ವಾಣಿಜ್ಯ ನಗರಿ ಮುಂಬೈನಲ್ಲಿ ಮೊಬೈಲ್‍ ಸ್ಪೋಟ : ಜೇಬಿನಲ್ಲಿದ್ದ ಮೊಬೈಲ್‍ ಸಿಡಿದು ಕಾರ್ಮಿಕನಿಗೆ ಗಾಯ

ವಾಣಿಜ್ಯ ನಗರಿ ಮುಂಬೈನಲ್ಲಿ ಮೊಬೈಲ್‍ ಸ್ಪೋಟಗೊಂಡ ಪ್ರಕರಣ ಬೆಳಕಿಗೆ ಬಂದಿದೆ. ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಸ್ಮಾರ್ಟ್ ಫೋನ್‍ ಅನ್ನು ತನ್ನ ಪ್ಯಾಂಟ್ ಜೇಬಿನಲ್ಲಿ ಇಟ್ಟುಕೊಂಡಿದ್ದ.

ಪ್ಯಾಂಟ್‍ ನಿಂದ ಇದ್ದಕ್ಕಿದ್ದಂತೆ ಹೊಗೆ ಬರಲು ಆರಂಭಿಸಿದೆ. ತಕ್ಷಣವೇ ವ್ಯಕ್ತಿ ತಾನು ಕೂತಲ್ಲಿಂದ ಜಂಪ್‍ ಮಾಡಿ ಫೋನ್‍ ತನ್ನ ಜೇಬಿನಿಂದ ತೆಗೆದು ನೆಲಕ್ಕೆಸೆದಿದ್ದಾನೆ.

ಆದ್ರೆ ಅಷ್ಟರಲ್ಲಾಗಲೆ ವ್ಯಕ್ತಿಯ ಜೇಬಿನಲ್ಲಿ ಸ್ಪೋಟಗೊಂಡು, ಆತನಿಗೆ ಗಾಯಗಳಾಗಿವೆ. ಅಲ್ಲದೆ ಕಾರ್ಖಾನೆಯಲ್ಲಿದ್ದ ಕಾರ್ಮಿಕರು ಗಾಬರಿಯಿಂದ ಹೊರಗೆ ಓಡಿ ಹೋಗಿದ್ದಾರೆ. ಈ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ.

Leave a Reply

Your email address will not be published.

Social Media Auto Publish Powered By : XYZScripts.com