪಲ್ ಸರಿಯಾಗಿ ಕತ್ತರಿಸಿ ತಿನ್ನುವುದು ಒಂದು ಸಾಹಸವೇ ಸರಿ ಈ ವಿಡಿಯೋ ಬೇರೆ ಕತೆ ಹೇಳುತ್ತಿದೆ. ನೀವು ಈ ಹಿಂದೆ ಈ ರೀತಿ ಪೈನಾಪಲ್ ತಿನ್ನುವುದನ್ನು ನೋಡಿರಲು ಸಾಧ್ಯವೇ ಇಲ್ಲ. ನೀವು ಈ ರೀತಿಯಾಗಿ ತಿನ್ನದೇ ಇರಲು ಸಾಧ್ಯವೇ ಇಲ್ಲ. ಮಹಿಳೆಯೊಬ್ಬಳು ಪೈನಾಪಲ್ ಅನ್ನು ಅರ್ಧಕ್ಕೆ ಕಟ್ ಮಾಡಿ ತಿನ್ನುತ್ತಿರುವ ವಿಡಿಯೋ ನಿಜಕ್ಕೂ ಭಿನ್ನವಾಗಿದೆ. ಟ್ವಿಟರ್ ನಲ್ಲಿ ಹದಿನೇಳು ಮಿಲಿಯನ್ ಗೂ ಅಧಿಕ ವೀವ್ಸ್ ಪಡೆದುಕೊಂಡಿದ್ದು ಜನರನ್ನು ಅಚ್ಚರಿಗೆ ಒಳಪಡಿಸಿದೆ.

ವಿವಿಧ ರೀತಿಯ ರಿಯಾಕ್ಷನ್ ಬಂದಿದ್ದು, ನನ್ನ ಜೀವನದಲ್ಲಿ ಇದೆ ಮೊದಲ ಬಾರಿ ಹಣ್ಣನ್ನು ಹೀಗೂ ತಿನ್ನಬಹುದು ಎಂಬುದನ್ನು ಕಲಿತೆ ಎಂಬ ಪ್ರತಿಕ್ರಿಯೆ ಬಂದಿದೆ.

Leave a Reply

Your email address will not be published.