ರಾಂಚಿ ಸ್ಟೇಡಿಯಂನಲ್ಲಿ 3ನೇ ಏಕದಿನ ಪಂದ್ಯ : ಭಾರತ ವಿರುದ್ಧ ಆಸ್ಟ್ರೇಲಿಯಾ ಎಚ್ಚರಿಕೆಯ ಆಟ

ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 2-0ಯ ಮುನ್ನಡೆಯಲ್ಲಿರುವ ಭಾರತ, ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ರಾಂಚಿ ಸ್ಟೇಡಿಯಂನಲ್ಲಿ 3ನೇ ಪಂದ್ಯವನ್ನಾಡುತ್ತಿದೆ.

ಟಾಸ್ ಗೆದ್ದಿರುವ ಭಾರತ ಬೌಲಿಂಗ್ ಆಯ್ದುಕೊಂಡಿದೆ. ಇನ್ನಿಂಗ್ಸ್‌ಗೆ ಇಳಿದಿರುವ ಆಸ್ಟ್ರೇಲಿಯಾ ಎಚ್ಚರಿಕೆಯ ಆಟವಾಡುತ್ತಿದೆ.

ಆರಂಭಿಕ ಆಟಗಾರರಾದ ಆ್ಯರನ್ ಫಿಂಚ್ (93) ಮತ್ತು ಉಸ್ಮಾನ್ ಖವಾಜಾ ಅರ್ಧಶತಕ ಬಾರಿಸಿದ್ದಾರೆ.

ಭಾರತ ತಂಡ: ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ (ಸಿ), ಅಂಬಾಟಿ ರಾಯುಡು, ವಿಜಯ್ ಶಂಕರ್, ಕೇದಾರ ಜಾಧವ್, ಎಂಎಸ್ ಧೋನಿ (ವಿಕೆ), ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬೂಮ್ರಾ.

ಆಸ್ಟ್ರೇಲಿಯಾ ತಂಡ: ಆ್ಯರನ್ ಫಿಂಚ್ (ಸಿ), ಉಸ್ಮಾನ್ ಖವಾಜಾ, ಶಾನ್ ಮಾರ್ಷ್, ಪೀಟರ್ ಹ್ಯಾಂಡ್ಸ್‌ಕಾಂಬ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಅಲೆಕ್ಸ್ ಕ್ಯಾರಿ (ವಿಕೆ), ಪ್ಯಾಟ್ ಕಮ್ಮಿನ್ಸ್, ಜೀಯೆ ರಿಚರ್ಡ್ಸನ್, ನಾಥನ್ ಲಿಯಾನ್, ಆಡಮ್ ಜಂಪಾ.

Leave a Reply

Your email address will not be published.

Social Media Auto Publish Powered By : XYZScripts.com