ಮತ್ತೊಂದು ರಶ್ಮಿಕಾ, ವಿಜಯ್ ದೇವರಕೊಂಡ ಸಿನಿಮಾ : ಕನ್ನಡಕ್ಕೆ ಡಬ್ ಮಾಡುವ ಚಿಂತನೆ

2018 ಟಾಪ್ ಲಿಸ್ಟ್ ಸೇರಿದ್ದ 130 ಕೋಟಿ ಕಿಸೆಗಿಳಿಸಿಕೊಂಡ ಸಿನಿಮಾ ಗೀತಾ ಗೋವಿಂದಂ.. ರಶ್ಮಿಕ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಕ್ಲಾಸ್ ಪ್ರೇಕ್ಷಕರನ್ನು ಸೆಳೆದಿದ್ದು ಗೀತಾ ಗೋವಿಂದಂ ನಲ್ಲಿ. ಸದ್ಯ ಮತ್ತೊಂದು ಸಿನಿಮಾದಲ್ಲಿ ಈ ಜೋಡಿ ಒಂದಾಗಿ ಅಭಿನಯಿಸಲಿದೆ.

ಅರ್ಜುನ್ ರೆಡ್ಡಿಯಿಂದ ಯಶಸ್ವಿ ಪತಾಕೆ ಹಾರಿಸುತ್ತಿರುವ ವಿಜಯ್ ದೇವರಕೊಂಡ ಗೆ ಸದ್ಯ ಭಾರಿ ಡಿಮ್ಯಾಂಡ್.. ಕನ್ನಡದ ಸಿನಿಮಾದಲ್ಲಿ ಈ ಜೋಡಿಯ ಮುಂದಿನ ಚಿತ್ರ ಡಬ್ ಆಗಲಿದೆ. ಕರ್ನಾಟಕದಲ್ಲಿ ವಿಜಯ ದೇವರಕೊಂಡ ಅವರ ಚಿತ್ರಕ್ಕೆ ಭಾರೀ ಬೇಡಿಕೆ ಇದ್ದು ಈ ಜೋಡಿಗೆ ತುಂಬಾ ಬೇಡಿಕೆ ಜೊತೆಗೆ ಫ್ಯಾನ್ಸ್ ಅಧಿಕ.

ಹೀಗಾಗಿ ಮುಂಬರುವ ರಶ್ಮಿಕ ಹಾಗೂ ವಿಜಯ್ ದೇವರಕೊಂಡರ ಜೋಡಿಯಲ್ಲಿ ಬರಲಿರುವ ಸಿನಿಮಾವನ್ನು ಕನ್ನಡಕ್ಕೆ ಡಬ್ ಮಾಡಲು ಚಿಂತನೆ ನಡೆದಿದೆ.

ಒಂದು ವೇಳೆ ಕನ್ನಡಕ್ಕೆ ಈ ಜೋಡಿ ಸಿನಿಮಾ ಡಬ್ ಆದ್ರೆ ಹಿಸ್ಟ್ರಿ ಕ್ರಿಯೇಟ್ ಆಗೋದು ಗ್ಯಾರೆಂಟಿ.

Leave a Reply

Your email address will not be published.

Social Media Auto Publish Powered By : XYZScripts.com