ಫೆ.8ಕ್ಕೆ ದೋಸ್ತಿ ಸರ್ಕಾರದ 2ನೆ ಬಜೆಟ್ ಮಂಡನೆ : HDK ಬಜೆಟ್‌ ನಲ್ಲಿ ರೈತರಿಗೆ ಸಿಹಿ !

ಲೋಕಸಭಾ ಚುನಾವಣೆಗೆ ಮುನ್ನಾ ಮಂಡಿಸುತ್ತಿರುವ ಬಜೆಟ್‌ನಲ್ಲಿ ರಾಜ್ಯ ದೋಸ್ತಿ ಸರಕಾರ ಜನಪ್ರಿಯತೆ ಕಡೆಗೇ ಹೆಚ್ಚಿನ ಒತ್ತು ನೀಡುವ ನಿರೀಕ್ಷೆ ಇದೆ. ಸಿಎಂ ಕುಮಾರಸ್ವಾಮಿ ಮಹಿಳಾ ರೈತರಿಗೆ ಈ

Read more

ಮತ್ತೆ ಕ್ಯಾತೆ ತೆಗೆದ ಮತ್ತೊಂಬ ಕೈ ನಾಯಕ : ಸಿದ್ದರಾಮಯ್ಯ ಬೆಸ್ಟ್ ಸಿಎಂ: ರಾಯರೆಡ್ಡಿ..

ಈ ಶತಮಾನದಲ್ಲಿನ ಈವರೆಗೆ ಆಗಿಹೋದ ಸಿಎಂಗಳಲ್ಲಿ ಸಿದ್ದರಾಮಯ್ಯ ಬೆಸ್ಟ್ ಮುಖ್ಯಮಂತ್ರಿ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ. ದೇವೇಗೌಡರ ನಂತರ ರಾಜ್ಯ ಕಂಡ ಅತ್ಯುತ್ತಮ ಮುಖ್ಯಮಂತ್ರಿ

Read more

‘ನಾನು ಕೋಪದಿಂದ ಮಾತನಾಡ್ಡಿದ್ದು ತಪ್ಪು’ : ತಾ.ಪಂ. ಮಾಜಿ ಉಪಾಧ್ಯಕ್ಷೆ ಜಮಲಾರ್ ಸ್ಪಷ್ಟನೆ

ಮಾಜಿ ಸಿಎಂ ಸಿದ್ದರಾಮಯ್ಯ ಅವರ ಎದುರು ನಾನು ಆ ರೀತಿ ಕೋಪದಿಂದ ಮಾತನಾಡಬಾರದಿತ್ತು. ನಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದೆ. ಆ ವೇಳೆ ನಾನು ಟೇಬಲ್ ಮೇಲೆ ಕೈ ಇಟ್ಟು

Read more

ಸುಳ್ ಸುದ್ದಿಗಳನ್ನು ಯಥೇಚ್ಛವಾಗಿ ಹರಡುತ್ತಿರುವ ಪೋಸ್ಟ್‍ಕಾರ್ಡ್ ಪೋರ್ಟಲ್..!

ಮಲ್ಲಿ | ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ಇಲ್ಲಿ ಸುಳ್ ಸುದ್ದಿಗಳನ್ನು ಯಥೇಚ್ಛವಾಗಿ ಹರಡುತ್ತಿರುವುದು ಪೋಸ್ಟ್‍ಕಾರ್ಡ್ ಪೋರ್ಟಲ್. ಕುಳಿತರೆ ಸುಳ್ಳು, ನಿಂತರೆ ಸುಳ್ಳು, ಉಸಿರಾಡಿದರೆ ಸುಳ್ಳು, ಹೂಸಿದರೆ ಸುಳ್ಳು-ಇದು

Read more

ನಡೆದು ಬರುತ್ತಿರುವ ಸಹೋದರಿಯರೊಂದಿಗೆ ಕೈಜೋಡಿಸುವ ಅಗತ್ಯವಿದೆ

ಕಳೆದ 10 ದಿನಗಳಿಂದ ನಿರಂತರವಾಗಿ ಮದ್ಯ ನಿಷೇಧ ಆಂದೋಲನದ ಪಾದಯಾತ್ರೆಯಲ್ಲಿ ನಡೆದು ಬರುತ್ತಿರುವ ಕೂಲಿ ತಾಯಂದಿರು ಮತ್ತು ಅವರ ಜೊತೆಗೆ ಹೆಜ್ಜೆ ಹಾಕುತ್ತಿರುವ ಸಾಮಾಜಿಕ ಕಾರ್ಯಕರ್ತರು ನಾಡಿದ್ದು

