Table Tennis : ಸೌಮ್ಯಜಿತ್ ಘೋಷ್ ಮೇಲಿನ ಬ್ಯಾನ್ ತೆರವುಗೊಳಿಸಿದ ಟಿಟಿಎಫ್ಐ

ಟಿಟಿಎಫ್ಐ (ಟೇಬಲ್ ಟೆನಿಸ್ ಫೇಡರೇಷನ್ ಆಫ್ ಇಂಡಿಯಾ) ಮಾಜಿ ರಾಷ್ಟ್ರೀಯ ಚಾಂಪಿಯನ್ ಸೌಮ್ಯಜಿತ್ ಘೋಷ್ ಮೇಲೆ ಹೇರಿದ್ದ ಬ್ಯಾನ್ ಅನ್ನು ತೆರವುಗೊಳಿಸಲಾಗಿದೆ. ಅತ್ಯಾಚಾರ ಮಾಡಿರುವ ಆರೋಪದ ಮೇಲೆ ಸೌಮ್ಯಜಿತ್ ಘೋಷ್ ವಿರುದ್ಧ ನೀಡಲಾಗಿದ್ದ ದೂರಿನನ್ವಯ ಟಿಟಿಎಫ್ಐ ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ನಿಷೇಧ ಹೇರಿತ್ತು.

ಪತ್ರಿಕಾ ಪ್ರಕಟಣೆಯನೀಡಿರುವ ಟಿಟಿಎಫ್ಐ, ‘  ಕಳೆದ ಮಾರ ಚ್ ತಿಂಗಳಲ್ಲಿ ಸೌಮ್ಯಜಿತ್ ಘೋಷ್ ಮೇಲೆ ಹೇರಲಾಗಿದ್ದ ಬ್ಯಾನ್ ಅನ್ನು ಟೇಬಲ್ ಟೆನಿಸ್ ಫೆಡರೇಷನ್ ತೆರವುಗೊಳಿಸಿದ್ದು, ಅವರೀಗ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಟೇಬಲ್ ಟೆನಿಸ್ ಗೆ ಮರಳಬಹುದಾಗಿದೆ ‘ ಎಂದು ತಿಳಿಸಿದೆ.

 

Leave a Reply

Your email address will not be published.