DeepVeer Wedding Pics : ದೀಪಿಕಾ-ರಣವೀರ್ ಮದುವೆ ಸಮಾರಂಭದ ಝಲಕ್..

ಬಹು ನಿರೀಕ್ಷಿತ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರ ಮದುವೆ ಫೋಟೋಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿವೆ. ನವ ಜೋಡಿಯ ಫ್ಯಾನ್ಸ್ ಗಳು ಮತ್ತು ಆತ್ಮೀಯರ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಇನ್ನೂ ಸಿಂಧ್ ಸಂಪ್ರದಾಯದ ರಣವೀರ್ ಸಿಂಗ್ ಪಕ್ಕಾ ಸಿನಿಮೀಯ ಶೈಲಿಯಲ್ಲಿ ಮದುವೆಗೆ ಎಂಟ್ರಿಕೊಟ್ಟಿದ್ದಾರೆ. ರಣವೀರ್ ಸಿಂಗ್ ಸುಂದರ ಕೊಮೊ ಸರೋವರದಲ್ಲಿ ಸೀ ಪ್ಲೇನ್ನಲ್ಲಿ ಕುಳಿತುಕೊಂಡು ವೆಡ್ಡಿಂಗ್ ವೆನು ವಿಲ್ಲಾ ಡೆಲ್ ಬಲ್ಬಯಾನೆಲ್ಲೊಗೆ ಸ್ಟೈಲಾಗಿ ಎಂಟ್ರಿ ಕೊಟ್ಟಿದ್ದಾರಂತೆ. ಈ ಮದುವೆ ದಿಬ್ಬಣದಲ್ಲಿದ್ದ ಭರ್ಜರಿ ಹಾಡು, ಡ್ಯಾನ್ಸ್ ಗಳೆಲ್ಲವೂ ಮದುವೆ ಸಂಭ್ರಮವನ್ನು ಇಮ್ಮಡಿಸಿವೆ.

ಬುಧುವಾರ ಕೊಂಕಣಿ ಸಂಪ್ರದಾಯದಂತೆ ಮದುವೆಯಾದ ಈ ಜೋಡಿ ಗುರುವಾರ ಉತ್ತರ ಭಾರತದ ಸಿಂಧ್ ಸಂಪ್ರದಾಯದ ಪ್ರಕಾರ ಮದುವೆಯಾಗಿದ್ದಾರೆ. ಈ ಎರಡು ದಿನ ಮದುವೆ ಮಂಟಪದಲ್ಲಿ ಈ ನವ ಜೋಡಿ ಹೇಗೆ ಕಾಣ್ತಾಯಿತ್ತು ಅನ್ನೋದಕ್ಕೆ ಎರಡು ಬ್ಯೂಟಿಫುಲ್ ಮ್ಯಾರೇಜ್ ಫೋಟೋಸ್ನ ಝಲಕ್ ಇಲ್ಲಿದೆ ನೋಡಿ.

Image result for ranveer deepika wedding photos

Image result for ranveer deepika marriage

 

Image result for ranveer deepika wedding photos

Image result for ranveer deepika wedding photos

Leave a Reply

Your email address will not be published.

Social Media Auto Publish Powered By : XYZScripts.com