ವಿಮಾನದ ಟಿಕೆಟ್ ಬುಕ್ ಮಾಡಿದ 24 ಗಂಟೆಗಳೊಳಗೆ ಕ್ಯಾನ್ಸಲ್ ಮಾಡಿದರೆ ಇನ್ನು ಹೆಚ್ಚುವರಿ ಶುಲ್ಕವಿಲ್ಲ 

ನಾಗರಿಕ ವಿಮಾನಯಾನ ಸಚಿವಾಲಯ ದೇಶದ ವಿಮಾನ ಪ್ರಯಾಣಿಕರಿಗೆ ಶುಭ ಸುದ್ದಿಯೊಂದನ್ನು ನೀಡಿದೆ. ಹೊಸ ಪ್ರಯಾಣಿಕ ಚಾರ್ಟರ್ ಅನ್ನು ಸಚಿವಾಲಯ ಅಂತಿಮಗೊಳಿಸಿದ್ದು, ಪ್ರಸ್ತುತವಿರುವ ಕೆಲವು ನಿಯಮಗಳನ್ನು ತಿದ್ದುಪಡಿ ಮಾಡಿದೆ.

Read more

ಭಾರತಕ್ಕೆ ವಿಂಗ್ ಕಮಾಂಡರ್ ಅಭಿನಂದನ್ ಹಸ್ತಾಂತರಿಸಿದ ಪಾಕಿಸ್ತಾನ : ದೇಶದೆಲ್ಲೆಡೆ ಸಂತಸ

ಪಾಕಿಸ್ತಾನ ತನ್ನ ವಶದಲ್ಲಿರುವ ಭಾರತೀಯ ವಾಯು ಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಶುಕ್ರವಾರ ಮಧ್ಯಾಹ್ನ 4 ಗಂಟೆಯ ಒಳಗೆ ವಾಘಾ ಗಡಿಯಲ್ಲಿ ಭಾರತಕ್ಕೆ ಹಸ್ತಾಂತರಿಸಲಿದೆ

Read more

ಫೇಮ್ II ಸ್ಕೀಂಗೆ ಕೇಂದ್ರ ಅನುಮೋದನೆ; ವಿದ್ಯುತ್ ಕಾರುಗಳಿಗೆ 10,000 ಕೋಟಿ ರೂ. ಅನುದಾನ

ಬಹುನಿರೀಕ್ಷಿತ ಫಾಸ್ಟರ್ ಅಡಾಪ್ಶನ್ ಆಂಡ್ ಮ್ಯಾನುಫ್ಯಾಕ್ಚರಿಂಗ್ ಆಫ್ ಎಲೆಕ್ಟ್ರಿಕ್ ವೆಹಿಕಲ್ಸ್ II (ವಿದ್ಯುತ್‌ಚಾಲಿತ ವಾಹನಗಳ ವೇಗದ ಅಳವಡಿಕೆ ಮತ್ತು ಉತ್ಪಾದನೆ II- ಫೇಮ್ II) ಸ್ಕೀಂ ಅನ್ನು

Read more

ನಾಗರಿಕರಲ್ಲಿ ತಲ್ಲಣ : ಅವಳಿನಗರಕ್ಕೆ ಬಂದ ಬಿಹಾರ ದರೋಡೆಕೋರರ ತಂಡ

ಹು-ಧಾ ಅವಳಿ ನಗರಕ್ಕೆ ಬಿಹಾರ ಮೂಲದ ದರೋಡೆಕೋರರ ತಂಡವೊಂದು ಬಂದಿದ್ದಾರೆ ಎಂಬ ಸುದ್ದಿ ನಾಗರಿಕರಲ್ಲಿ ತಲ್ಲಣ ಮೂಡಿಸಿದೆ. ಆರು ಜನರನ್ನೊಳಗೊಂಡ ಈ ದರೋಡೆಕೋರರ ತಂಡಕ್ಕೆ ಹೊರವಲಯದಲ್ಲಿನ ಮತ್ತು

Read more

ಜೈಶ್-ಎ-ಮಹಮ್ಮದ್ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ನಮ್ಮಲ್ಲೇ ಇದ್ದಾನೆ: ಪಾಕ್

ಲಾಹೋರ್: ಜೈಶ್-ಎ-ಮಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮೌಲಾನ ಮಸೂದ್ ಅಜ್ಹರ್ ನಮ್ಮ ನೆಲದಲ್ಲಿಯೇ ಇದ್ದಾನೆ ಎಂಬುದನ್ನು ಪಾಕಿಸ್ಥಾನ ಇದೇ ಪ್ರಥಮ ಬಾರಿಗೆ ಬಹಿರಂಗವಾಗಿ ಒಪ್ಪಿಕೊಂಡಿದೆ. ಈ ಕುರಿತಾಗಿ

Read more

ಪಂಜಾಬ್ ಗಡಿಯಲ್ಲಿ ಪಾಕಿಸ್ತಾನಿ ಗೂಢಚಾರಿಯನ್ನು ಬಂಧಿಸಿದ ಬಿಎಸ್‍ಎಫ್..!

