ನಟ ದಿಗಂತ್-ಐಂದ್ರಿತಾ ಮದುವೆ ಆಮಂತ್ರಣ ಪತ್ರಿಕೆ ರೆಡಿ : ಸ್ಯಾಂಡಲ್ ವುಡ್ ಜೋಡಿಗೆ ಮದುವೆ ಸಡಗರ

ಹಲವಾರು ವರ್ಷಗಳಿಂದ ಪ್ರೀತಿಸುತ್ತಿದ್ದ ಸ್ಯಾಂಡಲ್ ವುಡ್ ನಟ ದಿಗಂತ್ ಹಾಗೂ ನಟಿ ಐಂದ್ರಿತಾ ರೇ ಮದುವೆ ಯಾವಾಗ..? ಅಥವಾ ಮದುವೆ ಆಗ್ತಾರಾ ಇಲ್ವಾ..? ಅನ್ನೋ ಮಾತೆ ಎಲ್ಲಾ ಕಡೆಗೆ ಹರಿದಾಡ್ತಾಯಿತ್ತು. ಆದರೀಗ ಈ ಮಾತಿಗೆ ಸೆಡ್ಡು ಹೊಡೆದಂತೆ ಈ ಜೋಡಿಯ ಮದುವೆ ದಿನಾಂಕ ಫಿಕ್ಸ್ ಆಗಿದೆ. ಇಷ್ಟು ದಿನ ಇಬ್ಬರ ನಡುವೆ ಬ್ರೇಕ್ ಏನು ಆಗಿಲ್ಲ ಅಂತಿದ್ದ ಈ ಜೋಡಿ ಮೊನ್ನೆ ಅಷ್ಟೇ ತಮಗೆ ಕಂಕಣ ಭಾಗ್ಯ ಕೂಡಿ ಬಂದಿರೋ ವಿಚಾರ ಪ್ರಸ್ತಾಪ ಮಾಡಿತ್ತು. ಈ ಡಿಸೆಂಬರ್ ನಲ್ಲಿ ಮದುವೆ ಅಂತಲೂ ಹೇಳಿಕೊಂಡಿದ್ರು. ಆದರೆ ಮದುವೆ ದಿನಾಂಕ ಮಾತ್ರ ನಿಗಧಿಯಾದ ಬಗ್ಗೆ ಪ್ರಸ್ತಾಪ ಮಾಡಿರಲಿಲ್ಲ.

ಆದ್ರೀಗ ಇಬ್ಬರು  ತಮ್ಮ ಮದುವೆ ಆಮಂತ್ರಣ ಹಿಡಿದು ಎಲ್ಲರನ್ನು ಆಹ್ವಾನಿಸುತ್ತಿದ್ದಾರೆ.  ಹೌದು..  ಸ್ಯಾಂಡಲ್ ವುಡ್ ನ ದೂದ ಪೇಡಾ ದಿಗಂತ್ ಹಾಗೂ ಐಂದ್ರಿತಾ ರೇ ಅವರ ಮದುವೆ ದಿನಾಂಕ್ ಫಿಕ್ಸ್ ಆಗಿದೆ. ಇದೇ ತಿಂಗಳು 11 ಮತ್ತು 12 ನೇ ತಾರೀಖು ನಡೆಯಲಿರುವ ಈ ಜೋಡಿ ಮದುವೆಗೆ ಆಮಂತ್ರಣ ಪತ್ರಿಕೆ ಕೂಡ ರೆಡಿಯಾಗಿದೆ. ಕುಟುಂಬಸ್ಥರು ಹಾಗೂ ಆತ್ಮೀಯರಿಗೆ ಆಹ್ವಾನಿಸುತ್ತಿರುವ ಸ್ಯಾಂಡಲ್ ವುಡ್ ಕ್ಯೂಟ್ ಪೇರ್ ಮದುವೆಯ ಸಡಗರದಲ್ಲಿದೆ.

2 thoughts on “ನಟ ದಿಗಂತ್-ಐಂದ್ರಿತಾ ಮದುವೆ ಆಮಂತ್ರಣ ಪತ್ರಿಕೆ ರೆಡಿ : ಸ್ಯಾಂಡಲ್ ವುಡ್ ಜೋಡಿಗೆ ಮದುವೆ ಸಡಗರ

 • December 5, 2018 at 2:12 AM
  Permalink

  First, thank you for the info, and your point of view.

  I could value this blog page and most importantly this text.
  At this point, Personally i think I waste far too much time on the net, reading rubbish,
  actually. This was a refreshing change from that
  experience. Nonetheless, I feel that browsing other people’s ideas is a valuable investiture
  of at any rate a few of my regular measure of amount of time
  in my schedule. It’s the same as hunting into the chaff to get the wheat.
  Or else, whatever example performs best for you.
  Still, sitting in front of the computer system is probably as harmful to you
  as using tobacco and deep-fried potato chips. http://122.154.100.79/phpinfo.php?a%5B%5D=%3Ca%20href=http://health-topic.com/2017/10/23/analysts-warns-of-poor-prognosis-for-health-insurance/%3Ealternative%20doctors%3C/a%3E

  Reply
 • December 5, 2018 at 6:09 AM
  Permalink

  First of all, many thanks for the info, and your point of view.
  I can enjoy this blog and most importantly this content.

  At this point, I feel I trash far too much time via the internet, reading junk, generally.
  This was a refreshing change from what I’ve known.
  Still, I believe reading other people’s good ideas is a
  valuable investiture of at least a few of my regular measure of amount
  of time in my schedule. It’s just like sifting through the junk heap to get the wheat.

  Or sometimes, whatever illustration performs best for you. Still, sitting
  in front of the pc is most likely as bad for you as cigarette smoking and deep-fried chips. http://brm.ac/athomemassage360761

  Reply

Leave a Reply

Your email address will not be published.