Gadgets and gizmos : ಗೂಗಲ್ ನಿಂದ 500 ರೂ.ಗೆ 4ಜಿ ಮೊಬೈಲ್..!

ಮೊಬೈಲ್ ಜನರಲ್ಲಿ ಜೀವನದಲ್ಲಿ ಹಾಸು ಹೊಕ್ಕಿದೆ. ಈ ಕಾರಣದಿಂದ ಗ್ರಹಾಕರನ್ನು ತಮ್ಮತ್ತ ಸೆಳೆಯಲು, ಮೊಬೈಲ್ ಕಂಪನಿಗಳು ಕಸರತ್ತು, ನಡೆಸುತ್ತಿವೆ. ಕಡಿಮೆ, ದರ ಹೆಚ್ಚಿನ ಸೌಲಭ್ಯ ನೀಡಲು ತಯಾರಾಗಿವೆ. ಇನ್ನು ಸದ್ಯ ಮಾರುಕಟ್ಟೆಯಲ್ಲಿ ಸ್ಮಾರ್ಟ್ ಫೋನ್ ಗಳ ಹವಾ ತುಂಬ ಜೋರಾಗಿದೆ.

ಸ್ಮಾರ್ಟ್ ಫೋನ್ ಗಳು ಗ್ರಾಹಕರ ಜೇಬಿಗೆ ಬಂದಾಗಿನಿಂದಲೂ ಹೊಸ ಬಗೆಯ ಯೋಚನೆಗಳು ಮೊಬೈಲ್ ಕಂಪನಿಯ ನಿದ್ದೆ ಗೆಡಿಸಿವೆ. ಇಷ್ಟು ದಿನ ಬರಿ ಆಂಡ್ರಾಯ್ಡ್ ನಲ್ಲಿ ಇರುತ್ತಿದ್ದ ಸಾಮಾಜಿಕ ತಾಣಗಳ ಸೇವೆ ಈಗ, ಬೇರೆ ಮೊಬೈಲ್ ಗಳಲ್ಲೂ ಸಿಗುವಂತೆ ಆಗಿದೆ. ಈ ಮೊದಲು ಜಿಯೋ ಫೋನ್ ತನ್ನ ಮೊಬೈಲ್ ನಲ್ಲಿ ವಾಟ್ಸ್ ಅಪ್ ಹಾಗೂ ಫೇಸ್ ಬುಕ್ ಸೌಲಭ್ಯ ನೀಡಿ ಗ್ರಾಹರನ್ನು ಕೈ ಬೀಸಿ ಕರೆದಿತ್ತು. ಈಗ  ಸಾಲಿಗೆ ಗೂಗಲ್ ಸಹ ಕೈ ಜೋಡಿಸಿದೆ. ಗೂಗಲ್ WizPhone WP006 ಹೆಸರಿನಲ್ಲಿ ಹೊಸ ಮೊಬೈಲ್ ರಿಲೀಸ್ ಮಾಡಿದೆ.

ಈ ಮೊಬೈಲ್ 4ಜಿ ಸೌಲಭ್ಯ ಹೊಂದಿದ್ದು, ಯೂಟ್ಯೂಬ್, ಫೇಸ್ ಬುಕ್, ವಾಟ್ಸ್ ಅಪ್ ಸೌಲಭ್ಯಗಳು ಸೇರಿವೆ.

ಮೊಬೈಲ್ ನಲ್ಲಿ ಏನಿದೆ..?

Ram: 512 Mb

Internal storage: 4Gb

Battery: 1800mAh

Leave a Reply

Your email address will not be published.

Social Media Auto Publish Powered By : XYZScripts.com