ಮಲಗುವ ಮುನ್ನ ಕೂದಲ ಆರೈಕೆ ಬಗ್ಗೆ ಹೆಚ್ಚಿನವರು ಮಾಡುವ ತಪ್ಪುಗಳು

ಮಲಗುವ ಮುನ್ನ ಕೂದಲ ಬಗ್ಗೆ ಆರೈಕೆ ಬಗ್ಗೆ ಹೆಚ್ಚಿನವರು ಮಾಡುವ ತಪ್ಪುಗಳಿಂದ ಕೂದಲ ಆರೋಗ್ಯ ಹಾಳಾಗಬಹುದು. ಹೀಗಾಗಿ ಮಲಗುವ ಮುನ್ನ ಕೂದಲ ಆರೈಕೆಯಲ್ಲಿ ಕೆಲವೊಂದು ಟಿಪ್ಸ್ ನೀವು ತಿಳಿದಿರಲೇಬೇಕು. ಆ ಟಿಪ್ಸ್ ಯಾವವು ಅನ್ನೋದನ್ನ ನೋಡೋಣ..

ಕೂದಲಿಗೆ ಎಣ್ಣೆಯ ಮಸಾಜ್ ಮಾಡಿ ಮಲಗಿ ಬೆಳಿಗ್ಗೆ ತಲೆ ಸ್ನಾನ ಮಾಡಿದರೆ ಆರಾಮದಾಯಕ ಅನುಭವ ನಿಮ್ಮದಾಗುತ್ತದೆ.

ಕೂದಲು ಒಣಗಿದೆಯೇ ಎಂದು ಪರೀಕ್ಷಿಸಿ – ಸಂಪೂರ್ಣವಾಗಿ ಒಣಗಿಸಿ ಮಲಗಿದರೆ ಒಳ್ಳೆಯದು

ಕೂದಲನ್ನು ಬಿಗಿಯಾಗಿ ಕಟ್ಟಬಾರದು ಸಡಿಲವಾಗಿ ಕಟ್ಟಬೇಕು

ರೇಷ್ಮೆ ಬಟ್ಟೆಯ ದಿಂಬನ್ನು ಬಳಸಿ

ಮಲಗುವ ಮುನ್ನ ಕೂದಲನ್ನು ಬಾಚಿಕೊಳ್ಳಬೇಕು

ಮಲಗುವಾಗ ಎಣ್ಣೆ ಹಚ್ಚಿದ್ದರೆ ಶವರ್ ಕ್ಯಾಪ್ ಬಳಸಿ

ಹೇರ್ ಕ್ಲಿಪ್ ಗಳನ್ನು ಧರಿಸದಿರಿ

ಬೇಬಿ ಪೌಡರ್ ಬಳಸಿ

Leave a Reply

Your email address will not be published.