ತುಮಕೂರು : ಹಾಡುಹಗಲೇ ಪೋಲೀಸ್ ಠಾಣೆ ಮುಂಭಾಗದಲ್ಲಿ ಪತ್ರಕರ್ತನ ಮೇಲೆ ಹಲ್ಲೆ..!

ತುಮಕೂರು : ಪೋಲಿಸ್ ಠಾಣೆ ಮುಂಭಾಗದಲ್ಲೇ ಪತ್ರಕರ್ತನ ಮೇಲೆ ಹಾಡುಹಗಲೇ ಹಲ್ಲೆ ಮಾಡಿರು ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ವಿುಡಿಗೇಶಿಯಲ್ಲಿ ನಡೆದಿದೆ.

ಐ.ಡಿ ಹಳ್ಳಿ ಹೋಬಳಿ ಹೂಸ ಇಟಕಲೋಟಿ ಗ್ರಾಮದ ಸ್ಥಳೀಯ ವಾರಪತ್ರಿಕೆ ಸಂಪಾದಕ ಜಿ.ಹೆಚ್ ಸೂರ್ಯ ನಾರಾಯಣ್ ಮೇಲೆ ಹಳೇದೇಷದ ಹಿನ್ನೆಲೆಯಲ್ಲಿ ಹಲ್ಲೆ ನಡೆಸಲಾಗಿದೆ. ಯಲ್ಕೂರು ಗ್ರಾಮದ ಅರ್ ನರೇಂದ್ರ, ಲಕ್ಷೀ ನಾರಾಯಣ್ ಹಾಗೂ ರಾಜ್ ಮೋಹನ್ ರವರಿಂದ ಹಲ್ಲೆ ನಡೆದಿದೆ.

ಮಧುಗಿರಿ ತಾಲೋಕಿನ ವಿುಡಿಗೇಶಿ ಪೋಲಿಸ್ ಠಾಣೆಯಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.