‘ಅಗ್ನಿಸಾಕ್ಷಿ’ ಧಾರವಾಹಿ ಸಹನಟ ಧ್ರುವನನಿಗೆ ಸಂಕಷ್ಟ : ಪತ್ನಿಯಿಂದ ವರದಕ್ಷಣೆ ಕಿರುಕುಳ ಆರೋಪ

ಜನಪ್ರಿಯ ‘ಅಗ್ನಿಸಾಕ್ಷಿ’ ಧಾರವಾಹಿಯ ಸಹನಟ ಧ್ರುವನ ವಿರುದ್ಧ ಪತ್ನಿಯಿಂದ ವರದಕ್ಷಣೆ ಕಿರುಕುಳ ಆರೋಪ ಮಾಡಲಾಗಿದೆ. 2017ರಲ್ಲಿ ವಿವಾಹವಾಗಿದ್ದ ರಾಜೇಶ್ ಧ್ರುವ ಮತ್ತು ಶ್ರುತಿ, ಸದ್ಯ ಧ್ರುವ ತಾವು ಮದುವೇ ಆಗಿಲ್ಲ ಎನ್ನುತ್ತಿದ್ದಾರೆ ಎಂದು ಪತ್ನಿ ದೂರುತ್ತಿದ್ದಾರೆ.

ಕುಮಾರಸ್ವಾಮಿ ಲೇಔಟ್ ನಲ್ಲಿ ವಾಸವಾಗಿದ್ದ ಧ್ರುವ ತನ್ನೊಂದಿಗೆ ಸಂಸಾರ ಮಾಡಿದ್ದಾರೆ. ವರುದಕ್ಷಿಣೆ ಕಿರುಕುಳ ನೀಡಿ ತಮ್ಮನ್ನು ಮನೆಯಿಂದ ಹೊರಹಾಕಿದ್ದಾರೆ ಎಂದು ಬಸವನಗುಡಿ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇಂದು ಬೆಳಿಗ್ಗೆ 10.30ಕ್ಕೆ ಧ್ರುವ ವಿಚಾರಣೆ ಬರಬೇಕಾಗಿತ್ತು ಆಧರೆ ಕೆಲಸದ ನಿಮಿತ್ಯೆ ಅವರು ವಿಚಾರಣೆಗೆ ಗೈರಾಗಿದ್ದಾರೆ. ಮುಂದಿನ ಎರಡು ದಿನಗಳ ಒಳಗಾಗಿ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

ಸದ್ಯ ಇನ್ಸಪೆಕ್ಟರ್ ಕಲಾವತಿ ವಿಚಾರಣೆ ನಡೆಸುತ್ತಿದ್ದಾರೆ.

Leave a Reply

Your email address will not be published.