IND vs AUS : ಏಕದಿನ ಸರಣಿ – ಆಸ್ಟ್ರೇಲಿಯಾಕ್ಕೆ ಹಾರಿದ ಧೋನಿ, ರೋಹಿತ್, ಕೇದಾರ್

ಆಸ್ಟ್ರೇಲಿಯಾ ವಿರುದ್ಧ ಶನಿವಾರದಿಂದ ಆರಂಭವಾಗಲಿರುವ ಏಕದಿನ ಸರಣಿಗೆ ಭಾರತ ತಂಡವನ್ನು ಸೇರಿಕೊಳ್ಳಲು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಆರಂಭಿಕ ರೋಹಿತ್ ಶರ್ಮಾ, ಆಲ್ ರೌಂಡರ್ ಕೇದಾರ್ ಜಾದವ್ ಹಾಗೂ ವೇಗಿ ಖಲೀಲ್ ಅಹ್ಮದ್ ಸೋಮವಾರ ಪ್ರವಾಸ ಬೆಳಸಿದ್ದಾರೆ.

ಕೇದಾರ್ ಜಾದವ್ ತಾವು ಪ್ರಯಾಣ ಬೆಳೆಸುತ್ತಿರುವ ಫೊಟೋವನ್ನು ಸಾಮಾಜಿಕ ತಾಣದಲ್ಲಿ ಹಾಕಿದ್ದು, ಧೋನಿ ಸಹ ಫೋಟೋ ಶೇರ್ ಮಾಡಿದ್ದಾರೆ.

Image result for dhoni australia tour odi depart

ಆಸ್ಟ್ರೇಲಿಯಾ ನೆಲದಲ್ಲಿ ಸರಣಿ ಗೆಲುವಿನ ಉತ್ಸಾಹದಲ್ಲಿರುವ ವಿರಾಟ್ ಪಡೆ, ಹಿಂದೆಂದೂ ಮಾಡದ ಸಾಧನೆ ಮಾಡಿದೆ. ಈಗ ಬ್ಲ್ಯೂ ಬಾಯ್ಸ್ ಚಿತ್ತ ಏಕದಿನ ಸರಣಿ ವಶದ ಮೇಲೆ ನೆಟ್ಟಿದೆ

Leave a Reply

Your email address will not be published.

Social Media Auto Publish Powered By : XYZScripts.com