ರಾಹುಲ್ ಸ್ಪರ್ಧೆ ಇಲ್ಲಲ್ಲ, ಅಲ್ಲಿ..! – ಬೆಂ. ಗ್ರಾಮಾಂತರದ ಬಳಿಕ ವಯನಾಡ್ ಸುದ್ದಿ

ಕರ್ನಾಟಕದಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸ್ಪರ್ಧಿಸಲಿದ್ದಾರೆ ಎಂದು ಈ ಹಿಂದೆ ಹೇಳಲಾಗಿತ್ತು. ಇದೀಗ ಅವರು ಕೇರಳದ ವಯನಾಡ್‍ನಿಂದ ಸ್ಪರ್ಧಿಸಲಿದ್ದಾರೆ ಎಂಬ

Read more

ಅಂಕಿ-ಅಕ್ಷರ-ಸಂಕೇತಗಳಿಂದಲೇ ಅಭಿನಂದನ್ ಚಿತ್ರ – ನಗರದ ನಿವೃತ್ತ ಬ್ಯಾಂಕ್ ಉದ್ಯೋಗಿಯ ಕಲೆ

ಶತ್ರುರಾಷ್ಟ್ರದಲ್ಲಿ ಸೆರೆ ಸಿಕ್ಕರೂ ದಿಟ್ಟವಾಗಿ ಎದುರಿಸಿ ಭಾರತಕ್ಕೆ ಮರಳಿದ ವಿಂಗ್ ಕಮಾಂಡರ್ ಅಭಿನಂದನ್‍ಗೆ ಹಲವರು ಹಲವಾರು ರೀತಿಯಲ್ಲಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಆದರೆ ಇಲ್ಲೊಬ್ಬರು ಟೈಪ್‍ರೈಟಿಂಗ್‍ನಲ್ಲೇ ವಿಶೇಷವಾಗಿ ಅಭಿನಂದನ್‍ಗೆ

Read more

ಅನಂತ್‌ನಾಗ್‌ನಿಂದ ಮೆಹಬೂಬಾ, ಶ್ರೀನಗರದಿಂದ ಫಾರೂಕ್ ಸ್ಪರ್ಧೆ

ಉಗ್ರರ ಉಪಟಳದಿಂದ ಸುದ್ದಿಯಾಗುತ್ತಲೇ ಇರುವ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜಕೀಯ ರಂಗೇರುತ್ತಿದೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌ನ ಜತೆಗೆ ಪ್ರಾದೇಶಿಕ ಪಕ್ಷಗಳಾದ ಪೀಪಲ್ಸ್ ಡೆಮಾಕ್ರೆಟಿಕ್

Read more

ಮಾ.26 ರಂದು ವಿವಿಧ ಪಕ್ಷಗಳ ಹಲವು ನಾಯಕರಿಂದ ನಾಮಪತ್ರ ಸಲ್ಲಿಕೆ

ಕರ್ನಾಟಕದಲ್ಲಿ ಲೋಕಸಭಾ ಚುನಾವಣಾ ಕಣ ನಿಧಾನವಾಗಿ ರಂಗೇರುತ್ತಿದೆ. ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮಾ.26 ಕೊನೆಯ ದಿನವಾಗಿದೆ. ಏಪ್ರಿಲ್ 18ರಂದು ಮತದಾನ ನಡೆಯಲಿದೆ. ಮಾ.25ರ ಸೋಮವಾರ

Read more

ಹಾಲಿ ಸಂಸದ ಮುದ್ದಹನುಮೇಗೌಡರಿಗೆ ಟಿಕೆಟ್ ನೀಡದಕ್ಕೆ ತೀವ್ರ ಆಕ್ರೋಶ

ತುಮಕೂರು ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಪೋಟಗೊಂಡಿದೆ. ಕಾಂಗ್ರೆಸ್, ಹಾಲಿ ಸಂಸದ ಮುದ್ದಹನುಮೇಗೌಡರಿಗೆ ಟಿಕೆಟ್ ನೀಡದಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ತುಮಕೂರು ಜಿಲ್ಲಾ ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಪೋಟಗೊಂಡಿದ್ದು,

Read more

ಈ ದಿನ ಅಂಬಿ ಅಗಲಿಕೆ ನೆನೆದು ಪತ್ನಿ ಸುಮಲತಾ ಅಂಬರೀಶ್ ಟ್ವೀಟ್..

