ಸಿಇಒ ಕಾರಿನಲ್ಲಿದ್ದ ವಸ್ತುಗಳನ್ನ ಕದ್ದೊಯ್ದ ದುಷ್ಕರ್ಮಿಗಳು : ಆರೋಪಿಗಳ ಬಂಧನಕ್ಕೆ ಪೊಲೀಸರ ಬಲೆ

ಕಾರಿನ ಗಾಜು ಒಡೆದು, ಕಾರಿನಲ್ಲಿದ್ದ ಲ್ಯಾಪ್ ಟಾಪ್, ಪಾಸ್ ಪೋರ್ಟ್ ಗಳನ್ನು ದುಷ್ಕರ್ಮಿಗಳು ಕದ್ದು ಪರಾರೊಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹುಬ್ಬಳ್ಳಿಯಿಂದ ಬಂದಿದ್ದ ಖಾಸಗಿ ಕಂಪನಿಯೊಂದರ ಸಿಇಒ

Read more

ಪ್ರತಿಭಟನೆಗೆ ಕರೆಯದೇ ಹೋದರೂ ಕಾರ್ಮಿಕರ ಹೋರಾಟಕ್ಕೆ ನನ್ನ ಬೆಂಬಲ ಇದೆ – ವಾಟಾಳ್

ಕೇಂದ್ರ ಸರ್ಕಾರದ ಕಾರ್ಮಿಕ ನೀತಿ ವಿರೋಧಿಸಿ ನಡೆಯುತ್ತಿರುವ  ಪ್ರತಿಭಟನೆಗೆ ನಮ್ಮನ್ನ ಯಾರೂ ಕರೆದಿಲ್ಲ. ಹೀಗಾಗಿ ಬಂದ್ ವಿಫಲವಾಗಿದೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

Read more

ಧೋನಿ ಹಿಂದಿಕ್ಕಿ ದಾಖಲೆ ನಿರ್ಮಿಸಿದ ಪಂತ್ – ಐಸಿಸಿ ರ‍್ಯಾಂಕಿಂಗ್‌ನಲ್ಲಿ 17ನೇ ಸ್ಥಾನ ಪಡೆದ ರಿಷಭ್

ಟೀಮ್ ಇಂಡಿಯಾ ವಿಕೆಟ್ ಕೀಪರ್ ರಿಷಭ್ ಪಂತ್, ಐಸಿಸಿ ಬಿಡುಗಡೆ ಮಾಡಿರುವ ನೂತನ ಟೆಸ್ಟ್ ಆಟಗಾರರ ರ್ಯಾಂಕಿಂಗ್ ಪಟ್ಟಿಯಲ್ಲಿ 673 ಪಾಯಿಂಟ್ಸ್ ಗಳಿಸಿ ದಾಖಲೆ ನಿರ್ಮಿಸಿದ್ದಾರೆ. ಇದುವರೆಗೆ

Read more

ಬಲಿ ತೆಗೆದುಕೊಂಡ ಬಂದ್ : ಪ್ರತಿಭಟನೆ ಮೆರವಣಿಗೆಯಲ್ಲಿ ಕುಸಿದು ಬಿದ್ದು ಅಂಗನವಾಡಿಯ ಸಹಾಯಕಿ ಸಾವು

ಕೇಂದ್ರದ ಕಾರ್ಮಿಕ ನೀತಿ ವಿರೋಧಿಸಿ ವಿವಿಧ ಕಾರ್ಮಿಕ ಸಂಘಟನೆಗಳು  ಕರೆ ನೀಡಿರುವ ಬಂದ್ ನಾಳೆಗೂ ಮುಂದುವರೆಯಲಿದೆ. ಈ ನಡುವೆ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಮಹಿಳೆ ಕುಸಿದು ಬಿದ್ದು

Read more

ಕಾರ್ಮಿಕ ನೀತಿಯನ್ನು ವಿರೋಧಿಸಿ ನಾಳೆಯೂ ಮುಂದುವರೆಯುವ ಬಂದ್ : ಕೆಲವು ಕಡೆ ಬಂದ್ ಡೌಟ್

ಕಾರ್ಮಿಕ ನೀತಿಯನ್ನು ವಿರೋಧಿಸಿ ನಾಳೆಯೂ ಬಂದ್ ಮುಂದುವರೆಯುವ ಸಾಧ್ಯತೆ ಕೆಲವು ಕಡೆ ಹೆಚ್ಚಿದೆ. ಪರಿಸ್ಥಿತಿ ನೋಡಿಕೊಂಡು ವಾಹನಗಳು ರಸ್ತೆಗಿಳಿಯಲಿವೆ. ಇನ್ನೂ ಶಾಲಾ-ಕಾಲೇಜುಗಳಿಗೆ ರಜೆ ಷೋಷಿಸಲು ನಿರ್ಧಾರ ಮಾಡಲಾಗಿಲ್ಲ. ಕೆಲ ಜಿಲ್ಲೆಗಳಲ್ಲಿ