Read more

ಲೋಕಕ್ಕಾಗಿ ಶ್ರಮಿಸಿದ ಮಹಾನ್ ನಾಯಕ ಜಾರ್ಜ್ ಫರ್ನಾಂಡೀಸ್ ರ ಪ್ರಾಮಾಣಿಕ ಬದುಕು ಅನನ್ಯ

ಪ್ರಸಿದ್ಧ ಕಾರ್ಮಿಕ ಹೋರಾಟಗಾರ, ಮಾನವ ಹಕ್ಕುಗಳ ಹೋರಾಟಗಾರ, ಪತ್ರಕರ್ತ, ಸಮಾಜವಾದಿ, ರಾಜಕಾರಣಿ, ಕ್ರಿಯಾಶೀಲ ವ್ಯಕ್ತಿ ಜಾರ್ಜ್ ಫರ್ನಾಂಡೀಸ್ ಸುದೀರ್ಘ ಅನಾರೋಗ್ಯದ ಬದುಕಿನಿಂದ ಇಂದು ವಿರಮಿಸಿದ್ದಾರೆ. ಅನಾರೋಗ್ಯಕ್ಕೆ ಹಿಂದೆ

Read more

ದಕ್ಷಿಣ ಚೀನಾದಲ್ಲಿ ಘಟನೆ : ಕಂಬಿಯಲ್ಲಿ ಸಿಲುಕಿದ್ದ ಬಾಲಕಿಯನ್ನು ರಕ್ಷಿಸಿದ ವಿಡಿಯೊ ವೈರಲ್…

ದಕ್ಷಿಣ ಚೀನಾದಲ್ಲಿ ಬಾಲಕಿಯೊಬ್ಬಳು ಆಯಾತಪ್ಪಿ ಮೂರನೇ ಮಹಡಿಯಿಂದ ಬಿದ್ದಿದ್ದು, ಸ್ಥಳದಲ್ಲಿದ್ದ ಇಬ್ಬರು ಯುವಕರ ಸಮಯಪ್ರಜ್ಞೆಯಿಂದ ಬಾಲಕಿಯ ಜೀವ ಉಳಿದಿದೆ. ದಕ್ಷಿಣ ಚೀನಾದಲ್ಲಿ ನಡೆದಿರುವ ಈ ಘಟನೆ ಇದೀಗ

Read more

Indian railway ಆನ್‌ಲೈನ್ ಬುಕಿಂಗ್ ವಂಚನೆ ತಡೆಯಲು ಹೊಸ ಮಾರ್ಗ

ದೇಶದ ಅತಿದೊಡ್ಡ ಸಾರಿಗೆ ಜಾಲವಾಗಿರುವ ರೈಲ್ವೆ ಇಲಾಖೆಯಲ್ಲಿ ನಡೆಯುತ್ತಿರುವ ಆನ್‌ಲೈನ್ ಬುಕಿಂಗ್ ವಂಚನೆಯನ್ನು ತಪ್ಪಿಸಲು ಕೇಂದ್ರ ರೈಲ್ವೆ ಇಲಾಖೆ ವಿಶೇಷ ಸೈಬರ್ ಕ್ರೈಂ ವಿಭಾಗವನ್ನು ಆರಂಭಿಸಲು ಮುಂದಾಗಿದೆ.

Read more

ಕಾಂಗ್ರೆಸ್ ಗೆದ್ದರೆ ಪ್ರತಿ ಬಡವರಿಗೆ ಕನಿಷ್ಠ ಆದಾಯ ಖಾತರಿ: ರಾಹುಲ್ ಗಾಂಧಿ ಭರವಸೆ..

ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳಷ್ಟೇ ಬಾಕಿಯಿರುವ ಹೊತ್ತಲ್ಲಿ ತಮ್ಮ ಪಕ್ಷ 2019ರ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ಪ್ರತಿ ಬಡವರಿಗೆ ಕನಿಷ್ಠ ಆದಾಯದ ಖಾತರಿ ನೀಡುವುದಾಗಿ ಕಾಂಗ್ರೆಸ್ ಅಧ್ಯಕ್ಷ

Read more

ಜನ ಮನ ಗೆದ್ದ ‘ಉರಿ ದಿ ಸರ್ಜಿಕಲ್ ಸ್ಟ್ರೈಕ್’ : ಪಾಕ್ನಲ್ಲಿ ಭಾರತೀಯ ಸೇನೆ ಮಿಂಚಿನ ದಾಳಿ

ಜನ ಮನ ಗೆದ್ದ ‘ಉರಿ ದಿ ಸರ್ಜಿಕಲ್ ಸ್ಟ್ರೈಕ್’ ಸಿನಿಮಾ. ಒಬ್ಬ ಸೈನಿಕನನ್ನು ಕಳೆದುಕೊಂಡ ಕುಟುಂಬ ಪಡುವ ನೋವು. ಅದರಿಂದ ಪ್ರಭಾವಿತರಾಗಿ ಸೈನ್ಯಕಟ್ಟಿ ಪಾಕಿಸ್ತಾನ ವಿರುದ್ದ ಸಮರ

Read more
Social Media Auto Publish Powered By : XYZScripts.com