ಮಂಡ್ಯಾದಲ್ಲಿಂದು ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರ ನೇತೃತ್ವದಲ್ಲಿ ಬಿಜೆಪಿಯ ಪ್ರಮುಖ ಸಭೆ

ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಮಂಡ್ಯದಲ್ಲಿಂದು ಮಹತ್ವದ ಸಭೆ ನಡೆಯಲಿದೆ.  ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ನೇತೃತ್ವದಲ್ಲಿ ನಡೆಯಲಿದೆ.

ಇಂದು ಮಧ್ಯಾಹ್ನ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ನಡೆಯುವ ಬಿಜೆಪಿಯ ಪ್ರಮುಖ ಸಭೆಯಲ್ಲಿ ಮಾಜಿ ಸಿಎಂ ಎಸ್ ಎಮ್ ಕೃಷ್ಣ ಅವರೊಂದಿಗೆ ಬಿಜೆಪಿ ಕಾರ್ಯಕರ್ತರು ಸೇರಲಿದ್ದಾರೆ. ಲೋಕಸಭೆ ಚುನಾವಣೆಗೆ ಬೇಕಾಗುವ ಸಕಲ ಸಿದ್ಧತೆ ಬಗ್ಗೆ ಮಾಹಿತಿ, ಚರ್ಚೆ ನಡೆಯಲಿದೆ. 

ಜೊತೆಗೆ ಚುನಾವಣೆ ಹೇಗೆ ಫೇಸ್ ಮಾಡ್ಬೇಕು ಅನ್ನೋ ಮಾತುಕತೆಗಳನ್ನ ಎಸ್.ಎಂ ಕೃಷ್ಣ ಅವರು ಕಾರ್ಯಕರ್ತರಿಗೆ ಫೀಲ್ಡ್ ಮಾಡಲಿದ್ದಾರೆ.

Leave a Reply

Your email address will not be published.