ಬೆಂಗಳೂರಿನಲ್ಲಿ ಏಕಾಏಕಿ ಗಗನಕ್ಕೇರಿದ ತರಕಾರಿ ಬೆಲೆ : ಗ್ರಾಹಕರಿಗೆ ತಟ್ಟಿದ ಬೆಲೆ ಏರಿಕೆ ಬಿಸಿ

ಬೆಂಗಳೂರಿನಲ್ಲಿ ಏಕಾಏಕಿ ಗಗನಕ್ಕೇರಿದ ತರಕಾರಿ ಬೆಲೆಯಿಂದಾಗಿ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.  ಯಾವ ತರಕಾರಿ ಬೆಲೆ ಅಧಿಕವಾಗಿದೆ ಅನ್ನೋದನ್ನ ನೋಡೋಣ.

ಶುಂಠಿ ಒಂದು ಕೆ.ಜಿ.ಗೆ 140 ರಿಂದ 160

ಬೆಂಡೆಕಾಯಿ  ಕೆ.ಜಿ.ಗೆ 70-80

ಟೋಮ್ಯಾಟೋ  ಕೆ.ಜಿ.ಗೆ 50-60

ಬೀನ್ಸ್  ಕೆ.ಜಿ.ಗೆ 50-60

ಕ್ಯಾರೆಟ್  ಕೆ.ಜಿ.ಗೆ  40-50

Leave a Reply

Your email address will not be published.

Social Media Auto Publish Powered By : XYZScripts.com