ಇಸ್ರೊದಿಂದ ನಾಳೆ ಭಾರತದ 40ನೇ ಸಂವಹನ ಉಪಗ್ರಹ ಜಿಸ್ಯಾಟ್-31 ಉಡಾವಣೆ

ಭಾರತದ 40ನೇ ಸಂವಹನ ಉಪಗ್ರಹ ಜಿಸ್ಯಾಟ್-31 ನ್ನು ನಾಳೆ ಫ್ರಾನ್ಸ್ ನ ಗಯಾನ ಉಡ್ಡಯನ ಕೇಂದ್ರದಿಂದ ಉಡಾಯಿಸಲಾಗುತ್ತಿದೆ. ಇಸ್ರೊ ಉಡಾಯಿಸುತ್ತಿರುವ ಅತಿ ತೂಕದ ಉಪಗ್ರಹಗಳಲ್ಲಿ ಇದು ಒಂದಾಗಿದ್ದು

Read more

ಮಹಾಮೈತ್ರಿ ‘ಅರಾಜಕತೆಯ ಕೂಟ’ ಎಂದು ಬಣ್ಣಿಸಿದ ನರೇಂದ್ರ ಮೋದಿ : ರಾಹುಲ್ ಗಾಂಧಿ ತಿರುಗೇಟು

ಬಿಜೆಪಿ ವಿರುದ್ಧದ ಮಹಾಮೈತ್ರಿಯನ್ನು ‘ಅರಾಜಕತೆಯ ಕೂಟ’ ಎಂದು ಬಣ್ಣಿಸಿದ ನರೇಂದ್ರ ಮೋದಿಯನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ‘ವಿರೋಧ ಪಕ್ಷಗಳು ಒಗ್ಗಟ್ಟಾಗಿವೆ. ಅರಾಜಕತೆ ಇರುವುದು

Read more

‘ಆಪರೇಷನ್’ ಭೀತಿಯ ನಡುವೆಯೇ ನಾಳೆಯಿಂದ ಬಜೆಟ್ ಅಧಿವೇಶನ

ಆಪರೇಷನ್ ಕಮಲದ ಮೂಲಕ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಸತತ ಪ್ರಯತ್ನ ನಡೆಸುತ್ತಿರುವ ಬೆನ್ನಲ್ಲೇ ನಾಳೆಯಿಂದ ವಿಧಾನಮಂಡಲದ ಜಂಟಿ ಅಧಿವೇಶನ ಪ್ರಾರಂಭವಾಗಲಿದೆ. ಸರ್ಕಾರವನ್ನು ಹೇಗಾದರೂ ಕೆಡವಲೇಬೇಕೆಂದು ಪಣ

Read more

ಎಂಟಕ್ಕೆ ಅಂಟಿಕೊಳ್ಳಲು ಬಿಜೆಪಿ ಯತ್ನ : ಮೂವರ ಪೈಕಿ ಒಬ್ಬರನ್ನು ಉಳಿಸಿಕೊಳ್ಳುವತ್ತ ಗಮನ

ಬಿಜೆಪಿಗೆ ತನ್ನ 10 ಸದಸ್ಯರಲ್ಲಿ ಮೂವರು ತಿರುಗಿ ಬೀಳಲು ಸಜ್ಜಾಗಿರುವ ಸುಳಿವು ಅರಿತಿರುವ ಬಿಜೆಪಿ, ಮೂವರ ಪೈಕಿ ಒಬ್ಬರನ್ನು ಉಳಿಸಿಕೊಳ್ಳುವತ್ತ ಗಮನಹರಿಸಿದೆ ಎನ್ನಲಾಗಿದೆ. ಇದು ಸಾಧ್ಯವಾಗದಿದ್ದರೆ ಉಪಾಧ್ಯಕ್ಷ

Read more

ಅವಿಶ್ವಾಸಕ್ಕೆ ಅಧ್ಯಕ್ಷರ ಡೋಂಟ್ ಕೇರ್ : ಉಪಾಧ್ಯಕ್ಷರ ಅಂಗಳಕ್ಕೆ ಅವಿಶ್ವಾಸ ಚೆಂಡು ಸಾಧ್ಯತೆ !

