ದೇಹ ತೂಕ ಇಳಿಸಲು ಹಾಲು ಉತ್ತಮನಾ? ಮೊಸರು ಉತ್ತಮನಾ..?

ದೇಹದ ತೂಕ ಇಳಿಸಲು ಮಹಿಳೆಯರು ಅದೆಷ್ಟೋ ಪ್ರಯತ್ನಗಳನ್ನು ಪಡ್ತಾರೆ. ಡಯಟ್, ಜಿಮ್ ಅಂತ ಪ್ರತಿನಿತ್ಯ ಒಂದಲ್ಲಾ ಒಂದು ರೀತಿಯಲ್ಲಿ ತೂಕ ಇಳಿಸಲು ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ಆದರೆ ಅದೆಷ್ಟೋ ಜಿಮ್ ಮಾಡಿದರೂ ಕೂಡ ಆಹಾರ ಪದ್ಧತಿಯಲ್ಲಿ ಏರುಪೇರಾದರೂ ತೂಕ ಇಳಿಕೆಯಾಗುವುದಿಲ್ಲ. ಹೀಗಾಗಿ ಇಂಥಹ ಪ್ರಯತ್ನಗಳು ಕೆಲವೊಮ್ಮೆ ಉಪಯೋಗ ಆಗುವುದಿಲ್ಲ. ಆದರೆ ಕೆಲವು ಆಹಾರ ಬಳಸಿಕೊಂಡು ತೂಕ ಉಳಿಸಿಕೊಳ್ಳಬಹುದು. ಹಾಗಾದರೆ  ದೇಹ ತೂಕ ಇಳಿಸಲು ಹಾಲು ಉತ್ತಮನಾ ಮೊಸರು ಉತ್ತಮನಾ..? ಅನ್ನೋದನ್ನ ತಿಳಿಯೋಣ.

ಮೊಸರಿನ ಸ್ಮೂತಿ ಬಳಕೆಯಿಂದ ತೂಕ ಇಳಿಸಬಹುದು.

ಮೊಸರು ಬ್ಯಾಕ್ಟೀರಿಯಾ ಜೀರ್ಣಕ್ರಿಯೆಗೆ ಒಳ್ಳೆಯದು.

ಪಾಲಕ್ – ಮೊಸರು ಬೆರಸಿ 2 ದಿನಕ್ಕೊಮ್ಮೆ ಸೇವಿಸಿದರೆ ಆರೋಗ್ಯಕಾರಿ ಹೊಟ್ಟೆ ಮತ್ತು ಹೊಟ್ಟೆ ಸಮಸ್ಯೆಗಳಿಂದ ದೂರವಾಗಬಹುದು

ಇತರೆ ವಸ್ತುಗಳಿಂದ ಹಾಲು ಸೇವನೆ ಒಳ್ಳೆಯದಲ್ಲ

ಮೊಸರ ಪ್ರೊಬಯಿಟಿಕ್ – ಮೊಸರಿನ ಸ್ಮೂತಿಯನ್ನು ತಯಾರಿಸಿಕೊಂಡು ಸೇವನೆ ಮಾಡಿದರೆ ಒಳ್ಳೆಯದು

ಲ್ಯಾಕ್ಟೋಸ್ ಅಸಹಿಷ್ಣತೆ ಇರುವವರಿಗೆ ಮೊಸರು ಉತ್ತಮ

Leave a Reply

Your email address will not be published.

Social Media Auto Publish Powered By : XYZScripts.com