ಪಾಕಿಸ್ಥಾನದ ವಶದಲ್ಲಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ತಾಯ್ನಾಡಿಗೆ ಮರಳಲು ಕ್ಷಣಗಣನೆ ಆರಂಭಗೊಂಡಿದ್ದು, ಮತ್ತೊಂದೆಡೆ ಶುಕ್ರವಾರ ಬೆಳಗ್ಗೆ ಪಂಜಾಬ್ ಗಡಿಯಲ್ಲಿ ಪಾಕಿಸ್ತಾನಿ ಗೂಢಚಾರ ಒಬ್ಬನನ್ನು ಬಿಎಸ್‍ಎಫ್ ಬಂಧಿಸಿದೆ.

Read more

ಹುಬ್ಬಳ್ಳಿ-ಧಾರವಾಡ ಪಾಲಿಕೆ : 2019-20ನೇ ಸಾಲಿನ 462.32ಕೋಟಿ ಬಜೆಟ್ ಮಂಡನೆ

ಹುಬ್ಬಳ್ಳಿ-ಧಾರವಾಡ ಪಾಲಿಕೆಯ 2019-20ನೇ ಸಾಲಿಗೆ 462.32ಕೋಟಿ ರೂ.ಗಾತ್ರದ ಬಜೆಟ್‍ನ್ನು ಪಾಲಿಕೆ ತೆರಿಗೆ ನಿರ್ವಹಣೆ, ಹಣಕಾಸು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ ರಾಮಣ್ಣ ಬಡಿಗೇರ ಇಂದು ಮಂಡಿಸಿದರು. ಕಳೆದ

Read more

ಸಾರ್ವಜನಿಕ ಪ್ರದೇಶದಲ್ಲಿ ಇಸ್ಪೀಟ್ ಎಲೆಗಳಿಂದ ಅಂದರ್-ಬಾಹರ್: ಐವರ ಬಂಧನ

ಹುಬ್ಬಳ್ಳಿಯ ಸಾರ್ವಜನಿಕ ಪ್ರದೇಶದಲ್ಲಿ ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್-ಬಾಹರ್ ಆಡುತ್ತಿದ್ದ ಐವರನ್ನು ಕೇಶ್ವಾಪುರ ಠಾಣೆ ಪೊಲೀಸರು ನಿನ್ನೆ ಗುರುವಾರ ರಾತ್ರಿ ಬಂಧಿಸಿದ್ದಾರೆ. ಬೆಂಗೇರಿಯ ನಿವಾಸಿ ಇಸ್ಮಾಯಿಲ್ ರಾಜು,

Read more

370ನೇ ವಿಧಿ ತಿದ್ದುಪಡಿಗೆ ಕೇಂದ್ರ ಸಂಪುಟ ಅಸ್ತು : ಆರ್ಥಿಕ ದುರ್ಬಲ ವರ್ಗಕ್ಕೆ ಅನುಕೂಲ

ಜಮ್ಮು ಕಾಶ್ಮೀರದಲ್ಲಿನ ಆರ್ಥಿಕ ದುರ್ಬಲ ವರ್ಗ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜನರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ನೀಡುವ ಕುರಿತು ಕಾನೂನು ಜಾರಿಗೆ ಕೇಂದ್ರ ಸರ್ಕಾರ

Read more

ಮಾ.3ರಂದು ಪುಟ್ಟರಾಜ ಗವಾಯಿ ಜಯಂತ್ಯುತ್ಸವ : ಪಿಯುಸಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

ಹುಬ್ಬಳ್ಳಿ ತಾಲೂಕಿನ ಮಂಟೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಫೆ.3ರಂದು ಮಧ್ಯಾಹ್ನ 2.45ಕ್ಕೆ ಅಖಿಲ ಭಾರತ ಗಾಣಿಗ ಸಂಘ ಹುಬ್ಬಳ್ಳಿ ಇವರ ಸಹಯೋಗದಲ್ಲಿ ಮಂಟೂರ-ಭಂಡಿವಾಡ

Read more
Social Media Auto Publish Powered By : XYZScripts.com