ಜಿಲ್ಲಾ ಪಂಚಾಯತ ಅಧ್ಯಕ್ಷೆ ಚೈತ್ರಾ ಶಿರೂರ ಅವರ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸಿ ಕಾಂಗ್ರೆಸ್ ಸದಸ್ಯರು ನೀಡಿದ್ದ ನೋಟೀಸ್‍ಗೆ ಅಧ್ಯಕ್ಷರು ಕ್ಯಾರೆ ಎನ್ನದೇ ಮನ್ನುಗ್ಗಿದ್ದಾರೆ. ಕಳೆದ ದಿ.7 ರಂದು

Read more

‘ಕೈ’ ಅವಿಶ್ವಾಸಕ್ಕೆ ‘ಕಮಲ’ವೇ ಆಸರೆ : ಕಾಂಗ್ರೆಸ್ ಮತ್ತು ಬಿಜೆಪಿ ಬಲಾಬಲ ಪ್ರದರ್ಶನ

1.2.2019 ಜಿಲ್ಲಾ ಪಂಚಾಯತ ಅಧ್ಯಕ್ಷೆ ಚೈತ್ರಾ ಶಿರೂರ ಅವರ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸಿರುವ ಕಾಂಗ್ರೆಸ್ ಪಕ್ಷವು ಜಿಲ್ಲೆಯ ಮಟ್ಟಿಗೆ ರಾಜಕೀಯವಾಗಿ ದೊಡ್ಡ ಸವಾಲನ್ನೇ ಮೈಮೇಲೆ ಎಳೆದು ಕೊಂಡಿದೆ.

Read more

‘ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಮರ್ಯಾದೆ ಉಳಿಸಿಕ್ಕೊಳ್ಳಲಿ’ – ಕೆ.ಎಸ್. ಈಶ್ವರಪ್ಪ

ಕುಮಾರಸ್ವಾಮಿಯವರೇ ತಾವು ಎರಡನೇ ದರ್ಜೆ ಸಿಎಂ ಎಂದು ಹೇಳಿಕೊಂಡಿದ್ದಾರೆ. ಹಾಗಾಗಿ ಹೆಚ್.ಡಿಕೆ ಮುಖ್ಯಮಂತ್ರಿಯಾಗಿ ಮುಂದುವರೆಯುವುದು ಸೂಕ್ತವಲ್ಲ, ನೀವು ರಾಜೀನಾಮೆ ಕೊಟ್ಟು ಮರ್ಯಾದೆ ಉಳಿಸಿಕೊಳ್ಳುವುದು ಸೂಕ್ತ ಎಂದು ಬಿಜೆಪಿ

Read more

ಕಾಂಗ್ರೆಸ್ ಅತೃಪ್ತರ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಉಮೇಶ್ ಜಾಧವ್ ಮನವೊಲಿಕೆ ಯಶಸ್ವಿ

ಕಾಂಗ್ರೆಸ್ ಅತೃಪ್ತರ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಉಮೇಶ್ ಜಾಧವ್ ಅವರು ಇಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರೊಂದಿಗೆ ಸೇರಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರನ್ನು

Read more

‘ದಾವಣಗೆರೆ ಅಭ್ಯರ್ಥಿಯಾಗಿ ನಾನೇ ನಿಲ್ಲುತ್ತೇನೆ’- ಶಾಮನೂರು ಶಿವಶಂಕರಪ್ಪ ಹೇಳಿಕೆ

ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಎಚ್.ಎಂ.ರೇವಣ್ಣ ಅಲ್ಲ, ಯಾವ ಅಣ್ಣನನ್ನೇ ನಿಲ್ಲಿಸಿದರೂ ಗೆಲ್ಲಿಸುತ್ತೇವೆ. ಒಂದೊಮ್ಮೆ ನಾನೇ ದಾವಣಗೆರೆ ಅಭ್ಯರ್ಥಿಯಾಗಿ ನಿಂತರೂ ಅಚ್ಚರಿ ಇಲ್ಲ ಎನ್ನುವ ಮೂಲಕ ಕಾಂಗ್ರೆಸ್‍ನ ಹಿರಿಯ

Read more

ಮಗಳ ಕುತ್ತಿಗೆ ಹಿಸುಕಿ ಕೊಂದ ತಂದೆ : ಕಾರಣ ಕೇಳಿದ್ರೆ ಶಾಕ್ ಆಗ್ತೀರಾ..

ಆಂಧ್ರಪ್ರದೇಶದ ಪ್ರಕಾಶಂ ಕಾಲೇಜು ವಿದ್ಯಾರ್ಥಿನಿ ತನ್ನ ಸಹಪಾಠಿಯನ್ನು ಪ್ರೀತಿಸುತ್ತಿದ್ದಳು ಎಂಬ ಕಾರಣಕ್ಕೆ ಆಕೆಯನ್ನು ತಂದೆಯೇ ಕೊಲೆಗೈದ ಆಘಾತಕಾರಿ ಘಟನೆ ವರದಿಯಾಗಿದೆ. ವೈಶ್ಣವಿ(20 ವರ್ಷ)ತಂದೆಯಿಂದ ಕೊಲೆಯಾದ ವಿದ್ಯಾರ್ಥಿನಿ. ಕೊಲೆ

Read more