Bigg Boss 6 : ‘1 ಕಿಸ್ ಕೊಟ್ಟರೆ 4 ಪಟ್ಟು ಕ್ಯಾಲರೀಸ್ ಬರ್ನ್ ಆಗುತ್ತಂತೆ’ ರಾಕೇಶ್ ಟಿಪ್ಸ್ 

ಬಿಗ್ ಬಾಸ್ ಎಫ್ ಎಂ ನಲ್ಲಿ ರೆಡಿಯೋ ಜಾಕಿಯಾಗಿ ರಶ್ಮಿ ಹಾಗೂ ರಾಕೇಶ್ ತರ್ಲೆ ತರ್ಲೆ ಪ್ರಶ್ನೆಗಳಿಗೆ ಮಸ್ತ್ ಮಸ್ತ್ ಉತ್ತರ ಕೊಟ್ಟ ಸ್ಪರ್ಧಿಗಳು.

 

ಜೀವಿತಾ ಗೆ  ಕೇಳಿದ ಪ್ರಶ್ನೆ ‘ ನೀವು ಯಾರಿಗೆಲ್ಲಾ ಜೀವ ಕೊಟ್ಟಿದ್ದೀರಾ..? ಜೀವ ತೆಗೆದಿದ್ದೀರಾ..?’

ಉತ್ತರ ‘ ಜೀವ ಕೊಟ್ಟು ಉಳಿಸಿದ್ದೇನೆ ತೆಗೆದಿಲ್ಲ.

 

ರಶ್ಮಿ ಕವಿತಾಳಿಗೆ ಕೇಳಿದ್ದು ‘ 15 ಸೆಕೆಂಡ್ಸ್ ನಿರಂತರವಾಗಿ ನಗಬೇಕು’,

ರಾಕೇಶ್ ಕವಿತಾಳಿಗೆ ಕೇಳಿದ್ದು ‘ಯಾರ ಟೂತ್ ಪೇಸ್ಟ್ ಯ್ಯೂಸ್ ಮಾಡಲು ಇಷ್ಟ ಪಡ್ತೀರಾ..?’

ಕವಿತಾ ಜಸ್ಟ್ – ನಾನ್ಯಾಕೆ ಬೆರೆಯವರ ಟೂತ್ ಪೇಸ್ಟ್ ಬಳಕೆ ಮಾಡಲಿ,

ರಾಕೇಶ್ ಶಾಯರಿ – ವಾಟೇ ಫಿಗರ್

 

ಮರುಳಿ – ‘ ಒಗ್ಗರಣೆ ಡಬ್ಬಿಯಿಂದ ಯಾವ ಮಸಾಲೆ ತೆಗೆದು ಹಾಕಿ ಯಾವುದನ್ನ

ಮುರುಳಿಗೊಂದು ಕಾಲ ನವೀನ್ ಗೊಂದು ಕಾಲ

ಧನರಾಜ್ ನೋಡಿದರೆ ಪ್ರೀತಿ ಬರುತ್ತೆ

ಮನೆಯಿಂದ ಹೊರಗಡೆ ಹೋಗಬೇಕಾದರೆ ಆಂಡಿ ತಲೆಗೆ ಮುತ್ತು ಕೊಟ್ಟು ಹೋಗಬೇಕು

 

ನವೀನಾ ಅವರಿಗೆ ಕೇಳಿದ ಪ್ರಶ್ನೆ –

ತಾಳ ತಪ್ಪಿಸಿದವರು ಯಾರು ? ಸೋನು ಪಾಟೀಲ್

ಸೃತಿ ಸೇರಿಸಿದ್ದು ಯಾರು..? ರಶ್ಮಿ

ಯಾರ್ ಹಾಡಿದರೆ ಕಿವಿ ಮುಚ್ಚಿಕೊಳ್ಳಬೇಕು ಅನ್ಸುತ್ತೆ..? ಅಕ್ಷತಾ ಎಂದು ನವೀನ್ ಹೇಳುತ್ತಿದ್ದಂತೆ ಅಕ್ಷತಾ ಅಳಲು ಶುರು ಮಾಡಿದರು

ರಿಮೋಟ್ ಆಗ್ಬೇಕು ಅನ್ಸುತ್ತೆ..? ಜೀವಿತಾ

ಶರ್ಟ್ ಆದರೆ ಯಾವ ಹುಡುಗಿ ಆಗ್ಬೇಕು…? ಕವಿತಾ

ಶೂ ಆಗ್ಬೇಕು ಅಂದರೆ..? ಶಶಿ

 

ಶಶಿ ಅವರಿಗೆ ಕೇಳಿದ ಪ್ರಶ್ನೆ –

ಟಾಪೆಸ್ಟ್ ಮೂಮೆಂಟ್ ಬಿಗ್ ಬಾಸ್ ಬಂದಿದ್ದು

ಜೋರಾಗಿ ಹೊಡೆಯುವುದು ಯಾರಿಗೆ ? ಆಂಡಿ

ನಿಮಗಿಷ್ಟವಾದರಿಗೆ ಲಿಪ್ ಮಾಡಿ ? ಧನರಾಜ್

ಲಿವಿಂಗ್ ಏರಿಯಾದಲ್ಲಿ — ಮಾಡಬೇಕು — ಮಾಡಬಾರದು

 

ಧನರಾಜ್ – ‘ನಿಮ್ದನ್ನ ನೀವೇ ತೊಳ್ಕೊಳಿ’ ಅಂತ ಯಾರಿಗೆ ಹೇಳ್ತೀರಾ? ನನಗೆ ನಾನೇ ಹೇಳ್ಕೊಳ್ತೀನಿ

 

ಅಕ್ಷತಾ – ರಾಕೇಶ್ ಗೆ ಅಣ್ಣ ಹೇಳಿ ಅಣ್ಣ ಅಂದ್ರು ಅಕ್ಷತಾ.. ಫೋನ್ ಕಾಲ್ ಕಟ್ ಮಾಡಲು ರಾಕೇಶ್ ರಶ್ಮಿಗೆ ಹೇಳಿದರು.

 

ಇದೇ ವೇಳೆ ರೆಡಿಯೋ ಜಾಕಿ ರಾಕೇಶ್ ‘1 ಕಿಸ್ ಕೊಟ್ಟರೆ 4 ಪಟ್ಟು ಕ್ಯಾಲರೀಸ್ ಬರ್ನ್ ಆಗುತ್ತಂತೆ’ ರಾಕೇಶ್ ಟಿಪ್ಸ್ ಕೊಟ್ಟರು.

 

Leave a Reply

Your email address will not be published.

Social Media Auto Publish Powered By : XYZScripts.com