ಗುಜರಾತ್‌ನಲ್ಲಿ ನಡೆದ 17ರಲ್ಲಿ 3 ಎನ್‌ಕೌಂಟರ್‌ಗಳು ನಕಲಿ : ನ್ಯಾ.ಬೇಡಿ ಆಯೋಗ

2002-2006ರ ಅವಧಿಯಲ್ಲಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ವೇಳೆ ಗುಜರಾತ್‌ನಲ್ಲಿ ನಡೆದಿದ್ದ ಎನ್‌ಕೌಂಟರ್‌ಗಳು ಮುಸ್ಲಿಂ ತೀವ್ರವಾದಿಗಳನ್ನು ಗುರಿಯಾಗಿಸಲಾಗಿತ್ತು ಎಂಬ ಆರೋಪವನ್ನು ನ್ಯಾ.ಎಚ್.ಎಸ್.ಬೇಡಿ ಆಯೋಗ ನಿರಾಕರಿಸಿದೆ. ಸುಪ್ರೀಂ ಕೋರ್ಟ್

Read more

ನಗರದಲ್ಲಿ ಹೆಚ್ಚಾಗುತ್ತಿರುವ ಬಿಸಿಲು : ಸಂಜೆಯಿಂದ ಬೆಳಿಗ್ಗೆಯವರೆಗೂ ಕೊರೆಯುವ ಚಳಿ

ಬೆಂಗಳೂರಲ್ಲಿ ನಿಧಾನವಾಗಿ ತಾಪಮಾನದಲ್ಲಿ ಏರಿಕೆಯಾಗುತ್ತಿದೆ. ಜೊತೆಗೆ ಸಂಜೆಯಿಂದ ಬೆಳಗ್ಗೆಯವರೆಗೂ ಕೊರೆಯುವ ಚಳಿ ಆವರಿಸುತ್ತಿರುತ್ತದೆ. ಶೀತಮಾರುತ ಬೀಸುವುದು ಕಡಿಮೆಯಾಗಿರುವುದರಿಂದ ಕನಿಷ್ಠ ತಾಪಮಾನ ಶುಕ್ರವಾರ 15.3 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ.

Read more

‘ನಮ್ಮನ್ನು ಕಡೆಗಣಿಸಿದರೆ ಅಪಾಯ!’ ಮಾಯಾವತಿಗೆ ಕಾಂಗ್ರೆಸ್ ಖಡಕ್ ಎಚ್ಚರಿಕೆ…

ಸಮಾಜವಾದಿ ಪಕ್ಷದ(ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಹಾಗೂ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ನಾಯಕಿ ಮಾಯಾವತಿ ಇಂದು ಜಂಟಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ನಮ್ಮನ್ನು ಕಡೆಗಣಿಸಿದರೆ ಅಪಾಯ! ಮಾಯಾವತಿಗೆ

Read more

ಭಾರತದಲ್ಲಿ ಎರಡು ರೀತಿಯ ಬಡವರು ಇದ್ದಾರೆಯೆ..? – ದೇವನೂರು ಮಹಾದೇವ

ಮೀಸಲಾತಿ ಪರಿಕಲ್ಪನೆಯ ಆಳ, ಅಗಲ, ಔಚಿತ್ಯ, ಅರಿವಿಲ್ಲದ ನಾಯಕತ್ವವೊಂದು ತೆಗೆದುಕೊಂಡ ನಿರ್ಧಾರ ಇದಾಗಿದೆ. ಜೊತೆಗೆ, ಈ ನಿರ್ಧಾರ ಎದುರಿಗೆ ಇರುವ ಸಮಸ್ಯೆಗೆ ಮುಖಾಮುಖಿಯಾಗದೆ ಆ ಸಮಸ್ಯೆಯನ್ನೇ ಮಸುಕು

Read more

ಅಸಭ್ಯ ಹೇಳಿಕೆ ವಿವಾದ – ಹಾರ್ದಿಕ್, ರಾಹುಲ್ ಸಸ್ಪೆಂಡ್ ; ಆಸ್ಟ್ರೇಲಿಯಾದಿಂದ ಮರಳಲು ಬಿಸಿಸಿಐ ಸೂಚನೆ

ಟಿವಿ ಶೋನಲ್ಲಿ ಮಹಿಳೆಯರ ಕುರಿತು ನೀಡಿದ್ದ ಅಸಭ್ಯ ಹೇಳಿಕೆ ವಿವಾದಕ್ಕೆ ಸಂಬಂಧಪಟ್ಟಂತೆ ಟೀಮ್ ಇಂಡಿಯಾ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಮತ್ತು ಕೆ.ಎಲ್ ರಾಹುಲ್ ಅವರನ್ನು ಅಮಾನತು ಮಾಡಲಾಗಿದೆ.

Read more

ಮೆಟ್ರೋ ನೌಕರರ ದಿಢೀರ್ ಪ್ರತಿಭಟನೆ – ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಂದ ಸಂಧಾನ ಯಶಸ್ವಿ

ಮಧ್ಯರಾತ್ರಿ 2 ಗಂಟೆ ಸುಮಾರಿ ನಮ್ಮ ಮೆಟ್ರೋ ನೌಕರರು ದಿಢೀರ್ ಪ್ರತಿಭಟನೆ ನಡೆಸಿದ್ದಾರೆ. ವೇತನ ಪರಿಷ್ಕರಣೆ ಮತ್ತು ನೌಕರರ ಸಂಘಟನೆಗೆ ಮಾನ್ಯತೆ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.

Read more