ರೆಬಲ್ ಸ್ಟಾರ್ ಅಂಬರೀಶ್ ಇಲ್ಲವಾಗಿ ಇಂದಿಗೆ ನಾಲ್ಕು ತಿಂಗಳುಗಳು ಕಳೆದಿವೆ. ಮಾರ್ಚ್ 24ಕ್ಕೆ ಅಭಿಮಾನಿಗಳು ತನ್ನ ಪ್ರೀತಿಯ ಅಂಬರೀಶಣ್ಣನನ್ನು ಕಳೆದುಕೊಂಡಿದ್ದರು. ಈ ದಿನ ಅಂಬಿ ಅಗಲಿಕೆ ನೆನೆದು

Read more

‘ಮೋದಿ ಮತ್ತೆ ಪ್ರಧಾನಿ ಆಗುತ್ತಾರೆ ‘ ಭವಿಷ್ಯ ನುಡಿದ ಡಾ.ಹರ್ಷವರ್ಧನ್

ಪ್ರಪಂಚದ 20 ರಾಷ್ಟ್ರಗಳಲ್ಲಿ ಚುನಾವಣೆ ನಡೆಯುತ್ತಿದೆ. ಆದರೇ ಇಡೀ ಪ್ರಪಂಚದ ಚಿತ್ತ ಭಾರತದ ಮೇಲಿದೆ. ಇದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ, ಅವರು ಮತ್ತೆ ಪ್ರಧಾನಿ ಆಗುತ್ತಾರೆ

Read more

ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ವೈ.ಎಸ್‍.ವಿ. ದತ್ತಾಗೆ ಸಂಕಷ್ಟ

ಚುನಾವಣೆ ಸಂದರ್ಭದಲ್ಲಿ ಮಾಜಿ ಶಾಸಕ, ಜೆಡಿಎಸ್ ಮುಖಂಡ ವೈ.ಎಸ್‍.ವಿ. ದತ್ತಾಗೆ ಸಂಕಷ್ಟ ಎದುರಾಗಿದೆ. ಚೆಕ್‍ ಬೌನ್ಸ್ ಪ್ರಕರಣವೊಂದರಲ್ಲಿ ವಿಚಾರಣೆಗೆ ಹಾಜರಾಗದ ಹಿನ್ನೆಲೆ ಮಾಜಿ ಶಾಸಕ ವೈ.ಎಸ್‍.ವಿ. ದತ್ತಾ

Read more

‘ಟಿಕೆಟ್ ಕೊಟ್ಟಿದ್ದಕ್ಕೆ ಸಂತೋಷ ಅಲ್ಲ ಆಶ್ಚರ್ಯವಾಗಿದೆ’ – ಶಾಮನೂರು ಶಿವಶಂಕರಪ್ಪ

ಆಕಸ್ಮಿಕವಾಗಿ ನನಗೆ ಟಿಕೆಟ್ ನೀಡಲಾಗಿದೆ. ಹಿಂದೆ ವಿಧಾನಸಭೆ ಚುನಾವಣೆಗೆ ಟಿಕೆಟ್ ಕೊಡುವಾಗ, ಮಂತ್ರಿ ಮಾಡುವಾಗ ನನಗೆ ವಯಸ್ಸಾಗಿದೆ ಎಂದು ಹೇಳಿದ್ರು. ಈಗ ಕೇಳದೇ ಇದ್ರೂ ಟಿಕೆಟ್ ಕೊಟ್ಟಿದ್ದಾರೆ

Read more

ಕಿಡಿಗೇಡಿಗಳಿಂದ ಮತ್ತೆ ಬೆಂಕಿ : ಬಂಡೀಪುರದ ಅರಣ್ಯ ಸುಟ್ಟು ಕರಕಲು

ಬಂಡೀಪುರದಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿದೆ. ಕುಂದಕೆರೆ ಅರಣ್ಯ ವಲಯ ವ್ಯಾಪ್ತಿಯಲ್ಲಿ ಬರುವ ಪ್ರದೇಶಕ್ಕೆ ಕಿಡಿಗೇಡಿಗಳು ಮತ್ತೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದ್ದು, ಪರಿಣಾಮ ನೂರಕ್ಕೂ ಹೆಚ್ಚು ಎಕರೆ ಭಸ್ಮವಾಗಿದೆ.

Read more