ಮಾಶಾಸನ ನೀಡಲು ತಹಸೀಲ್ದಾರ್ ನಿರಾಕಾರ : ಮನನೊಂದ ವ್ಯಕ್ತಿ ಆತ್ಮಹತ್ಯೆ

ಮಾಶಾಸನ ನೀಡಲು ತಹಸೀಲ್ದಾರ್ ರು ನಿರಾಕರಿಸಿದ್ದಕ್ಕೆ ಇಲಿ ಪಾಶಣ ಸೇವಿಸಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಮಾಶಾಸನ ಹೊಂದಿದ್ದ ತುಮಕೂರು ಲಿಂಗಯ್ಯನಪಾಳ್ಯದ ದೇವೇಂದ್ರ ಎನ್ನುವ ವ್ಯಕ್ತಿ ರಿನಿವಲ್ ಗಾಗಿ ವಕೀಲರ ಬಳಿ ಹೋಗಿದ್ದರು. ಈ ಬಗ್ಗೆ ಧರ್ಮೇಂದ್ರ ವಿಡಿಯೋ ಕೂಡ ಮಾಡಿದ್ದರು ಎನ್ನಲಾಗಿದೆ.

ಆದರೆ ಇದನ್ನ ನಿರಾಕರಿಸಿದ್ದ ಕಾರಣಕ್ಕೆ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

 

Leave a Reply

Your email address will not be published.

Social Media Auto Publish Powered By : XYZScripts.com