ತುಮಕೂರು : ಸಾಲಬಾಧೆ ತಾಳದೆ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ ಶರಣು

ತುಮಕೂರು/ಕೊರಟಗೆರೆ : ಸಾಲಭಾದೆ ತಾಳರಾದೆ ರೈತ ನೇಣುಗೆ ಶರಣಾಗಿರುವ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಕೋಳಾಲ ಹೋಬಳಿ ಕರೆ ಕಲ್ಲು ಅಳಾಲಸಂದ್ರ ಮಜಿರೆ ಗ್ರಾಮದಲ್ಲಿ ನಡೆದಿದೆ. 58 ವರ್ಷದ ಶಿವಣ್ಣ ತನ್ನ ಜಮೀನು ಹತ್ತಿರ ಹುಣ್ಣಸೆ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೃತ ರೈತ ಶಿವಣ್ಣ ಅವರಿಗೆ ಬ್ಯಾಂಕ್ ಗಳಲ್ಲಿ ಹಾಗೂ ಕೈಸಾಲ ಇದೆ ಎಂಬುದಾಗಿ ತಿಳಿದು ಬಂದಿದೆ

Leave a Reply

Your email address will not be published.

Social Media Auto Publish Powered By : XYZScripts.com