WATCH : ಸಿಡ್ನಿ ಅಂಗಳದಲ್ಲಿ ಸ್ಟೆಪ್ ಹಾಕಿ ಸಂಭ್ರಮಿಸಿದ ಟೀಮ್ಇಂಡಿಯಾ ಕ್ರಿಕೆಟರ್ಸ್ – ವಿಡಿಯೋ ವೈರಲ್

ಆಸ್ಟ್ರೇಲಿಯಾ ನೆಲದಲ್ಲಿ ಐತಿಹಾಸಿಕ ಚೊಚ್ಚಲ ಟೆಸ್ಟ್ ಸರಣಿ ಜಯ ದಾಖಲಿಸಿದ ನಂತರ ಟೀಮ್ ಇಂಡಿಯಾ ಕ್ರಿಕೆಟಿಗರು ಸಿಡ್ನಿ ಅಂಗಳದಲ್ಲಿ ಭರ್ಜರಿ ಸ್ಟೆಪ್ ಹಾಕಿ ಸಂಭ್ರಮಿಸಿದ್ದಾರೆ. ನಾಯಕ ವಿರಾಟ್ ಕೊಹ್ಲಿ, ರಿಷಭ್ ಪಂತ್, ಕುಲದೀಪ್ ಯಾದವ್, ಪೂಜಾರಾ ಸೇರಿದಂತೆ ಎಲ್ಲರೂ ಗೆಲುವಿನ ಸಂತದಸದಲ್ಲಿ ಕುಣಿದು ಕುಪ್ಪಳಿಸಿದ್ದಾರೆ.

Image result for sydney test cricketer dance

Image result for sydney test cricketer dance

ಟೀಮ್ ಇಂಡಿಯಾ ಆಟಗಾರರು ಈ ರೀತಿ ಸ್ಟೆಪ್ ಹಾಕುವಂತೆ (ನೃತ್ಯಸಂಯೋಜನೆ!?) ಮಾಡಿದ್ದು ರಿಷಭ್ ಪಂತ್ ಎಂದು ವಿರಾಟ್ ಕೊಹ್ಲಿ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ. ಆಟಗಾರರ ಈ ಫನ್ನಿ ಸ್ಟೆಪ್ ಗೆ ರಿಷಭ್ ಪಂತ್ ಮುಂದಾಳತ್ವ ವಹಿಸಿದ್ದರು. ವಿಡಿಯೋ ಇಲ್ಲಿದೆ..

Leave a Reply

Your email address will not be published.

Social Media Auto Publish Powered By : XYZScripts.com