Read more

ವಯಸ್ಸಿನ ಹುಡುಗನೊಂದಿಗೆ ಆಂಟಿ ಕಳ್ಳಾಟ : ಆಕ್ಷೇಪಿಸಿದ ಪತಿ ಕೊಲೆಗೆ ಪತ್ನಿಯೇ ಕೊಟ್ಳು ಸುಪಾರಿ

ವಯಸ್ಸಿನ ಹುಡುಗನೊಂದಿಗೆ ಕಳ್ಳಾಟವಾಡುತ್ತಿದ್ದ 10 ವರ್ಷದ ಮಗನಿರುವ ಆಂಟಿ ಪತಿ ಕೊಲೆಗೆ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವ ಘಟನೆ ನಡೆದಿದೆ. ಸುಪಾರಿ ನಿಡಿದ್ದ ಪತ್ನಿ ಸೇರಿ ಆರು ಆರೋಪಿಗಳನ್ನು ಬೆಂಗಳೂರಿನ

Read more

ಬಿಜೆಪಿಯವರು ಯಾರು ಏನು ಮಾಡಿದ್ದಾರೆ ಎಂಬುದು ನನಗೂ ಗೊತ್ತಿದೆ – DKಶಿ

ಬಿಜೆಪಿಯವರು ಯಾರು ಏನು ಮಾಡಿದ್ದಾರೆ ಎಂಬುದು ನನಗೂ ಗೊತ್ತಿದೆ. ಅವರ ಪುರಾಣ ಬಿಚ್ಚಲಾ? ಹೀಗೆಂದು ಹೇಳಿದ್ದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್. ಸಚಿವ ಪುಟ್ಟರಂಗಶೆಟ್ಟಿ ಅವರ ಕಚೇರಿ

Read more

ಹೊಸ ವರ್ಷದ ಆರಂಭದಲ್ಲಿಯೇ ಜೋರಾದ ಕನ್ನಡ ಚಿತ್ರಗಳ ಭರಾಟೆ

ಹೊಸ ವರ್ಷದ ಆರಂಬದಲ್ಲಿಯೇ ಕನ್ನಡ ಚಿತ್ರಗಳ ಭರಾಟೆ ಜೋರಾಗಿದೆ. ಸೂಪರ್‍ ಸ್ಟಾರ್‍ ನಟರ ಚಿತ್ರಗಳು ಸಾಲುಸಾಲಾಗಿ ಅಭಿಮಾನಿಗಳಿಗೆ ರಸದೌತಣ ಬಡಿಸಲು ಮುಂದಾಗಿವೆ. ಅಭಿನಯ ಚಕ್ವರ್ತಿ ಕಿಚ್ಚ ಸುದೀಪ್

Read more

ತಲೆಮರೆಸಿಕೊಂಡ ಉದ್ಯಮಿ ವಿಜಯ್ ಮಲ್ಯ : ಆರ್ಥಿಕ ಅಪರಾಧಿ ಎಂದು ಘೋಷಿಸಿದ ಮುಂಬೈ ಕೋರ್ಟ್

ದೇಶದ ಬ್ಯಾಂಕ್ ಗಳಿಗೆ ಸಾವಿರಾರು ಕೋಟಿ ರೂ.ಗಳನ್ನು ಬಾಕಿಯಿರಿಸಿ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ತಲೆಮರೆಸಿಕೊಂಡಿರುವ ಆರ್ಥಿಕ ಅಪರಾಧಿ ಎಂದು ಮುಂಬೈಯ ಕೋರ್ಟ್ ಘೋಷಿಸಿದೆ. ನೂತನ

Read more

ಜನೆವರಿ 15ರಂದು ಪ್ರಯಾಗ್‍ರಾಜ್ ನಲ್ಲಿ ಕುಂಭಮೇಳ – ಸುಮಾರು 12 ಕೋಟಿ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ

ಉತ್ತರ ಪ್ರದೇಶದ ಪ್ರಯಾಗ್ ರಾಜ್ ನ ಗಂಗಾ, ಯಮುನಾ, ಸರಸ್ವತಿ ಸಂಗಮದಲ್ಲಿ ಜನವರಿ 15 ರಂದು ನಡೆಯುವ ಕುಂಭಮೇಳದಲ್ಲಿ ಸುಮಾರು 12 ಕೋಟಿ ಭಕ್ತರು ಭಾಗವಹಿಸುವ ನಿರೀಕ್ಷೆ

Read more