ತಲೈವಾ ‘ಪೆಟ್ಟಾ’ ಸಿನಿಮಾಕ್ಕೆ ಇಲ್ಲ ಥೇಟರ್ : ಟಾಲಿವುಡ್ ನಲ್ಲಿ ತೆಲುಗು ಮಾಫಿಯಾ ನಡಿತಿದಿಯಾ..?

ಟಾಲಿವುಡ್ ನಲ್ಲಿ ಶುರುವಾಗಿದಿಯಾ ತೆಲುಗು ಮಾಫಿಯಾ ಅನ್ನೋ ಅನುಮಾನ ಪೆಟ್ಟಾ ಸಿನಿಮಾ ರಿಲೀಸ್ ವೇಳೆ ಸೃಷ್ಟಿಸಿದೆ. ಇಂದು ಸಾಕಷ್ಟು ನಿರೀಕ್ಷಿ ತೆಲುಗು ಸೂಪರ್ ಸ್ಟಾರ್ ಸಿನಿಮಾ ಪೆಟ್ಟಾ ರೀಲಿಸ್ ಆಗಿದೆ. ಅದು ಕೇವಲ ಎರಡೇ ಥೇಟರ್ ಗಳಲ್ಲಿ ಎನ್ನುವ ಸುದ್ದಿಗೆ ಕೇಳಿ ಸಿನಿಮಾ ನೋಡಲು ಬಂದ ಸೂಪರ್ ಸ್ಟಾರ್ ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿನಿಮಾ ಹೀಗೆ ರಿಲೀಸ್ ಆಗಲು ಅಜಿತ್ ಅವರೆ ಕಾರಣ ಎಂದು ಅಜಿತ್ ಫ್ಯಾನ್ಸ್ ಮತ್ತು ರಜಿನ ಫ್ಯಾನ್ಸ್  ಕತ್ತಿ ಹಿಡಿದು ಹೊಡೆದಾಡಿದ್ದಾರೆ.

ಪೆಟ್ಟಾ ಚಿತ್ರಕ್ಕೆ ಥೇಟರ್ ಇಲ್ಲ ಎಂದರೆ ನೀವು ನಂಬುತ್ತೀರಾ. ಅದು ಕೇವಲ ಎರಡೇ ಚಿತ್ರ ಮಂದಿರಗಳಲ್ಲಿ ಚಿತ್ರ ರಿಲೀಸ್ ಆಗಿದೆ.  ಪೆಟ್ಟಾ ಪವರ್ ಗೆ ಅಭಿಮಾನಿಗಳ ಜೈಕಾರ ಹಾಕ್ತ ಸಿನಿಮಾ ನೋಡಲು ಸಿದ್ಧರಿದ್ದರು. ಆದರೆ ಬಹುತೇಕ ಥೇಟರ್ ನಲ್ಲಿ ಪೆಟ್ಟಾ ಸಿನಿಮಾ ರಿಲೀಸ್ ಆಗಿಲ್ಲ. ಹೀಗಾಗಿ ಭಾರಿ ದೊಡ್ಡ ಪ್ರಮಾಣದ ಹೊಡೆತ ಚಿತ್ರ ಅನುಭವಿಸಿದೆ.

ಆದರೆ ತಲೈವ ಪೆಟ್ಟಾಗೆ ತೆಲುಗಿನವರೇ ಗುನ್ನಾ ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಸಂಕ್ರಾಂತಿ ಹಬ್ಬದ ಜೊತೆಗೆ ಅಭಿಮಾನಿಗಳು ಪೆಟ್ಟಾ ಹಬ್ಬದ ಜಾತ್ರೆ ನಡೆಸುತ್ತಿರುವಾಗಲೇ ಟಾಲಿವುಡ್ ನಲ್ಲಿ ತೆಲುಗು ಮಾಫಿಯಾ ನಡಿತಿದಿಯಾ ಎನ್ನುವ ಪ್ರಶ್ನೆ ಎದುರಾಗಿದೆ.

 

 

 

 

Leave a Reply

Your email address will not be published.