ಬಾಹುಬಲಿ ದಾಖಲೆ ಮುರಿದ ‘2.0’ : ಚೀನಾದಲ್ಲೂ ಹರಡುತ್ತಿರುವ ರೋಬೋ ಮೇನಿಯಾ

ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ಅಭಿನಯದ ‘2.0’ ತಮಿಳು ಸಿನಿಮಾ ಸರ್ವಕಾಲಿಕ ದಾಖಲೆ ಸೃಷ್ಠಿಸಿದೆ. ಆರೇ ದಿನದಲ್ಲಿ ಬಾಹುಬಲಿಯನ್ನು ಮಣಿಸಿದ್ದಾರೆ ಚಿಟ್ಟಿ. ದಿ ಬಿಗಿನಿಂಗ್ ಹಿಂದಿ ಬಾಹುಬಲಿ 117 ಕೋಟಿ ಗಳಿಸಿದರೆ  2.0 ಚಿತ್ರ ಅಡ್ವಾನ್ಸ್ ಬುಕ್ಕಿಂಗ್ ನಲ್ಲೇ 120 ಕೋಟಿ ಗಳಿಸಿದೆ. ಸದ್ಯ ಚೀನಾದಲ್ಲೂ ಹರಡುತ್ತಿರುವ ರೋಬೋ ಮೆನಿಯಾ, 56 ಸ್ಕ್ರೀನ್ ಗಳಲ್ಲಿ ರಿಲೀಸ್ ಆಗುತ್ತಿದೆ. ಇದೂ ಕೂಡ 2.0 ಸಿನಿಮಾದ ಹೊಸ ದಾಖಲೆಯಾಗಿದೆ. ಚೀನಾದಲ್ಲಿ ರಜನಿಕಾಂತ್ ಗೆ ಅತೀ ಹೆಚ್ಚು ಫ್ಯಾನ್ಸ್ ಇರೋದ್ರಿಂದ ದಾಖಲೆ ಬರೆಯುವುದು ಖಚಿತವಾಗಿದೆ. ಇಲ್ಲಿಯವರೆಗೆ 2.0 ಸಿನಿಮಾ 999 ಕೋಟಿ ರೂಪಾಯಿ ಗಳಿಕೆ ಮಾಡಿದೆ.

Leave a Reply

Your email address will not be published.

Social Media Auto Publish Powered By : XYZScripts.com